Advertisements

399 ವರ್ಷಗಳ ಬಳಿಕ ಶನಿದೇವರ ಕೃಪೆ! ತಿರುಕನು ಕುಬೇರ! ಈ 5 ರಾಶಿಯವರಿಗೆ ರಾಜಯೋಗ! ನಿಮ್ಮ ರಾಶಿ ಇದೆಯೇ ಅಂತ ನೋಡಿ..

Astrology

ನಮಸ್ತೆ ಸ್ನೇಹಿತರೆ, 399 ವರ್ಷಗಳ ಬಳಿಕ ಈ ಐದು ರಾಶಿಗಳ ಮೇಲೆ ಒಲಿದು ಬಂದಿದೆ ಶನಿ ದೇವರ ಅನುಗ್ರಹ.. ಹೌದು ರಾಶಿ ಮಂಡಲದಲ್ಲಿ ಕೆಲವು ಬದಲಾವಣೆ ಆಗಿದ್ದು ಇಂದಿನ ಕೆಲವರಿಗೆ ಶುಕ್ರ ದೆಸೆ ಆರಂಭವಾಗಲ್ಲಿದೆ.. ಬಾರಿ ಅದೃಷ್ಟ ಆಗಲಿದ್ದು ಬೇಗ ಧನವಂತರು ಆಗಲಿದ್ದೀರಿ.. ಆಗಿದ್ರೆ ಈ ದಿನ ಶನಿ ದೇವರ ಕೃಪೆಗೆ ಪಾತ್ರರಾದ 5 ರಾಶಿಗಳು ಯಾವುದು ಅನ್ನೊ ಮಾಹಿತಿ ಬಗ್ಗೆ ನೋಡೋಣ ಬನ್ನಿ‌.. ಅದಕ್ಕೂ ಮೊದಲು ಶಾಸ್ತ್ರ ಪುರಾಣಗಳನ್ನ ನೀವು ನಂಬುತ್ತೀರಾ ಅಂದ್ರೆ ಲೈಕ್ ಮಾಡಿ ಶೇರ್ ಮಾಡಿ.. ಹೌದು ಭಾವನಾತ್ಮಕವಾಗಿ ನೀವು ತುಂಬಾ ಸ್ಥಿರವಾಗಿ ಇಲ್ಲ ಆದರಿಂದ ನೀವು ಬೇರೆಯವರ ಮುಂದೆ ಹೇಗೆ ವರ್ತನೆ ಮಾಡಿತ್ತೀರಾ ಮತ್ತು ಏನ್ ಹೇಳ್ತೀರಾ ಅನ್ನೋ ವಿಚಾರದ ಬಗ್ಗೆ ಅದಷ್ಟು ಎ’ಚ್ಚರಿಕೆಯಿಂದ ಇರಿ..

Advertisements
Advertisements

ಇಂದು ನೀವು ಯಾತ್ರೆಗೆ ಹೋಗುತ್ತಿದ್ದರೆ ನಿಮ್ಮ ಅಮೂಲ್ಯವಾದ ವಸ್ತುಗಳ ಬಗ್ಗೆ ಗಮನ ಹರಿಸಿ.. ಅವುಗಳನ್ನು ಕ’ಳತನ ಮಾಡುವ ಸಾದ್ಯತೆ ಇದೇ.. ವಿಶೇಷವಾಗಿ ನಿಮ್ಮ ಹಣದ ಚೀಲವನ್ನು ಎಚ್ಚರಿಕೆ ಇಡೀ ಬಾಕಿ ಇರುವಂತಹ ಮನೆ ಕೆಲಸಗಳು ನಿಮ್ಮಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.. ಅನಿರೀಕ್ಷಿತ ಪ್ರಯಾಣ ನಮ್ಮಲ್ಲಿ ಸಂತಸವನ್ನ ಮೂಡಿಸುತ್ತದೆ.. ನೀವು ಬಹಳಷ್ಟು ಸಾಧನೆ ಮಾಡುವ ಸಾಮರ್ಥ್ಯವನ್ನ ಹೊಂದಿದ್ದೀರಿ ಅದರಿಂದ ನಿಮಗೆ ದೊರಕುವ ಅವಕಾಶಗಳನ್ನ ಉಪಯೋಗಿಸಿಕೊಳ್ಳಿ.. ಅಗತ್ಯವಾದ ಕೆಲಸಗಳಿಗೆ ಸಮಯ ನೀಡದೆ ಇರುವುದು, ಮತ್ತು ಅನಗತ್ಯ ಕೆಲಸಗಳಿಗೆ ಸಮಯವನ್ನ ಕಳೆಯುವುದು ಇಂದು ಮಾರಕ ಎಂದು ಸಾಬೀತು ಪಡಿಸಬಹುದು..

ಇನ್ನು ನೀವು ವೈವಾಹಿಕ ಜೀವನವೆಂದರೆ ಕೇವಲ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅಂತ ಅದ್ದು ಕೊಂಡಿದ್ರೆ ಅದು ಹೊಂದಾಣಿಕೆ ಅಲ್ಲ.. ನೀವು ನಿಮ್ಮ ಜೀವನದಲ್ಲಿ ಆರು ಅತ್ಯಂತ ವಿಷಯ ಎಂದು ತಿಳಿದುಕೊಳ್ಳಿ.. ನಿಮ್ಮ ಕುಟುಂಬದ ಸದಸ್ಯರ ತೊಂದರೆಗಳನ್ನ ನಿವಾರಣೆ ಮಾಡಲು ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.. ಇನ್ನು ನೀವು ವ್ಯಾಪಾರಸ್ಥರು ಆಗಿದ್ರೆ ದೊಡ್ಡ ಅರ್ಥಿಕ ಲಾಭವನ್ನ ಪಡೆಯಬಹುದು ಹಣದ ಸುರಿಮಳೆ ಸುರಿಯುತ್ತದೆ.. ಇನ್ನು ಈ‌ ಎಲ್ಲಾ ಲಾಭಗಳನ್ನ ಪಡೆಯುತ್ತಿರುವ ಆ 5 ರಾಶಿಗಳು ಯಾವುದು ಅಂದ್ರೆ.. ವೃಷಭ ರಾಶಿ, ಕನ್ಯಾ ರಾಶಿ, ಧನಸು ರಾಶಿ, ಸಿಂಹ ರಾಶಿ, ಮತ್ತು ಮಕರ ರಾಶಿ, ಸ್ನೇಹಿತರೆ ಇವುಗಳಲ್ಲಿ ನಿಮ್ಮ ಯಾವುದು ಅಂತ ಕಾಮೆಂಟ್ ಮಾಡಿ ಓಂ ಶನಿದೇವ.. ಅಂತ ಕಾಮೆಂಟ್ ಮಾಡಿ…