ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಕನ್ನಡಕ್ಕೆ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದ ಎಂದರೆ ಅದು ನವರಸ ನಾಯಕ ನಟ ಜಗ್ಗೇಶ್ ಅವರು.. ಇವರು ೮೦ ದಶಕದಿಂದಲೂ ಕೂಡ ಕನ್ನಡ ಹಾಗು ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರಾಮುಖ್ಯತೆ ಮತ್ತು ಗೌರವವನ್ನು ಸಲ್ಲಿಸಿದ್ದಾರೆ.. ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಕನ್ನಡ ಭಾಷೆಗೆ ಹೆಚ್ಚು ಒಲವನ್ನು ನೀಡದ ನಟ ಜಗ್ಗೇಶ್ ಅವರು.. ಆದರೆ ನಟ ಜಗ್ಗೇಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ಫೋನ್ ಆಡಿಯೋ ತುಂಬಾನೇ ವೈ’ರಲ್ ಆಗಿತ್ತು..
[widget id=”custom_html-2″]

ಇದೇ ವಿಷಯವಾಗಿ ಮೈಸೂರಿನಲ್ಲಿ ಜಗ್ಗೇಶ್ ಅವರ ತೋತಾಪುರಿ ಚಿತ್ರದ ಚಿತ್ರೀಕರಣ ಮಾಡುವ ವೇಳೆಯಲ್ಲಿ, ಡಿಬಾಸ್ ಅಭಿಮಾನಿಗಳು ಜಗ್ಗೇಶ್ ಅವರನ್ನು ಮಾಡಿದ ತಪ್ಪಿಗೆ ಜಗ್ಗೇಶ್ ಅವರನ್ನು ತ’ರಾಟೆಗೆ ತೆಗೆದುಕೊಂಡ್ರು, ನಂತರ ಜಗ್ಗೇಶ್ ಅವರು ಆದು ನನ್ನ ಧ್ವನಿ ಅಲ್ಲ ನಾನು ಮತ್ತೆ ದರ್ಶನ್ ತುಂಬಾನೇ ಅನ್ಯೋನ್ಯದಿಂದ ಇದ್ದೇವೆ ಎಂದು ಹೇಳಿದರು, ಆದರೆ ತಾನೇ ಮಾಡಿದ ತಪ್ಪಿಗೆ ಆ ಸಮಯದಲ್ಲಿ ಕ್ಷ’ಮೆ ಕೇಳಿದ ನಟ ಜಗ್ಗೇಶ್, ಮತ್ತೊಂದು ವಿಡಿಯೋ ಮಾಡಿ, ಡಿಬಾಸ್ ಅಭಿಮಾನಿಗಳ ಬಗ್ಗೆ ಯಾವ ರೀತಿ ಮಾತನಾಡಿದ್ದರು ಎಂದು ಈಗಾಗಲೇ ಗೊತ್ತಿರುವ ವಿಷಯ.. ಇದೀಗ ದರ್ಶನ್ ಮತ್ತು ಜಗ್ಗೇಶ್ ನಡುವಿನ ವಿವಾದದಲ್ಲಿ ಅಭಿಮಾನಿಗಳ ಪರವಾನಗಿ ದರ್ಶನ್ ಜಗ್ಗೇಶ್ ಅವರಿಗೆ ಕ್ಷಮೆ ಕೇಳಿದ್ದಾರೆ..
[widget id=”custom_html-2″]

ಹೌದು ಸ್ನೇಹಿತರೆ ನಟ ದರ್ಶನ್ ಅವರು ಈ ರೀತಿ ಹೇಳಿದ್ದಾರೆ ” ಆ ವಿಷಯ ಎಲ್ಲೆಲ್ಲಿ ಯಾವಾಗ ಸ್ಪ್ರೆಡ್ ಆಯಿತು ನನಗೆ ಗೊತ್ತಿಲ್ಲ, ಈ ನಮ್ಮ ಹುಡುಗರು ಹೋಗೋದು ಗೊತ್ತಿಲ್ಲ, ಅಲ್ಲಿ ಏನಾಗಿದೆ, ಏನಾಯಿತು, ಅನ್ನೋದು ಗೊತ್ತಿಲ್ಲ, ಒಂದು ವಿಷಯ ಮಾತ್ರ ಜಗ್ಗೇಶ್ ಸರ್ ನಮಗೆ ಸೀನಿಯರ್, ಅವರು ದೊಡ್ಡವರು ನಮ್ಮ ಸೆಲೆಬ್ರೆಟಿಗಳಿಂದ ಅಭಿಮಾನಿಗಳಿಂದ ತೊಂದರೆ ಹಾಗಿದ್ದರೆ ದಯವಿಟ್ಟು ನಾನು ಜಗ್ಗೇಶ್ ಸರ್ ಗೆ ಕ್ಷಮೆ ಕೇಳ್ತೀನಿ, ಎಂದು ಹೇಳಿದ್ದಾರೆ.. ಸ್ನೇಹಿತರೆ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ವಿವಾದದಲ್ಲಿ ತಪ್ಪು ಯಾರದು ನಿಮ್ಮ ಅನಿಸಿಕೆಯನ್ನು ತಿಳಿಸಿ..