Advertisements

ರಾಬರ್ಟ್ ಸಿನಿಮಾ ಮೊದಲ ದಿನ ನಿರ್ಮಾಪಕನ ಜೇಬಿಗೆ ಬಿದ್ದ ಹಣ ಎಷ್ಟು ಕೋಟಿ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ದರ್ಶನ್ ನಟಿಸಿದ ರಾಬರ್ಟ್ ಸಿನಿಮಾ ಕನ್ನಡ ಮಾತ್ರವಲ್ಲದೆ‌ ತೆಲುಗಿನಲ್ಲಿ ಕೂಡ ತುಂಬಾನೇ ಸದ್ದು ಮಾಡಿದೆ, ಅಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾ ಎರಡು ಭಾಷೆಯಲ್ಲಿ ಭರ್ಜರಿಯಾಗಿ ಬಿಡುಗಡೆ ಯಾಗಿದ್ದು ಈ‌ ಸಿನಿಮಾಕ್ಕೆ ಅಭಿಮಾನಿಗಳು ಕೂಡ ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ, ಬಾಕ್ಸ್ ಆಫೀಸ್‌ನಲ್ಲಿ ಕೂಡ ನಟ ದರ್ಶನ್ ಅವರ ರಾಬರ್ಟ್‌ ಸಿನಿಮಾ ಬಾರಿ ಸದ್ದು ಮಾಡಿದ್ದೆ, ಈ ರಾಬರ್ಟ್ ಸಿನಿಮಾ ನೋಡಿ ಅಭಿಮಾನಿಗಳು‌ ಕೊಟ್ಟ ಪ್ರತಿಕ್ರಿಯೆ ಏನು? ಮೊದಲ ದಿನವೇ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ರಾಬರ್ಟ್ ಸಿನಿಮಾ ಗಳಿಸಿದ ಒಟ್ಟು ಹಣ ಎಷ್ಟು ಗೊತ್ತಾ.! ಇಲ್ಲಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ನಟ ದರ್ಶನ್ ರಾಬರ್ಟ್ ಸಿನಿಮಾವನ್ನು ನೋಡಲು ತುಂಬಾ ದಿನದಿಂದ ಅಭಿಮಾನಿಗಳು ಕಾಯುತ್ತಿದ್ದರು.. ಈ ರಾಬರ್ಟ್ ಸಿನಿಮಾದ ಅದ್ದೂರಿಯಾಗಿ ಬಿಡುಗಡೆ ಯಾಗಿದ್ದು.. ಈ‌ ಸಿನಿಮಾಕ್ಕೆ ಅಭಿಮಾನಿಗಳು ಮಾತ್ರವಲ್ಲದೆ, ಕುಟುಂಬ ಪೂರ್ತಿಯಾಗಿ ಕುಳಿತು ನೋಡಬಹುದಾದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಎನಿಸಿಕೊಂಡಿದೆ ಈ ರಾಬರ್ಟ್ ಸಿನಿಮಾ.. ಕರ್ನಾಟಕ ಹಾಗು ತೆಲುಗು ನಾಡಿನಲ್ಲಿ ಒಂದೆ ಬಾರಿಗೆ ಬಿಡುಗಡೆಯಾದ ಈ ರಾಬರ್ಟ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಕೂಡ ತುಂಬಾನೇ ಸದ್ದು ಮಾಡಿದೆ.. ಸಿನಿಮಾ ಬಿಡುಗಡೆಯಾದ ಕ್ಷಣ ಎಲ್ಲಾ ಚಿತ್ರ ಮಂದಿರಗಳಲ್ಲಿ ಮೊದಲ ದಿನವೇ ಜನ ಸಾಗರವೇ ತುಂಬಿತ್ತು..

[widget id=”custom_html-2″]

ಅಲ್ಲದೇ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 3389 ಬಾರಿ‌ ಪ್ರದರ್ಶನ ಕೊಂಡಿದ, ಈ ರಾಬರ್ಟ್ ಸಿನಿಮಾ ಮೊದಲ ದಿನವೇ ಬರೋಬ್ಬರಿ 10ರಿಂದ12 ಕೋಟಿಯಷ್ಟು‌ ಹಣ ಸಂಪಾದನೆ ಮಾಡಿದೆ ಎನ್ನಲಾಗಿದೆ.. ಇನ್ನು ಬರುವ ಶನಿವಾರ ಹಾಗು ಭಾನುವಾರ ವೀಕೆಂಡ್ ರಜೆ ಇರುವ ಕಾರಣ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತಷ್ಟು ಹೆಚ್ಚಾದಲ್ಲಿ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ.. ಸ್ನೇಹಿತರೆ ನಟ ದರ್ಶನ್ ನಟಿಸಿದ ರಾಬರ್ಟ್ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..