ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಬುಲೆಟ್ ಪ್ರಕಾಶ್ ಅವರು ಹೆಸರಾಂತ ಹಾಸ್ಯ ಅಂತ ಹೇಳಿದರು ತಪ್ಪಾಗಲಾರದು.. ಸಿನಿಮಾದಲ್ಲಿ ತಮ್ಮ ವಿಭಿನ್ನವಾದ ನಟನೆಯ ಮೂಲಕ ಎಲ್ಲರನ್ನೂ ನಗುವಿನಲ್ಲಿ ತೇಲಿಸುತ್ತಿದ್ದ ಬುಲೆಟ್ ಪ್ರಕಾಶ್ ನಮ್ಮನೆಲ್ಲ ಬಿಟ್ಟು ಇಂದಿಗೆ ಒಂದು ವರ್ಷವಾಗಿದೆ. ದಶಕಗಳ ವರೆಗೆ ಕನ್ನಡ ಸಿನಿ ರಸಿಕರನ್ನ ನಗುವುನಲ್ಲಿ ತೇಲಿಸುತ್ತಿದ್ದ ಬುಲೆಟ್ ಪ್ರಕಾಶ್ ಅವರ ಮಗನಿಗಾಗಿ ನಟ ದರ್ಶನ್ ಏನು ಮಾಡಿದ್ದಾರೆ ಗೊತ್ತಾ? ನಮಗೆಲ್ಲ ಗೊತ್ತಿರುವ ಹಾಗೆ ಬುಲೆಟ್ ಪ್ರಕಾಶ್ ಹಾಗು ನಡ ದರ್ಶನ್ ಅವರು ಒಳ್ಳೆಯ ಸ್ನೇಹಿತರಾಗಿದ್ದರು ಬುಲೆಟ್ ಪ್ರಕಾಶ್ ನಿ’ಧನರಾದ ಬಳಿಕ ದರ್ಶನ್ ಅವರು ಅವರ ಕುಟುಂಬದವರಿಗೆ ಧೈರ್ಯ ತುಂಬಿ ಅರ್ಥಿಕ ಸಹಾಯ ಕೂಡ ಮಾಡಿದ್ದರು..

ಇನ್ನೂ ಮುಂದಿನ ದಿನಗಳಲ್ಲಿ ಬುಲೆಟ್ ಪ್ರಕಾಶ್ ಪುತ್ರನ ಸಿನಿಮಾ ಪ್ರವೇಶಕ್ಕೆ ನನ್ನ ಬೆಂಬಲ ಇದೇ ಎಂದು ಹೇಳುತ್ತಿದ್ದರು ಅದರಂತೆ ಇದೀಗ ದರ್ಶನ್ ಅವರು ಮಾಡಿ ತೋರಿಸಿದ್ದಾರೆ.. ಹೌದು ದಿ’ವಂಗತ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಇದೀಗ ಬೆಳಿ ಪರದೆಯ ಮೇಲೆ ಮಿಂಚಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದಾನೆ. ರಕ್ಚಕ್ ಅದೃಷ್ಟ ಪರೀಕ್ಷೆಗಾಗಿ ಚಂದನವನದ ಅಂಗಳಕ್ಕೆ ಕಾಲಿಟ್ಟಿದ್ದಾರೆ ಶರಣ್ ಅವರು ನಟನೆ ಮಾಡುತ್ತಿರುವ ಗುರು ಶಿಷ್ಯರು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ರಕ್ಷಕ್ ಅವರು ಮೊದಲ ಬಾರಿಗೆ ಬಣ್ಣ ಹಾಕುತ್ತಿದ್ದಾರೆ.. ಈ ಒಂದು ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರವನ್ನು ಮಾಡುತ್ತಿದ್ದಾರೆ ಮಗನನ್ನ ಹೀರೋ ಮಾಡಬೇಕು ಎಂದು ಬುಲೆಟ್ ಪ್ರಕಾಶ್ ಅವರು ದೊಡ್ಡ ಕನಸು ಕಂಡಿದ್ದರು ಪೈಟ್ ಡ್ಯಾನ್ಸ್ ಜಿಮ್ ಅಂತ ಆಗಲ್ಲೆ ಎಲ್ಲಾ ರೀತಿಯ ತಯಾರಿಯನ್ನು ಆರಂಭಿಸಿದ್ದಾರೆ.

ಅದರೆ ಮಗ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೊದಲೇ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ನಿ’ಧನರಾದರು ಅಪ್ಪನ ಆಸೆಯಂತೆ ಬುಲೆಟ್ ಸ್ನೇಹಿತರ ಮಾರ್ಗ ದರ್ಶನದಂತೆ ಮೊದಲ ಸಿನಿಮಾಗೆ ರಕ್ಷಕ್ ಬಣ್ಣ ಹಚ್ಚಿದ್ದಾರೆ ಇನ್ನೂ ಗುರು ಶಿಷ್ಯರು ಸಿನಿಮಾ ಮುಗಿದ ಬಳಿಕ ದರ್ಶನ್ ಅವರ ಜೊತೆ ಹೊಸ ಚಿತ್ರದಲ್ಲಿ ರಕ್ಷಕ್ ನಟಿಸಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಗೆಳೆಯನಿಗೆ ಕೊಟ್ಟ ಮಾತಿನಂತೆ ದರ್ಶನ್ ಅವರು ಬುಲೆಟ್ ಪ್ರಕಾಶ್ ಅವರ ಮಗನ ಬೆಂಬಲಕ್ಕೆ ನಿಂತಿರುವುದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ವಿಶ್ವವಿದ್ಯಾನಿಲಯವು ಯಾರೆ ಕಷ್ಡ ಎಂದರು ಕೂಡಾ ಅವರಿಗೆ ಕಷ್ಟಕ್ಕೆ ಕೂಡಲೇ ಸಂಧಿಸುವ ದರ್ಶನ್ ಅವರ ಗುಣ ಈ ಒಳ್ಳೆಯ ಗಣದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..