Advertisements

ದರ್ಶನ್ ಗೆ ಕೋಟಿ ಕೋಟಿ ಯಾ’ಮಾರಿಸಿದ ಈ ಮಹಿಳೆ ಯಾರು ಗೊತ್ತಾ? ಇದರ ಬಗ್ಗೆ ದರ್ಶನ್ ಹೇಳಿದ್ದೇನು ನೀವೇ ನೋಡಿ..

News

ನಮಸ್ತೆ ಸ್ನೇಹಿತರೆ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೆನ್ನೆ ಪೋಲಿಸ್ ಠಾಣೆಗೆ ಹಾಜರಾಗಿದ್ದರು. ಇದೇನ್ನಪ್ಪ ಡಿ ಬಾಸ್ ಅವರು ಇದ್ದಕ್ಕಿದ್ದಂತೆ ಏನೂ ಮಾಡಿದ್ದರು ಅಂತ ಅವರ ಅಭಿಮಾನಿಗಳು ತುಂಬಾನೇ ಬೇಸರವನ್ನ ವ್ಯಕ್ತಪಡಿಸಿದರು.. ಅದರೆ ಇದಕ್ಕೆಲ್ಲ ಕಾರಣ ಒಬ್ಬ ಮಹಿಳೆ ಮತ್ತು ಆಕೆಯ ಗ್ಯಾಂ’ಗ್ ಅಂತ ತಿಳಿಯಿತು.. ಹೌದು ಈ ಮಹಿಳೆ ತುಂಬಾನೇ ಖ’ತರ್ನಾಕ್ ಮಹಿಳೆ, ನಟ ದರ್ಶನ್ ಅವರನ್ನ ಯಾಮಾರಿಸಲು ಹೋಗಿ ಸಿಕ್ಕಿ ಬಿದ್ದಿದ್ದಾಳೆ ಏನೂ ಈ ನ್ಯೂಸ್ ಯಾರು ಈ ಮಹಿಳೆ ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ‌.. ಹೌದು ಈಗ‌ ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿ ಹೊಂದಿರುವ ನಟ ಯಾರೆಂದರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್

Advertisements
Advertisements

ದರ್ಶನ್ ಅವರು ಅದರಿಂದ ಡಿ ಬಾಸ್ ಅವರು ಕುಳಿತರು ಸುದ್ದಿಯಾಗುತ್ತದೆ ಅವರು ನಿಂತರು ಸುದ್ದಿಯಾಗುತ್ತದೆ.. ಇನ್ನೂ‌ ಮೈಸೂರಿನ ಹೆಬ್ಬಾಳ ಪೋಲಿಸ್ ಠಾಣೆಗೆ ದೂರು ನೀಡಲು ದರ್ಶನ್ ಅವರು ಅಲ್ಲಿಗೆ ಬಂದಿದ್ದರು ಕಾರಣ ಏನೆಂದರೆ ಒಬ್ಬ ಮಹಿಳೆ ಮತ್ತು ಆಕೆಯ ಗ್ಯಾಂ’ಗ್ ಬ್ಯಾಕ್ ಮ್ಯನೆಜರ್ ಎಂದು ಹೇಳಿಕೊಂಡು ದರ್ಶನ್ ಅವರ ಬಳಿ ಬಂದು ದರ್ಶನ್ ಅವರಿಗೆ ಲೋನ್ ನೀಡುವುದಾಗಿ ತಿಳಿಸಿದರು ಅನಂತರ ದರ್ಶನ್ ಅವರ ಬಳಿ ಎಲ್ಲಾ ರೀತಿಯ ಡಾಕುಮೆಂಟ್ಸ್ ನ್ನು ಪಡೆದು ನಂತರ ನಾನು ದರ್ಶನ್ ಅವರ ಸ್ನೇಹಿತೆ ಎಂದು ಹೇಳಿಕೊಂಡು ಬ್ಯಾಕ್ ನಲ್ಲಿ‌ ಈ ಮಹಿಳೆ ದರ್ಶನ್ ಅವರ ಹೆಸರಿನಲ್ಲಿ ಸಾಲ ಪಡೆಯಲು ಹೋಗಿದ್ದಾರೆ

ಆದರೆ ಬ್ಯಾಕ್ ನವರು ದರ್ಶನ್ ಅವರಗೆ ಇದರ ಬಗ್ಗೆ ಸುದ್ದಿ ತಿಳಿಸಿದ್ದಾಗ ಈ ಮಹಿಳೆಯ ಹೆಸರು ಅರುಣ್ ಕುಮಾರಿ ಮತ್ತು ಆಕೆಯ ಗ್ಯಾಂ’ಗ್ ಮಧುಕೇಶ ಮತ್ತು ನಂದಿಶಾ ಅವರ ವಿರುದ್ಧ ಕೇ’ಸು ದಾಖಲು ಮಾಡಿದ್ದಾರೆ.. ಒಟ್ಟಿನಲ್ಲಿ ದರ್ಶನ್ ಅವರನ್ನು ಯಾ’ಮಾರಿಸಲು ಹೋಗಿ ಅವರೆ ರೆ’ಡ್‌ ಹ್ಯಾಂ’ಡ್ ಆಗಿ ಸಿಕ್ಕಿಬಿದ್ದಿದ್ದಾರೆ ಇನ್ನೂ ಇವರ ವಿರುದ್ಧ ಕಂ’ಪ್ಲೇಂಟ್ ಕೊಡಲು ಖುದ್ದಾಗಿ ದರ್ಶನ್ ಅವರೆ ಬಂದಿದ್ದರು ಇಂತಹಾ ಘ’ಟಾನುಘಟಿಗಳನ್ನೆ ಮೋಸ‌ ಮಾಡಲು ಹೊಂ’ಚು ಹಾಕುತ್ತಿದ್ದರೆ ಇನ್ನ ನಮ್ಮ ನಿಮ್ಮಂತವರು ಸಾಮಾನ್ಯ ಜನರು ಎಷ್ಟು ಎಚ್ಚರಿಕೆ ಇಂದ ಇರಬೇಕು ಅಂತ ಆಲೋಚನೆ ಮಾಡಿ ನೋಡಿದ್ರೇ ಭ’ಯವಾಗುತ್ತದೆ.. ‌ಆದರೆ ಇದರಿಂದ ನಟ ದರ್ಶನ್ ಅವರಿಗೆ ಯಾವುದೇ ರೀತಿಯಲ್ಲಿಯೂ ಮೋ’ಸ ಆಗಲಿಲ್ಲ ಅಂತಾನೇ ಹೇಳಬಹುದು..