Advertisements

ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ನಟ ಕಿಚ್ಚ ಸುದೀಪ್ ಕಟೌಟ್ ನೋಡಿ ದರ್ಶನ ಹೇಳಿದ್ದೇನ್ನು ಗೊತ್ತಾ.!

Cinema

ಸ್ನೇಹಿತರೆ, ಪ್ರಪಂಚದ ಅತಿ ಎತ್ತರವಾದ ಕಟ್ಟಡವಾದ ಬುರ್ಜ್‌ ಖಲೀಫಾ ಮೇಲೆ ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೈಟಲ್‌ ಲೋಗೋ ಬಿಡುಗಡೆಯಾಗಿದ್ದು.. ಇದರ ಜೊತೆಗೆ ಕಿಚ್ಚ ಸುದೀಪ್ ರವರ ಕಟೌಟ್ ಕೂಡ ಪ್ರದರ್ಶನ ಮಾಡಲಾಗಿದೆ.. ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ರವರು ಸುಧೀರ್ಘವಾಗಿ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 25 ವರ್ಷ ಪೂರೈಸಿದ ಸವಿನೆನಪಿಗಾಗಿ.. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 2000 ಅಡ್ಡಿಗಿಂತ ಎತ್ತರವಿರುವ ಕಟ್ಟಡದಲ್ಲಿ ಕನ್ನಡದ ಕೆಂಪು ಮುಳುಗಿದೆ.. ಇನ್ನು ಸಿನಿಮಾದ ಟೈಟಲ್ ಲೋಗೋನಿಂದಲ್ಲೇ ಕನ್ನಡ ಚಿತ್ರರಂಗದ ಪವರ್ ಎನ್ನು ಎಂದು ಬೇರೆ ಭಾಷೆಯವರಿಗೆ ವಿಕ್ರಾಂತ್ ರೋಣ ಚಿತ್ರ ತಂಡ ತೋರಿಸಿ ಕೊಟ್ಟಿದೆ..

[widget id=”custom_html-2″]

Advertisements
Advertisements

ಈ ನಡುವೆ ಬುರ್ಜ್‌ ಖಲೀಫಾ ಮೇಲೆ ನೆಚ್ಚಿನ ಗೆಳೆಯನ, ಟೈಟಲ್ ಲೋಗೋ ಬಗ್ಗೆ, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ ರವರು ಹೇಳಿದ್ದೆನ್ನು ಅಂತ ಗೋತ್ತಾದರೆ, ನಿಜಕ್ಕೂ ಕೂಡ ಇವರ ಬಾಂಧವ್ಯ ಹೇಗಿದೆ ಎಂದು ತಿಳಿದರೆ ನಿಮಗೆ ಶಾಕ್ ಹಾಗುತ್ತದೆ.. ಹಾಗಾದರೆ ದರ್ಶನ್ ಹೇಳಿದ್ದಾದರೂ ಏನು ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.. ಹೌದು ಪ್ರಪಂಚದ ಅತಿ ಎತ್ತರವಾದ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಕನ್ನಡದ ಬಾವುಟ ಮತ್ತು ಕಿಚ್ವ ಸುದೀಪ್ ರವರನ್ನು ನೋಡಿ ಒಂದು ಕ್ಷಣ ಕನ್ನಡಿಗರ ಮೈ ರೋಮಾಂಚನ ವಾಗಿದ್ದು ಸುಳ್ಳಲ್ಲ.. ಇನ್ನು ಈ ಟೈಟಲ್ ಅನ್ನು ಲಾಂಚ್ ಮಾಡಲೆಂದೇ‌ ಎರಡು ದಿನ ಮುಂಚೆಯೇ ಸುದೀಪ್ ದುಬೈಗೆ ಹೋಗಿದ್ದರು.

[widget id=”custom_html-2″]

ಅಲ್ಲಿನ ಸಂದರ್ಶನದಲ್ಲಿ ನಟ ದರ್ಶನ ಬಗ್ಗೆಯೂ ಹಾಗು ರಾಬರ್ಟ್ ಸಿನಿಮಾದ ಬಗ್ಗೆ ಕೂಡ ಮಾತನಾಡಿದ್ದರು.. ಇನ್ನು ಆಂಧ್ರದಲ್ಲಿ ರಾಬರ್ಟ್ ಚಿತ್ರಕ್ಕೆ ಸಿನಿಮಾ ಥಿಯೇಟರ್ ಗಳ ಸಮಸ್ಯೆ ಇದೆ ಎಂದು ಕೇಳಿದ ಪ್ರಶ್ನೆಗೆ, ರಾಬರ್ಟ್ ಸಿನಿಮಾದ ಬಗ್ಗೆ ಮಾತಾನಾಡುವಷ್ಟು ನಾನು ದೊಡ್ಡವನಲ್ಲ.. ಇನ್ನು ಆ ಚಿತ್ರಕ್ಕೆ ಏನೇ ಆದರೂ ಅದನ್ನು ಭೇದಿಸುವ ಶಕ್ತಿ ಅವರಿಗೆ ಇದೆ ಎಂದು ಹೇಳಿದ್ದಾರೆ.. ಚಿತ್ರರಂಗದಲ್ಲಿ ಸತತ 25 ವರ್ಷ ಪೂರೈಸಿದ ಈ ಜರ್ನಿಯಲ್ಲಿ.. ಸಿನಿಮಾರಂಗದಲ್ಲಿ‌ ಕಳೆದುಕೊಂಡವರ ಬಗ್ಗೆ ನೆನೆದು ಒಂದು ಕ್ಷಣ ಭಾವುಕರಾದರು.. ಇದ್ದಿಗ ಬುರ್ಜ್‌ ಖಲೀಫಾ ಮೇಲೆ ಗೆಳೆಯನನ್ನು ನೋಡಿ ದರ್ಶನ ರವರು ಮೊದಲ ಪ್ರತಿಕ್ರಿಯೆ ಕೊಟ್ಟಿದ್ದು.. ಎಲ್ಲರೂ ದರ್ಶನ ಹಾಗು ಕಿಚ್ಚ ಸುದೀಪ್ ರವರ ನಡುವೆ ಎಲ್ಲವೂ ಸರಿಯಲ್ಲ ಅವರಿಬ್ಬರ ನಡುವೆ ಸಂಬಂದ ಹಾಳಾಗಿದೆ ಎಂದು ಅಂದುಕೊಂಡಿದ್ದರು..

ಅದರೆ ನಟ ದರ್ಶನ ರವರು ಅವರ ಆಲೋಚನೆಗೆ ಸರಿಯಾಗಿ ಉಲ್ಟಾಹೊಡೆದಿದ್ದು.. ಕನ್ನಡ ಚಿತ್ರರಂಗದಲ್ಲಿ ಈ ರೀತಿ ಸಾಧನೆ ಮಾಡಿರುವುದು ಎಲ್ಲರಿಗೂ ಖುಷಿ ಕೊಡುವ ವಿಚಾರ.. ಇನ್ನು ಸಿನಿಮಾರಂಗದಲ್ಲಿ 25ವರ್ಷ ನಿರಂತರ ಪ್ರಯತ್ನ ಮಾಡಿ ಯಶಸ್ಸು ಪಡೆಯುವುದು ಸಾಮಾನ್ಯ ವಿಷಯವಲ್ಲ .. ಅದರಲ್ಲೂ ಈಗಿನ ಕಾಂಪಿಟೇಶನ್ ನಲ್ಲಿ ಇಷ್ಟು ವರ್ಷ ಉಳಿಯುವುದು ತುಂಬಾನೇ ಕಷ್ಟ‌ ಇನ್ನು ನಮ್ಮನಮ್ಮಲ್ಲೇ ಜಗಳ ಬೇಡ.. ನಮ್ಮವರು ಬೆಳೆಯುತ್ತಿದ್ದರೆ ನೋಡಿ ಖುಷಿ ಪಡೋಣ ಎಂದಿದ್ದಾರೆ, ಅಲ್ಲದೇ ರಾಬರ್ಟ್ ಚಿತ್ರದ ಇಶ್ಯೂ ಬಗ್ಗೆ ಕೇಳಿದಾಗ ಇಂಡೈರೆಕ್ಟ್ ಆಗಿ ಸುದೀಪ್ ಅವರಿಗೆ ಈ ರೀತಿ ಹೇಳಿದ್ದಾರೆ.. ಆದರೆ ಇವರಿಬ್ಬರು ಲೆಜೆಂಡ್ ಗಳು ಒಂದಾದರೆ ಕನ್ನಡ ಚಿತ್ರರಂಗ ಬೇರೊಂದು ಮಟ್ಟಕ್ಕೆ ಬೆಳೆಯುವುದು ಅನುಮಾನವೇ ಇಲ್ಲ ಎನ್ನಲಾಗಿದೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..