Advertisements

ಕೊನೆಗೂ ನಟ ವಿನೋದ್ ರಾಜ್ ಬಾಳಲ್ಲಿ ಮಹಾಲಕ್ಷ್ಮೀ ಆಗಮನ.! ಗೊತ್ತಾದ್ರೆ ನಿಜಕ್ಕೂ ನೀವು ಸಂಭ್ರಮ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ ನಮ್ಮ ಕನ್ನಡದ ಸಿನಿಮಾದ ಜನಪ್ರಿಯ ನಟ ಹಾಗು ಚಿತ್ರರಂಗದಲ್ಲಿ ಡ್ಯಾನ್ಸ್ ಮಾಸ್ಟರ್ ಹಾಗಿ ಕಾರ್ಯ ನಿರ್ವಹಿಸಿದ ನಟ ವಿನೋದ್ ರಾಜ್ ರವರು ಯಾರಿಗೆ ತಾನೇ ಗೊತ್ತಿಲ್ಲ.. ನಟ ವಿನೋದ್ ರಾಜ್ ಎಂದರೆ ಸಾಕು ನಮಗೆ ನೆನಪಾಗುವುದು ಇಂದಿಗೂ ಮದುವೆಯಾಗದೆ ತನ್ನ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಏಕೈಕ ವ್ಯಕ್ತಿ.. ಆದರೆ ಇದೀಗ ನಟ ವಿನೋದ್ ರಾಜ್ ೫೩ನೇ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ ಮಹಾಲಕ್ಷ್ಮಿ ಆಗಮಿಸಿದ್ದಾಳೆ ಎಂದು ತಿಳಿದು ಬಂದಿದೆ..

[widget id=”custom_html-2″]

Advertisements
Advertisements

ಹೌದು ಕನ್ನಡದ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಸುಮಾರು ೮೦ ದಶಕದಲ್ಲಿ ತಮ್ಮ ಡ್ಯಾನ್ಸ್ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು, ವಿನೋದ್ ರಾಜ್ ರವರನ್ನು ಕನ್ನಡ ಚಿತ್ರ ರಂಗದಲ್ಲಿ ದೈತ್ಯ ಪ್ರತಿಭೆ ಎಂದು ಕರೆಯಲಾಗುತ್ತದೆ.. ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು, ವಿನೋದ್ ರಾಜ್ ರವರು ತಮ್ಮ ಡ್ಯಾನ್ಸ್ ಮೂಲಕವೇ ಮೈಕೆಲ್ ಜಾಕ್ಸನ್ ಎಂಬ ಹೆಸರನ್ನು ಕೂಡ ಪಡೆದಿದ್ದಾರೆ.. ಅದರೆ ವಿನೋದ್ ರಾಜ್ ತಮ್ಮ ಆರೋಗ್ಯ ಕಾರಣವೋ ಅಥವಾ ಸಿನಿಮಾ ರಂಗವೇ ಇವರನ್ನು ನಿರಾಕರಿಸಿದರೂ ಎಂದು ಇಂದಿರಾ ತಿಳಿದು ಬಂದಿಲ್ಲ.. ಇನ್ನು ತಮ್ಮ ೫೩ನೇ ವರ್ಷಗಳಿಂದ ತಮ್ಮ ತಾಯಿ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿರುವ ನಟ ವಿನೋದ್ ರಾಜ್‌ ಜೀವನದಲ್ಲಿ ಮಹಾಲಕ್ಷ್ಮೀಯ ಆಗಮನವಾಗಲ್ಲಿದೆ…

[widget id=”custom_html-2″]

ನಟಿ ವಿನೋದ್ ರಾಜ್ ರವರು ಮತ್ತೆ ಸಿನಿಮಾದಲ್ಲಿ ಅಭಿನಯಿಸಲ್ಲಿದ್ದಾರೆ ಎಂಬ ವಿಷಯ ಕೇಳಿದ ಅವರ ಅಭಿಮಾನಿಗಳಿಗೆ ತುಂಬಾನೇ ಖುಷಿಯಾಗಿದೆ, ಅಲ್ಲದೇ ಇಲ್ಲಿಯ ವರೆಗೂ ನಟ ವಿನೋದ್ ರಾಜ್ ರವರಿಗೆ ಯಾವುದೇ ಸಿನಿಮಾಗಳಲ್ಲಿ ಅವಕಾಶಗಳು ನೀಡುತ್ತಿರಲಿಲ್ಲ.. ಆದರೆ ಡ್ಯಾನ್ಸ್ ಬಗ್ಗೆ ಒಂದು ಚುರು ಗೊತ್ತಿಲ್ಲದೆ ಇರುವ ವ್ಯಕ್ತಿಗಳಿಗೆ ಮಾತ್ರ ಸಿನಿಮಾದಲ್ಲಿ ಅವಕಾಶ ನೀಡುತ್ತಿದ್ದಾರೆ… ಆದರೆ ನಟ ಜಗೇಶ್ ರವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ ಡ್ಯಾನ್ಸ್ ಬಗ್ಗೆ ತಿಳಿದೆ ಇರುವ ವ್ಯಕ್ತಿಗಳಿಗೆ ಅವಕಾಶ ನೀಡುವ ಬದಲು ಡ್ಯಾನ್ಸ್ ಮೂಲಕವೇ ಅನೇಕ ಸಿನಿಮಾಗಳಲ್ಲಿ ನಟಿಸಿದ ನಟ ವಿನೋದ್ ರಾಜ್ ರವರಿಗೆ ಅವಕಾಶ ನೀಡುವುದು ಉತ್ತಮ ಎಂದು ತಿಳಿಸಿದ್ದಾರೆ…

[widget id=”custom_html-2″]

೫೩ರ ವರ್ಷದ ನಂತರ ನಟ ವಿನೋದ್ ರಾಜ್ ರವರು ಮತ್ತೆ ಸಿನಿಮಾದಲ್ಲಿ ಅಭಿನಯಿಸಲ್ಲಿದ್ದಾರೆ ಮುಖವಾಡ ಎಂಬ ಚಿತ್ರ ತಂಡ ವಿನೋದ್ ರಾಜ್ ರವರನ್ನು ಸಿನಿಮಾದಲ್ಲಿ ಅಭಿನಯಿಸಲು ಕರೆತರಲ್ಲಿದ್ದಾರೆ ಚಿತ್ರ ತಂಡ ಈ ಸಿನಿಮಾದಲ್ಲಿ ವಿನೋದ್ ರಾಜ್ ರವರು ಒಂದು ಪತ್ರದಲ್ಲಿ ಅಭಿನಯಿಸಿಬೇಕು ಎಂದು ಮುಖವಾಡ ಚಿತ್ರ ತಂಡ ವಿನೋದ್ ರಾಜ್ ರವರನ್ನು ಕರೆತರಲು ಸಂಜಾಗಿದೆ ಆದರೆ ವಿನೋದ್ ರಾಜ್ ರವರಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದು ಚಿತ್ರ ತಂಡದವರು ತಿಳಿಸಿದ್ದಾರೆ..‌ ವಿನೋದ್ ರಾಜ್ ರವರು ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..