Advertisements

ಪ್ರತಿನಿತ್ಯ ತಣ್ಣೀರಿನ ಸ್ನಾನ ಮಾಡೋದು ಯಾಕೆ ಗೊತ್ತಾ.! ಈ ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ…!

Health

ನಮಸ್ತೆ ಸ್ನೇಹಿತರೆ ತಣ್ಣೀರಿನ ಸ್ನಾನ ಏಕೆ ಮಾಡಬೇಕು ಗೊತ್ತಾ‌.! ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ.. ಪ್ರತಿನಿತ್ಯ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯದ ಮೇಲಾಗುವ ಲಾಭ ಒಂದೆರೆಡು ಅಲ್ಲ.. ದಿನ ನಿತ್ಯ ತಣ್ಣೀರು ಸ್ನಾನದಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳಿವೆ ತಣ್ಣೀರಿನಿಂದ ಸ್ನಾನ ಮಾಡುವ ಆನೇಕರು ಮಾರುದೂರ ಓಡುತ್ತಾರೆ.. ಆಗ ಅವರು ಈ ರೀತಿಯಾಗಿ ಹೇಳುತ್ತಾರೆ ಅಯ್ಯೋ ಆಗಲ್ಲಪ್ಪ ತುಂಬಾನೇ ಚಳಿಯಾಗಿದೆ ಅದಕ್ಕೆ ಓಡುತ್ತಿದೆ ಎಂದು ಹೇಳುತ್ತಾರೆ.. ಆದರೆ ತಣ್ಣೀರಿನಿಂದ ಸ್ನಾನ ಮಾಡಿದರೆ ಉಪಯೋಗಗಳು ಏನೇನು ಗೊತ್ತಾ..

Advertisements
Advertisements

ನಿದ್ರೆ ಬಂತು ಅಂದ್ರೆ ಶರೀರದಲ್ಲಿರುವ ಆಯಾಸವನ್ನು ದೂರ ಮಾಡುತ್ತದೆ, ದೇಹದಲ್ಲಿ ಚರ್ಮಕ್ಕೆ ಸಂಭಂದಿಸಿದ ಕಾಯಿಲೆಗಳು ದೂರವಾಗುತ್ತದೆ.. ಪ್ರತಿನಿತ್ಯ ತಣ್ಣೀರಿನಲ್ಲಿ ಈಜಾಡುವುದು ಆರೋಗ್ಯಕರ ತಣ್ಣೀರಿನಲ್ಲಿ ಸ್ನಾನ ಮಾಡುವುದು ದೇಹದಲ್ಲಿ ಅಲರ್ಜಿ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ, ಮತ್ತು ತಣ್ಣೀರಿನ ಸ್ನಾನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.. ಪೆಟ್ಟು ಬಿದ್ದಿರುವ ಭಾಗವನ್ನು ತಣ್ಣೀರಿನಲ್ಲಿ ಮುಳುಗಿಸಿ ಮಾಲೀಷ್ ಮಾಡಿದರೆ ಬೇಗನೇ ಗುಣವಾಗುತ್ತದೆ, ದೇಹದಲ್ಲಿ ಅಲರ್ಜಿ ಉಂಟಾದರೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು.. ಇನ್ನು ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ, ಬೆವರುತ್ತಿದ್ದರೆ ಬೆವರನ್ನು ತಡೆಗಟ್ಟಲು ಕ್ರೀಮ್ ಹಚ್ಚುವ ಬದಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು..

ಹಾಗು ಇದರಿಂದ ತ್ವಚೆಯ ಕಾಂತಿ ಕೂಡ ಹೆಚ್ಚಾಗುತ್ತದೆ.. ನಿಮಗೆ ತುಂಬಾ ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ ಆಯಾಸವೆಲ್ಲ ಕಡಿಮೆಯಾಗುತ್ತದೆ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ತಣ್ಣೀರಿನ ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಆರಾಮು ಅನಿಸುತ್ತದೆ.. ದೇಹದಲ್ಲಿ ರಕ್ತ ಪರಿಚಲನೆ ತೊಂದರೆ ಇದ್ದವರು ದಿನನಿತ್ಯ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು.. ದೇಹದಲ್ಲಿನ ರಕ್ತಪರಿಚಲನಾ ಸಮಸ್ಯೆಗಳನ್ನು ತಣ್ಣೀರಿನ ಸ್ನಾನ ಮಾಡುವುದರಿಂದ ದೂರವಾಗುತ್ತದೆ.. ತಣ್ಣೀರು ಸ್ನಾನ ಮಾಡುವುದರಿಂದ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ

‌ತಣ್ಣೀರು ಸ್ನಾನ ಮಾಡುವುದರಿಂದ ಶರೀರದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗಿ ದೇಹದಲ್ಲಿರುವ ವೈರಸ್ಗಳ ವಿರುದ್ಧ ಹೋರಾಡುತ್ತದೆ.. ದೇಹದಲ್ಲಿ ಹೆಚ್ಚು ಕೊಬ್ಬಿನಾಂಶವನ್ನು ನಿವಾರಿಸಿ ನಿಮಗೆ ಸುಂದರ ಕಾಯವನ್ನು ನೀಡುತ್ತದೆ ಮತ್ತು ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ತಣ್ಣೀರು ಸ್ನಾನ ಮಾಡುವುದರಿಂದ ಮನಸ್ಸು ತಣ್ಣಗಾಗುತ್ತದೆ ಮತ್ತು ದೇಹದ ಒತ್ತಡ ಕೂಡ ನಿವಾರಣೆಯಾಗುತ್ತದೆ ಹಾಗು ದೇಹದ ಚಟುವಟಿಕೆಯಿಂದ ಕಡಿಮೆಯಾಗುತ್ತದೆ.. ದಿನನಿತ್ಯ ಮಾಡುವ ತಣ್ಣೀರು ಸ್ನಾನದಿದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ…