Advertisements

ಡಾರ್ಲಿಂಗ್ ಕೃಷ್ಣ ಹಾಗು ಮಿಲನ್ ನಾಗರಾಜ್ ಅವರ ಮದುವೆ ಸಂಭ್ರಮದಲ್ಲಿ ನಡೆದ ಸಾಂಪ್ರದಾಯಿಕ ಶಾಸ್ತ್ರಗಳು ಹೇಗಿದೆ ಗೊತ್ತಾ.!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾಗಳಲ್ಲಿ ಜೋಡಿಗಳಾಗಿ ನಟಿಸಿ ಈಗ ನಿಜ ಜೀವನದಲ್ಲಿ ರೀಯಲ್ ಜೋಡಿಯಾಗುತ್ತಿರುವ ನಟ ನಟಿಯರಲ್ಲಿ ಕೃಷ್ಣ ಹಾಗು ವೀಲನ್ ನಾಗರಾಜ್ ರವರು ಕೂಡ ಒಬ್ಬರು.. ಇದೀಗ ಪೆಬ್ರವರಿ14 ಪ್ರೇಮಿಗಳ ದಿನದಂದು ಈ‌ ಜೋಡಿ ತಮ್ಮ ಮುಂದಿನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಇನ್ನು ಬಹಳ ದಿನಗಳಿಂದ ಕಾಯುತ್ತಿರುವ ದಿನ ಬಂದೆ ಬಿಟ್ಟಿದೆ, ಈಗ ಇಬ್ಬರ ಮನೆಯಲ್ಲಿ ಮದುವೆಯಾ ಶಾಸ್ತ್ರ ಸಂಪ್ರದಾಯಗಳು ನಡೆಯುತ್ತಿದೆ, ಇದೀಗ ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಸ್ಯಾಂಡಲ್ವುಡ್ ನಟ ನಟಿಯಾರಿಗೂ ಕೂಡ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿ ತುಂಬಾನೇ ಫೇಮಸ್ ಹಾಗಿದ್ದರೂ..

[widget id=”custom_html-2″]

Advertisements
Advertisements

ಇನ್ನು ಇತ್ತೀಚೆಗಷ್ಟೇ ತಮ್ಮ ಸ್ನೇಹಿತರೆ ಬ್ಯಾಚುಲರ್ ಪಾರ್ಟಿ ಸಹಾ ನೀಡಿದ್ದಾರೆ, ಇನ್ನು ತಮ್ಮ ಮದುವೆಗೆ ಬೇಕಾದ ಬಟ್ಟೆಗಳನ್ನು ಸ್ವತಃ ತಾವೇ ಕಂಚಿಗೆ ಹೋಗಿ ಖರೀದಿ ಮಾಡಿದ್ದಾರೆ.. ಕಳೆದ ಒಂದುವಾರದಿಂದಲೂ ಕೂಡ ಎರಡು ಕುಟುಂಬದವರ ಮನೆಯಲ್ಲಿ ಮದುವೆಯ ಸಂಭ್ರಮ ಸಡಗರ ತುಂಬಿತ್ತು ಹಾಗೆಯೇ ಮದುವೆಯ ಶಾಸ್ತ್ರಗಳು ನೆರವೇರಿಸಿದ್ದಾರೆ, ಕೃಷ್ಣ ಹಾಗು ಮಿಲನ್ ನಾಗರಾಜ್ ಅವರ ಮನೆಯಲ್ಲಿ ತುಂಬಾನೇ ಸಂತೋಷದಿಂದ ಇದ್ದಾರೆ.. ಆಗಾಗ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯಾ ಮಾಹಿತಿಯನ್ನು ನೀಡುತ್ತಿದ ಮಿಲನ್ ಅವರು ತಮ್ಮ ಮದುವೆ ಶಾಸ್ತ್ರದ ಮೀಡಿಯೋವನ್ನು ಹಂಚಿಕೊಂಡಿದ್ದಾರೆ.. ಅಭಿಮಾನಿಗಳಿಗೆ ಈ ಜೋಡಿ ಎಂದರೆ ತುಂಬಾನೇ ಇಷ್ಟ, ಸದ್ಯದಲ್ಲೇ ಲವ್ ಮೋಕ್2 ಚಿತ್ರ ಕೂಡ ಬಿಡುಗಡೆಯಾಗಲ್ಲಿದೆ,

[widget id=”custom_html-2″]

ಈ ಸಿನಿಮಾ ನೋಡಲು ಅಭಿಮಾನಿಗಳು ತುಂಬಾನೇ ಕಾತುರದಿಂದ ಕಾಯುತ್ತಿದ್ದಾರೆ, ಮೊದಲನೇ ಭಾ ತುಂಬಾನೇ ಫೇಮಸ್ ಆಗಿತ್ತು, ಜೋಡಿ ಎಂದರೆ ಹೀಗಿರಬೇಕು‌ ಎಂದು ರಲ್ಲಿ ಅಭಿಮಾನಿಗಳು ಕೂಡ ಕಾಮೆಂಟ್ ಮಾಡುತ್ತಿದ್ದರು.. ಇನ್ನು ಭಾರತದ ಪ್ರತಿ ರಾಜ್ಯದಲ್ಲೂ ಒಂದಲ್ಲ ಒಂದು ಸಂಪ್ರದಾಯ ಇರುತ್ತದೆ, ಯಾವುದೇ ಸಂಭ್ರಮವಾಗಲ್ಲಿ ಮೊದಲು ದೇವರಿಗೆ ಪೂಜೆ ಸಲ್ಲಿಸುವುದು ಪದ್ದತಿ, ಇನ್ನು ಕೃಷ್ಣ ಹಾಗು ಮಿಲನ್ ಅವರ ಪರಸ್ಪರ ಸುಮಾರು ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು, ಲವ್ ಮೋಕ್2 ಬಿಡುಗಡೆಯಾದ ಬಳಿಕ, ಈ ಜೋಡಿ ಪ್ರೀತಿಸುವ ವಿಷಯವನ್ನು ಹಂಚಿ ಕೊಂಡಿದ್ದರು, ಇವರು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧಾರ ಮಾಡಿದರು ಬಳಿಕ ನಂತರ ಮದುವೆ ಆಗುವುದು ಎಂದು ಹೇಳಿದರು,

ಅದೇರೀತಿ ಲವ್ ಮೋಕ್2 ಸಿನಿಮಾ ಸುಪರ್ ಹಿಟ್ ಆದ ಬಳಿಕ ತಮ್ಮ ಪ್ರೀತಿಯನ್ನು ಹೇಳಿಕೊಂಡು ಈಗ ಮದುವೆ ಆಗಲು ಈಗ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.. ಪೆಬ್ರವರಿ14 ರಂದು ಪ್ರೇಮಿಗಳ ದಿನದಂದು ಮದುವೆ ದಿನ ಲವ್ ಮೋಕ್2 ಚಿತ್ರದ ಒಂದು ಹಾಡು ಕೂಡ ಬಿಡುಗಡೆ ಮಾಡಲಿದ್ದಾರೆ, ಹಾಸನದಲ್ಲಿ ಮೆಹಂದಿ ಶಾಸ್ತ್ರ ನಡೆದಿದ್ದು, ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ವಿಶೇಷವಾಗಿ ಮದುವೆ ಹಾಗಲ್ಲಿದ್ದಾರೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ದಾಂಪತ್ಯ ಜೀವನಕ್ಕೆ ಕಾಲಿಡುವ ಈ‌ ಜೋಡಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.. ಹಾಗೆಯೇ ಇವರ ದಾಂಪತ್ಯ ಜೀವನ ಸದಾಕಾಲವೂ ಖುಷಿಯಿಂದ ಇರಲಿ ಎಂದು ಹಾರೈಸೋಣ..