Advertisements

ಮೊದಲ ಬಾರಿ ಅಪ್ಪು ಪತ್ನಿ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತಾ? ವೇದಿಕೆ ಮೇಲೆ ದರ್ಶನ್ ಹೇಳಿದ ಮಾತುಕೇಳಿ ಕ’ಣ್ಣೀರಿಟ್ಟ ಅಶ್ವಿನಿ ಮೇಡಂ!

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರ ನಿಧನದ ಬಳಿಕ ನಟ ದರ್ಶನ್ ಅವರು ಮೊದಲ ಬಾರಿಗೆ ಅಪ್ಪು ಪತ್ನಿ ಅಶ್ವಿನಿ ಮೇಡಂ ಅವರ ಬಗ್ಗೆ ವೇದಿಕೆಯ ಮೇಲೆ ಮಾತಾನಾಡಿದ್ದು ದರ್ಶನ್ ಹೇಳಿದ ಮಾತುಗಳನ್ನ ಕೇಳಿ ಅಶ್ವಿನಿ ಮೇಡಂ ಅವರು ಕಣ್ಣೀರಿಟ್ಟಿದ್ದಾರೆ.. ಕಾರ್ಯಕ್ರಮದಲ್ಲಿ ಅಪ್ಪು ಪತ್ನಿ ಅಶ್ವಿನಿ ಮೇಡಂ ಬಗ್ಗೆ ದರ್ಶನ್ ಹೇಳಿದ್ದೇನು ನೋಡೋಣ ಬನ್ನಿ..

[widget id=”custom_html-2″]

ಹೌದು ನೆನ್ನೆ ತಾನೇ ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ಅಕ್ಯಾಡಮಿಯ 13 ನೇ, ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ನಡೆದಿದೆ.. ಅದ್ದೂರಿಯಾಗಿ ನಡೆದಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಆಗಿರುವಂತಹ ಬಸವರಾಜ್ ಬೊಮ್ಮಾಯಿ ಅವರು ಕೂಡ ಪಾಲ್ಗೊಂಡಿದ್ದರು.. ಇದರ ಜೊತೆಗೆ ಕನ್ನಡ ಚಿತ್ರರಂಗದ ದಿಗ್ಗಜರು ನಿರ್ಮಾಪಕರು ಹಾಗು ಹಲವಾರು ತಾರೆಯರು ಕೂಡ ಆಗಮಿಸಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿರಿಯ ನಟಿ ಭಾರತೀ ವಿಷ್ಣುವರ್ಧನ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ನಿರ್ಮಾಪಕ ನಿರ್ದೇಶಕ ಮುನಿರತ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅದ್ಯಕ್ಷ ಸುನೀಲ್ ಪುರಾಣಿಕ್ ಹಾಗು ಇನ್ನಿತರರು ಕಾರ್ಯಕ್ರಮದ ವೇದಿಕೆಯ ಮೇಲೆ ಪಾಲ್ಗೊಂಡಿದ್ದರು.. ಇನ್ನುಳಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.. ಇನ್ನು ವೇದಿಕೆಯ ಮೇಲೆ ದರ್ಶನ್ ಅವರು ಮಾತಾನಾಡಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಇಂದು ಈ ಕಾರ್ಯಕ್ರಮಕ್ಕೆ ಬಂದಿರೋದು ಬಹಳ ಸಂತೋಷದ ವಿಚಾರ ಅವರು ಬಹಳ ಸ್ಟಾಂಗ್ ಲೇಡಿ.. ಪುನೀತ್ ರಾಜ್‍ಕುಮಾರ್ ಅವರ ಅವರ ಎಲ್ಲಾ ಕಾರ್ಯಗಳನ್ನ ಅಶ್ವಿನಿ ಮೇಡಂ ಅವರು ಧೈರ್ಯದಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ..

[widget id=”custom_html-2″]

ಅವರಿಗೆ ನನ್ನ ಬೆಂಬಲ ಸರ್ಪೋಟ್ ಸದಾಕಾಲ ಇರುತ್ತದೆ ಎಂದು ಅಶ್ವಿನಿ ಅವರ ಜೀವನದಲ್ಲಿ ಬಗ್ಗೆ ಮಾತಾಡಿದ್ದಾರೆ ಎಲ್ಲರ ಪ್ರೀತಿ ನಟ ನಮ್ಮ ಡಿ ಬಾಸ್ ದರ್ಶನ್ ಅವರು.. ದರ್ಶನ್ ಮಾತನಾಡುವ ಸಮಯದಲ್ಲಿ ಅಶ್ವಿನಿ ಅವರು ಅಪ್ಪು ಅವರನ್ನ ನೆನೆದು ಕಣ್ಣೀರು ಹಾಕಿದ್ದಾರೆ.. ಪುನೀತ್ ರಾಜ್‍ಕುಮಾರ್ ಮತ್ತು ದರ್ಶನ್ ನಡುವೆ ಒಳ್ಳೆಯ ಸ್ನೇಹ ಇತ್ತು ಅನ್ನೊದು ನಮಗೆಲ್ಲ ತಿಳಿದಿರುವಂತಹ ವಿಚಾರ.. ಇ‌ನ್ನು ಅಪ್ಪು ಹೋದ ಮೇಲೆ ಅದಕ್ಕಿಂತ ಮೊದಲು ಎಲ್ಲರು ಇವರಿಬ್ಬರ ನಡುವೆ ವೈರತ್ವ ಇದೇ ಎಂದು ಕೆಲವರು ಅಂದುಕೊಂಡಿದ್ರು.. ಅಪ್ಪು ಮತ್ತು ಅಶ್ವಿನಿ ಮೇಲೆ ದರ್ಶನ್ ಅವರಿಗೆ ಎಷ್ಟು ಗೌರವ ವಿಶ್ವಾಸ ಇದೇ ಅನ್ನೋದನ್ನ ತಿಳಿಯಲು ಈ ಘ’ಟನೆ ಕೂಡ ಒಂದು ಸಾಕ್ಷಿ ಆಗಿದೆ.. ದರ್ಶನ್ ಹಾಗು ಅಪ್ಪು ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-2″]