Advertisements

ಮಗ ಕೇಳಿದ ತಕ್ಷಣ ಹಣ ಕೊಡುವುದಿಲ್ಲ ದರ್ಶನ್ ಅವರು! ಹಣ ಬೇಕಾದ್ರೆ ಈ ಕೆಲಸ ಮಾಡಲೇಬೇಕು, ಆ ಕೆಲಸ ಏನೂ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಸೂಪರ್ ಸ್ಟಾರ್ ಹಾಗು ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.. ಹಾಗೇಯೆ ಅಭಿಮಾನಿಗಳು ಕೂಡ ಪ್ರೀತಿಯಿಂದ ದರ್ಶನ್ ಅವರನ್ನ‌ ಡಿ ಬಾಸ್ ಅಂತಾನೇ ಕರೆಯುತ್ತಾರೆ. ‌ಆದರೆ‌ ನಟ ದರ್ಶನ್ ಅವರು ತಮ್ಮ ಜೀವನದಲ್ಲಿ ಬೆಳೆದು ಬಂದ ದಾರಿಯನ್ನು ಮಾತ್ರ ಇಂದಿಗೂ ಕೂಡ‌ ಮರೆತಿಲ್ಲ.. ತಮ್ಮ ಜೀವನದಲ್ಲಿ ಸಮಯವನ್ನ ವ್ಯರ್ಥ ಮಾಡದೆ ಕಷ್ಟ ಪಟ್ಟರೆ ಮಾತ್ರ ತಮ್ಮಗೆ ಬೇಕಾದದ್ದು ಸಿಗುತ್ತದೆ ಎಂದು ತಿಳಿಸಿದ್ದಾರೆ ನಟ ದರ್ಶನ್ ಅವರು.. ಇನ್ನೂ ನಟ ದರ್ಶನ್ ಅವರು ತಮ್ಮ‌ ಪ್ರೀತಿಯಿಂದ ಮಗನನ್ನು ಕೂಡ ತಾವು ನಡೆದು ಬಂದ ರೀತಿಯಲ್ಲಿ ಮಗನನ್ನು ಬೆಳೆಸುತ್ತಿದ್ದಾರೆ..

Advertisements
Advertisements

ನಾನು ಒಬ್ಬ ಸ್ಟಾರ್ ಮಗ ಎನ್ನುವ ಭಾವನೆ ನನ್ನ ಮಗನಲ್ಲಿ‌ ಬರಬಾರದು ಅ ರೀತಿ‌ ದರ್ಶನ್ ಅವರು ತಮ್ಮ ಮಗನನ್ನು ಬೆಳೆಸಿದ್ದಾರೆ. ಕೆಲವು ಶ್ರೀಮಂತರು ತಮ್ಮ ಮಕ್ಕಳು ಕೇಳಿದಾಗಲ್ಲೆಲ್ಲ ಹಿಂದೆ ಮುಂದೆ ಯೋಚನೆ ಮಾಡದೆ ಹಣವನ್ನು ಕೊಟ್ಟು ಅವರನ್ನು ಸೊಂಬೇರಿಗಳನ್ನಾಗಿ ಮಾಡುತ್ತಾರೆ ಆದರೆ ನಟ‌ ದರ್ಶನ್ ಅವರ ಮಗ ವಿನಿಶ್ ಗೆ ಹಣದ ಅವಶ್ಯಕತೆ ಇದ್ದಾಗ ಎಂತಹ ಕೆಲಸ ಕೊಡುತ್ತಾರೆ ಎಂದರೆ? ನಮ್ಮ ಕನ್ನಡದ ಸ್ಟಾರ್ ಮಕ್ಕಳು ಎಂದ ತಕ್ಷಣವೇ ಪ್ರತಿಯೊಬ್ಬರೂ ಕೂಡ ರಯಾನ್ ಆಗಿ ಬೆಳೆಯುತ್ತಾರೆ ಎಂದು ಅಂದುಕೊಳ್ಳಬಹುದು ಆದರೆ ಈ ವಿಷಯದಲ್ಲಿ ಮಾತ್ರವೇ ದರ್ಶನ್ ಅವರು ವಿಭಿನ್ನ ಅಂತಾನೇ ಹೇಳಬಹುದು ತನ್ನ ಮಗ ಆಸೆ ಪಟ್ಟಿದನ್ನು ಸುಲಭವಾಗಿ ಕೊಡಿಸಿದ್ದರೆ ಅವರಿಗೆ ಜೀವನದ ಪಾಠ ಅವನಿಗೆ

ಅರ್ಥವಾಗುವುದಿಲ್ಲ ಕಷ್ಟದ ಬಗ್ಗೆ ಹರಿವು ಇರುವುದಿಲ್ಲ ಜೀವನದಲ್ಲಿ ಎಲ್ಲವನ್ನೂ ಸುಲಭವಾಗಿ ಸಿಗುತ್ತಾ ಅಂಥ ತಿಳಿದು ಕೊಡುತ್ತಾನೆ ಈ ಒಂದು ಕಾರಣಕ್ಕೆ ಮಗ ವಿನಿಶ್ ಏನಾದರೂ ಖರೀದಿ ಮಾಡಲು ಹಣದ ಅವಶ್ಯಕತೆ ಇದ್ದರೆ ನಾನು ಅವನಿಗೆ ಕೆಲಸವನ್ನ ಕೊಡುತ್ತೇನೆ ಆ ಕೆಲಸವನ್ನ ಮಾಡಿದ ಬಳಿಕ ತನ್ನ ಮಗ ಇಷ್ಟಪಟ್ಟ ವಸ್ತುಗಳು ಅಥವಾ ಬೇರೆ ಏನೆ ಆಗಲ್ಲಿ ಅದನ್ನು ನಾನು ಕೋಡಿಸುತ್ತೇನೆ‌. ಆದರೆ ಜೀವನದಲ್ಲಿ ಅವನು ಏನನ್ನು ಕಲಿಯುತ್ತಾನೋ ತಿಳಿದಿಲ್ಲ ಆದರೆ ಜೀವನ ಬದುಕುವ ಬದುಕುವ ದಾರಿ ತಿಳಿಯಬೇಕು ಅವನಿಗೂ ಕೂಡ ಕಷ್ಟದ ಬಗ್ಗೆ ತಿಳುವಳಿಕೆ ಇರಬೇಕು.. ಇನ್ನೂ ವಿನಿಶ್ ಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ಸಿನಿಮಾ ರಂಗದಲ್ಲಿ ಪರಿಚಯ ಮಾಡಿಸುತ್ತೇನೆ ಎಂದು ನಟ ದರ್ಶನ್ ಅವರು ತಮ್ಮ ಮಗನ ಬಗ್ಗೆ ಈ ರೀತಿ ಹೇಳಿದ್ದಾರೆ..