Advertisements

ತನ್ನ ತಾಯಿಯ ಆಸೆಯನ್ನು ಈಡೇರಿಸಲು ನಟ ವಿನೋದ್ ರಾಜ್ ಮಾಡಿದ ಕೆಲಸವೇನ್ನು ಗೊತ್ತಾ.! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರ ರಂಗದ ಹಿರಿಯ ಕಾಲವಿದೆ ನಟಿ ಲೀಲಾವತಿ ರವರ ಮಗ ವಿನೋದ್ ರಾಜ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ.. ಇವರನ್ನು ಕನ್ನಡ ಚಿತ್ರ ರಂಗದ ದೈತ್ಯ ಪ್ರತಿಭೆ ಎಂದರು ತಪ್ಪಾಗಲಾರದು, ೮೦ರ ದಶಕದಲ್ಲಿ ವಿನೋದ್ ರಾಜ್ ರವರು ತಮ್ಮ ಅದ್ಭುತವಾದ ಡ್ಯಾನ್ಸ್ ಮೂಲಕ ಎಲ್ಲರ ಮನಗೆದ್ದಿದ್ದು.. ಅಲ್ಲದೆ ಇವರು ನಟ ದ್ವಾರಕೇಶ್ ನಿರ್ದೇಶನದ ಹಲವು ಸಿನಿಮಾಗಳಲ್ಲಿ ವಿನೋದ್ ರಾಜ್ ರವರು ನಾಯಕ ನಟನಾಗಿ ನಟಿಸಿ ನಂತರ ಮೈಕೆಲ್ ಜಾಕ್ಸನ್ ಎಂಬ ಹೆಸರು ಕೂಡ ಪಡೆದಿದ್ದರು, ಆದರೆ ಹಲವು ವರ್ಷಗಳಿಂದ ನಟ ವಿನೋದ್ ರಾಜ್ ರವರು ಕನ್ನಡ ಅಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರಲಿಲ್ಲ.. ಅಲ್ಲದೆ ವಿನೋದ್ ರಾಜ್ ಇವರೆ ಸಿನಿಮಾ ರಂಗದಿಂದ ದೂರ ಉಳಿದಿದ್ದರೊ ಅಥವಾ ಸಿನಿಮಾ ರಂಗವೇ ಇವರನ್ನು ದೂರ ಮಾಡಿತ್ತೊ ಎನ್ನುವ ವಿಷಯ ಇಲ್ಲಿಯವರೆಗೆ ತಿಳಿದು ಬಂದಿಲ್ಲ,

Advertisements
Advertisements

ಆದರೆ ಇಂದಿಗೂ ಕೂಡ ನಟ ವಿನೋದ್ ರಾಜ್ ರವರು ತಮ್ಮ ತಾಯಿಯ ಜೊತೆ ಒಂಟಿಯಾಗಿ ಬದುಕುತ್ತಿದ್ದಾರೆ, ಇನ್ನು ೫೩ ವರ್ಷದ ಪ್ರಾಯದಲ್ಲಿ ನಟ ವಿನೋದ್ ರಾಜ್ ಜೀವನದಲ್ಲಿ ಹೊಸ ಅದ್ಯಯ ಶುರುವಾಗುತ್ತಿದೆ, ಇನ್ನು ಈ ವಿಷಯದ ಬಗ್ಗೆ ವಿನೋದ್ ರಾಜ್ ಅವರು ಕೂಡ ತಮ್ಮ ತಾಯಿಯನ್ನು ತುಂಬಾನೇ ಸಂತೋಷ ಪಟ್ಟಿದ್ದಾರೆ, ಅಲ್ಲದೆ ನಟಿ‌ ಲೀಲಾವತಿ ರವರು ಮಗನಿಗೆ ನಾನು ಸಾಯುವ ಕೊನೆಯ ದಿನಗಳಲ್ಲಿ ನನ್ನ ಆಸೆಯನ್ನು ಇಡೇರುಸುವಂತೆ ವಿನೋದ್ ರಾಜ್ ಬಳಿ ಕೇಳಿದ್ದರು, ತಮ್ಮ ತಾಯಿಯ ಆಸೆಯನ್ನು ಈಡೇರಿಸಲು ವಿನೋದ್ ರಾಜ್ ಮಾಡಿದ ಕೆಲಸವೇನ್ನು ಗೊತ್ತಾ.? ಹೌದು ಕನ್ನಡದ ಚಿತ್ರರಂಗದಲ್ಲಿ ಡ್ಯಾನ್ಸ್ ಎಂದರೆ ಮೊದಲು ನೆನಪಾಗುವುದು ನಟ ವಿನೋದ್ ರಾಜ್ ರವರ ಡ್ಯಾನ್ಸ್, ಅಲ್ಲದೆ ಈ‌ ವಯಸ್ಸಿನಲ್ಲಿ ಯುವಕರು ಮಾಡುವಂತೆ ಡ್ಯಾನ್ಸ್ ಮಾಡುತ್ತಾರೆ, ಇಂತಹ ಕಲಾವಿದನಿಗೆ ಯಾವುದೇ ಸಿನಿಮಾದಲ್ಲಿ ಕೂಡ ಅವಕಾಶ ನೀಡುತ್ತಿರಲಿಲ್ಲ ಅದರೆ ಇವರ ಬದಲಿಗೆ ಡ್ಯಾನ್ಸ್ ಬಗ್ಗೆ ಗಂಧ ಗಾಳಿ ಇಲ್ಲದವರಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಹಲವು ನಟರು ಹಾಗೂ ಅಭಿಮಾನಿಗಳು ಕೂಡ ಆ’ಕ್ರೋಶಗೊಂಡಿದ್ದರು,

೫೩ ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ವಿನೋದ್ ರಾಜ್ ರವರು ನಟಿಸಲ್ಲಿದ್ದಾರೆ, ಮುಖವಾಡ ಎಂಬ ಸಿನಿಮಾದ ಮೂಲಕ ಮತ್ತೆ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾರೆ, ಅಲ್ಲದೆ ಈ ಸಿನಿಮಾದ ತಂಡದವರು ಕೂಡ ವಿನೋದ್ ರಾಜ್ ರವರನ್ನು ಸಿನಿಮಾದಲ್ಲಿ ಅಭಿನಯಿಸಲು ಕರೆತರಲ್ಲಿದ್ದಾರೆ, ಈ ಸಿನಿಮಾದಲ್ಲಿ ಒಂದು ಪಾತ್ರವನ್ನು ಅವರಿಂದಲೇ ಮಾಡಿಸುವುದು ಚಿತ್ರತಂಡದಾಗಿದೆ, ಇನ್ನು ಈಗಾಗಲೇ ಈ ಸಿನಿಮಾದ ಬಗ್ಗೆ ಮಾತುಕತೆ ಅಂತಿಮವಾಗಿ ನಡೆಸಿದ್ದು ಅವರ ಒಪ್ಪಿಗೆಗೆ ಕಾಯುತ್ತಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ.. ವಿನೋದ್ ರಾಜ್ ರವರ ಈ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…