Advertisements

ದರ್ಶನ್ ಅವರು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಸಿನಿಮಾ‌ ರಂಗದಲ್ಲಿ ಟಾಪ್ ನಟರಲ್ಲಿ ಒಬ್ಬರು ಎಂದೇ ಹೇಳಬಹುದು. ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ಪಡೆದಿದ್ದಾರೆ.. ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಿ ಅವರ ಸಿನಿಮಾಗಳನ್ನ ನಿರ್ಮಾಣ ಮಾಡುವ ನಿರ್ಮಾಪಕನಿಗೆ ಪೈಸ್ ವಸೂಲ್ ಗ್ಯಾರೆಂಟಿ.. ಅದಕ್ಕಾಗಿಯೇ ಇವರಿಗಾಗಿ ನಿರ್ಮಾಪಕರು ಮನೆಯ ಮುಂದೆ ಕ್ಯೂ ನಿಲ್ಲುತ್ತಾರೆ.. ಚಾಲೆಂಜಿಂಗ್ ಸ್ಟಾರ್ ಅವರು ಆಪಾರ ಪ್ರಮಾಣದ ಆಸ್ತಿ ದೊಡ್ಡ ಬಂಗಲೆ ಎಂತಹ ಮನೆ ಹಾಗು ಕಾರ್‌ ಪ್ಲೇಸ್ ಒಂದಿರುವ ದರ್ಶನ್ ಅವರ ಬಳಿ ಲ್ಯಾಂಬೋರ್ಗಿನಿ ಒಳಗೊಂಡಂತೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕಾರುಗಳು ಇವೇ.

Advertisements
Advertisements

ನಟ ದರ್ಶನ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಐಶಾರಾಮಿ ಮನೆಯನ್ನ ಒಂದಿದ್ದಾರೆ ಹಾಗು ಮೈಸೂರಿನ ಬಳಿ ಒಂದು ಪಾಮ್ ಹೌಸ್ ಕೂಡ ಒಂದಿದ್ದಾರೆ.. ಇನ್ನೂ ಕನ್ನಡ ಚಿತ್ರರಂಗದಲ್ಲಿ ಯಾರ ಬಳಿ ಇಲ್ಲದಂತಹ ಕೋಟಿ ಬೆಲೆ ಬಾಳುವ ಕಾರುಗಳನ್ನ ಒಂದಿದ್ದಾರೆ.. ದರ್ಶನ್ ಅವರಿಗೆ ಕಾರು ಮತ್ತು ಪ್ರಾಣಿ ಪಕ್ಷಿಗಳ‌ ಮೇಲೆ ತುಂಬಾನೇ ಪ್ರೀತಿ ಹಾಗು ಕಾಳಜಿಯನ್ನ‌ ಒಂದಿದ್ದಾರೆ.. ಇದ್ದಗಾಗಿಯೇ ತಮ್ಮ ಪಾಮ್‌ ಹೌಸ್ ನಲ್ಲಿ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನ ಸಾಕುತ್ತಿದ್ದಾರೆ.. ಹಾಗು ಸುಮಾರು 10 ರಿಂದ 12 ಕಾರುಗಳನ್ನ ದರ್ಶನ್ ಅವರು ಖರೀದಿ ಮಾಡಿದ್ದಾರೆ.. ಇದ್ದೆಲ್ಲದರ ಜೊತೆಗೆ ಹಲವಾರು ಉದ್ಯಮ ಮತ್ತು ರಿಯಲ್ ಎಸ್ಟೇಟ್ ನಲ್ಲಿ

ಕೂಡ ಹಣವನ್ನ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ದರ್ಶನ್ ಅವರು ಒಂದು ಸಿನಿಮಾದಲ್ಲಿ ನಟನೆ ಮಾಡಲು 10‌ ರಿಂದ 12 ಕೋಟಿ ಸಂಭಾವನೆಯನ್ನ ಪಡೆಯುತ್ತಾರೆ.. ಇನ್ನೂ ಮೂಲಗಳ ಪ್ರಕಾರ ದರ್ಶನ್ ಅವರು‌ 150 ರಿಂದ‌ 200‌ ಕೋಟಿ ಆಸ್ತಿಯನ್ನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.. ಆದರೂ ಕೂಡ ದರ್ಶನ್ ಅವರು ಬಹಳ ಸರಳ ಜೀವನವನ್ನ ನಡೆಸುತ್ತಿದ್ದು ಪ್ರತಿವರ್ಷ ಎರಡರಿಂದ ಮೂರು ಕೋಟಿಯಷ್ಟು ಹಣವನ್ನ ಅನಾಥಾಶ್ರಮ ವೃದ್ಧಾಶ್ರಮ ಮತ್ತು ಬಡ ಮಕ್ಕಳಿಗೆ ದಾನವನ್ನ ಮಾಡಿದ್ದಾರೆ.. ಇನ್ನೂ ನಟ ದರ್ಶನ್ ಅವರ ಈ ಒಳ್ಳೆಯ ಗುಣ ನಿಮಗೂ ಇಷ್ಡವಾಗಿದ್ದರೆ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..