Advertisements

ಅಪ್ಪು ನಿ’ಧನರಾಗಿ 3 ತಿಂಗಳ ಬಳಿಕ ಇದ್ದಕ್ಕಿದ್ದಂತೆ ಲೈವ್ ಬಂದು ಅಪ್ಪು ಬಗ್ಗೆ ದರ್ಶನ್ ಹೇಳಿದ್ದು ಕೇಳಿ ಗೊತ್ತಾ? ಈ ವಿಡಿಯೋ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕಳೆದ ಎರಡು ಮೂರು ವರ್ಷಗಳಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಟೈಮ್ ಸರಿ ಇಲ್ಲದಂತೆ ಆಗಿದೆ.. ಯಾಕೆಂದ್ರೆ ಕನ್ನಡದಲ್ಲಿ ಸಾಕಷ್ಟು ಸ್ಟಾರ್ ನಟರು ನಿ’ಧನರಾಗಿ ಚಿತ್ರರಂಗಕ್ಕೆ ತುಂಬಲಾಗದಷ್ಟು ನಷ್ಟ ಹಾಗು ಅಭಿಮಾನಿಗಳಿಗೆ ಹೆಚ್ಚು ನೋ’ವನ್ನ ನೀಡದೆ.. ಆದ್ರೆ ಇದೀಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪ್ಪು ನಿ’ಧನರಾಗಿ ಮೂರು ತಿಂಗಳು ಕಳೆದ ಬಳಿಕ ಲೈವ್‌ ಬಂದು ಹೇಳಿದ್ದೇನು ಗೊತ್ತಾ? ಹೌದು ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಸ್ಟಾರ್ ನಟರು ನಿ’ಧನಾನರಾಗಿದ್ರೂ ಅದನ್ನ ಎರಡು ಅಥವಾ ಮೂರು ದಿನಗಳಲ್ಲಿ ಮರೆತು ಹೋಗುತ್ತೇವೆ ಆದ್ರೆ ನಮ್ಮ ಕರುನಾಡಿಗೆ ಪವರ್ ಆಗಿದ್ದ ಪುನೀತ್ ರಾಜ್‍ಕುಮಾರ್ ಅವರ ನಿ’ಧಾನ ಮಾತ್ರ ಎಂದೆಂದಿಗೂ ಮರೆಯಲು ಆಗುವುದಿಲ್ಲ..

Advertisements
Advertisements

ಯಾಕೆಂದ್ರೆ ಅಪ್ಪು ಕೇವಲ ನಟ ಮಾತ್ರ ಆಗಿರಲಿಲ್ಲ ಅದೆಷ್ಟೋ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ನೋಂ’ದ ಜನರ ಕ’ಷ್ಟವನ್ನ ತಾವೇ ಸ್ವತಃ ಎದುರು ನಿಂತು ನಿವಾರಣೆ ಮಾಡುತ್ತಿದ್ದರು.. ಅಂತಹಾ ಮಹಾನ್ ವ್ಯಕ್ತಿಯ ಸಾ’ವನ್ನ ಮಾತ್ರ ಯಾರಿಂದಲೂ ಮರೆಯಲು ಆಗುತ್ತಿಲ್ಲ.. ಈಗಲೂ ಕೂಡ ಅಪ್ಪು ಅವರ ಸ’ಮಾಧಿಯ ಅಂ’ತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೂಡಿಯೋ ಬಳಿ ಬರ್ತಿದ್ದಾರೆ.. ಆದ್ರೆ ಇದೇ ಸಮಯದಲ್ಲಿ ನಟ ದರ್ಶನ್ ಅವರು ಏಕಾಏಕಿ ಲೈವ್ ಬಂದು ಹೇಳಿದ್ದೇನು ಅಂದ್ರೆ.. “ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ.. 2021ರ ಕ’ರಾಳ ದಿನಗಳು ಮತ್ತೆ ಮ’ರುಕಳಿಸದಿರಲಿ, ಕೋ’ವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ.. ಈ ಬಾರಿಯೂ

ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ.. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿ’ರಾಶರಾಗದಿರಿ.. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲವೂ ನನಗೂ ಸಾಕಷ್ಟಿದೆ. ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ.. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋ’ರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ.. ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್ ಅಂತ ಹೇಳಿದ್ದಾರೆ.. ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…