Advertisements

5 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ದರ್ಶನ್ ಸುದೀಪ್ ! ಅಭಿಮಾನಿಗಳು ಸಕ್ಕತ್ ಖುಷ್ ! ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಲ್ಲಿ ಆಗಾಗ ದರ್ಶನ್ ಮತ್ತು ಕಿಚ್ಚ‌ ಸುದೀಪ್ ಅವರ ವಿಚಾರ ಹೆಚ್ಚಾಗಿ ಸುದ್ದಿಯಲ್ಲಿ ಇರುತ್ತದೆ.. ದರ್ಶನ್ ಮತ್ತು ಸುದೀಪ್ ಅವರ ನಡುವಿನ ಇಬ್ಬರ ಸ್ನೇಹ ಮುರಿದು ಬಿದ್ದ ಬಳಿಕ ಈ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿರುತ್ತದೆ.. ಇದಕ್ಕೆ ಕಾರಣ ದರ್ಶನ್ ಮತ್ತು ಸುದೀಪ್ ಇಬ್ಬರು ಒಳ್ಳೆಯ ಸ್ನೇಹಿತರು,ಕನ್ನಡದ ಈ‌ ಇಬ್ಬರು ಸೂಪರ್ ಸ್ಟಾರ್ ಗಳು ತಮ್ಮ ಆತ್ಮೀಯ ಸ್ನೇಹವನ್ನ ಕಳೆದುಕೊಂಡು ವರ್ಷಗಳೆ ಕಳೆದು ಹೋಗಿದೆ..

[widget id=”custom_html-2″]

ಆಗಾಗ ಈ ಜೋಡಿ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.. ಇನ್ನು ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಬರ್ತಾರೆ ಅಂತ ಹೇಳಲಾಗುತ್ತಿತ್ತು.. ಆದ್ರೆ ಇಲ್ಲಿವರೆಗೂ ಆದು ಸಾಧ್ಯವಿಲಿಲ್ಕ.. ಈಗ ಈ ಇಬ್ಬರು ಒಂದೇ ವೇದಿಕೆಯ ಮೇಲೆ ಬರುವಂತಹ ಸೂಚನೆ ಸಿಕ್ಕಿದೆ..

[widget id=”custom_html-2″]

[widget id=”custom_html-2″]

Advertisements
Advertisements

ಹೌದು ಕನ್ನಡದ ಚಲನಚಿತ್ರ ರಂಗದ ದೊಡ್ಡ ಸ್ಟಾರ್ ಗಳಾದ ದರ್ಶನ್ ಮತ್ತು ಸುದೀಪ್ ತಮ್ಮ ಸ್ನೇಹಕ್ಕೆ ಎಳ್ಳು ನೀರು ಬಿಟ್ಟು ಐದು ವರ್ಷಗಳು ಕಳೆದಿದ್ದೆ.. ಅಲ್ಲಿಂದ ಇಲ್ಲಿಯವರೆಗೂ ಈ ಇಬ್ಬರು ಒಟ್ಟಿಗೆ ಸೇರುವಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.. ಆದ್ರೆ ಈಗ‌ ಈ ಜೋಡಿ ಒಂದೆಡೆ ಸೇರಲಿದೆ ಎನ್ನುವ ಸಹಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೇ.. ಹೌದು ಪುನೀತ್ ರಾಜ್ ಅವರು ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಸಿನಿಮಾದ ಪ್ರೀ ರೀಲಿಸ್ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.. ಈ ಮೂಲಕ ದರ್ಶನ್ ಮತ್ತು ಕಿಚ್ಚ‌ ಸುದೀಪ್ ಅವರನ್ನ ಒಟ್ಟಿಗೆ ನೋಡಬೇಕು ಎನ್ನುವಂತಹ ಅಭಿಮಾನಿಗಳ ಆಸೆಯು ಕೊನೆಗೂ ಈಡೇರಲಿದೆ ಜೇಮ್ಸ್ ಸಿನಿಮಾದ ಈ ಅದ್ದೂರಿ ಕಾರ್ಯಕ್ರಮಕ್ಕೆ ತೆಲುಗಿನ ಜೂನಿಯರ್ NTR ಹಾಗು ಮೇಘ ಸ್ಟಾರ್ ಚಿರಂಜೀವಿ ಅವರು ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿ ಕೂಡ ಇದೇ.. ನಿಮಗೂ ಕೂಡ ದರ್ಶನ್ ಸುದೀಪ್ ಮತ್ತೆ ಒಟ್ಟಿಗೆ ಸೇರಬೇಕಾ? ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ…