ನಮಸ್ತೆ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದಿಂದ ಧಾನ್ಯವಾದವನ್ನು ತಿಳಿಸಿದ್ದಾರೆ, ಖ್ಯಾತ ನಟ ದರ್ಶನ್ ರವರ ರಾಬರ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಈ ಸಿನಿಮಾದ ಟ್ರೈಲರ್ ಒಂದೇ ದಿನದಲ್ಲಿ 5 Million ಕ್ಕಿಂತಲೂ ಹೆಚ್ಚು ಜನರು ಈ ಸಿನಿಮಾದ ಟೈಲರ್ ಅನ್ನು ವೀಕ್ಷಣೆ ಮಾಡಿದ್ದಾರೆ..

ಹೌದು ಸ್ಯಾಂಡಲ್ವುಡ್ ನ ಖ್ಯಾತ ನಟ ದರ್ಶನ್ ರವರ ಬಹು ನಿರೀಕ್ಷಿತ ರಾಬರ್ಟ್ ಸಿನಿಮಾದ ಟ್ರೈಲರ್ ಈಗ ಹೆಚ್ಚು ವೀಕ್ಷಣೆಯನ್ನು ಪಡೆದಿದು, ಈ ಸಿನಿಮಾ ಪೋಸ್ಟರ್ ನ ಬಗ್ಗೆ 16 ಸಾವಿರಗಿಂತಲೂ ಹೆಚ್ಚು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಈ ಹಿನ್ನೆಲೆಯಲ್ಲಿ ದರ್ಶನ್ ರವರು ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ಧನ್ಯವಾದ ತಿಳಿಸಿದ್ದಾರೆ.. ರಾಬರ್ಟ್ ಸಿನಿಮಾವನ್ನು ನಿರ್ದೇಶನ ಮಾಡಿದ ತರುಣ್ ಸುದೀರ್ ರವರು ರಾಬರ್ಟ್ ಪೋಸ್ಟ್ ಮೂಲಕ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ..

ಇನ್ನೂ ರಾಬರ್ಟ್ ಸಿನಿಮಾ ನಿರ್ದೇಶನ ಪೂರ್ತಿಯಾಗಿ ಮುಗಿದ್ದಿದು, ಈ ಸಿನಿಮಾ ಏಪ್ರಿಲ್ ನಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ದೇಶದಲ್ಲಿ ಕ’ರೋ’ನ ಮ’ಹಾಮರಿ ಹಾಗೂ ಲಾಕ್ ಡೌನ್ ನಿಂದಾಗಿ ಸರ್ಕಾರ ಕನ್ನಡ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿರಲ್ಲಿಲ್ಲಾ , ಆದ್ದರಿಂದ ದರ್ಶನ್ ರವರ ರಾಬರ್ಟ್ ಸಿನಿಮಾ ಬಿಡುಗಡೆಯಾಗಲು ತಡೆಯಾಗಿತ್ತು.. ಆದರೆ ಸರ್ಕಾರ ಇದೇ ಅಕ್ಟೋಬರ್ 15ರಂದು ಚಿತ್ರಮಂದಿರಗಳು ತೆರೆಯಲು ಅನುಮತಿಯನ್ನು ನೀಡಿದೆ.. ಅದರೆ ಸದ್ಯದಲ್ಲೇ ಕ’ರೋನಾ ಹೆಚ್ಚಾಗಿರುವ ಕಾರಣ ಬಹು ನಿರೀಕ್ಷಿತವಾಗಿ ಕಾಯುತ್ತಿರುವ ಸ್ಟಾರ್ ನಟರ ಸಿನಿಮಾಗಳು ಕೂಡ ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗಿದೆ..