Advertisements

ದರ್ಶನ್ 5 ವರ್ಷ ಬ್ಯಾನ್ ಎನ್ನುವ ಸುದ್ದಿ ಕೇಳಿ ಶಾಕ್ ಆದ ನಟಿ ಮೇಘನ ರಾಜ್ ಅವರು ಹೇಳಿದ್ದೇನು ಗೊತ್ತಾ? ಇಲ್ಲದೆ ನೋಡಿ..

News

ನಮಸ್ತೆ ಸ್ನೇಹಿತರೆ, ನಟ ದರ್ಶನ್ ಮತ್ತು ಇಂದ್ರಜಿತ್ ನಡುವಿನ ಕಿತ್ತಾಟ ಮತ್ತು ಗುದ್ದಾಟಗಳು ಯಾಕೋ ಮುಗಿಯುವ ಹಾಗೆ ಕಾಣುತ್ತಿಲ್ಲ.. ಮೀಡಿಯಾದ ಮುಂದೆ ಇಂದ್ರಜಿತ್ ಲಂಕೇಶ್ ಗೆ ಬೇವರು ಇಳಿಸಿದ ಡಿ ಬಾಸ್ ಯೊಕೊ ಮತ್ತೆ ಸೈಲೆಂಟಾಗಿ ಹೋಗಿದ್ದಾರೆ.. ಇದರ ನಡುವೆ ಪ್ರತಿ ಮೂವತ್ತು ಸೆಕೆಂಡಿಗೆ ಒಮ್ಮೆ ಇಂದ್ರಜಿತ್ ನನಗೆ ಬೆದರಿಕೆಯ ಕರೆಗಳು ಬರುತ್ತಿವೆ ದರ್ಶನ್ ಒಬ್ಬ ದೊಡ್ಡ ರೌ’ಡಿ ಪುಡಿ ರೌ’ಡಿಗಳನ್ನ ಬಿಟ್ಟಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಅವರು ಆ’ರೋಪ ಮಾಡುತ್ತಿದ್ದಾರೆ.. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳಿಗೆ ಆ’ಘಾತಕಾರಿ ಸುದ್ದಿ ಕೇಳಿ ಬಂದಿದ್ದು ದರ್ಶನ್ ಚಿತ್ರರಂಗದಿಂದ ಐದು ವರ್ಷ ಬ್ಯಾನ್ ಎಂಬ ಸುದ್ದಿ ಕೇಳಿಬರುತ್ತಿತ್ತು. ಈ ಸುದ್ದಿಯನ್ನು ಕೇಳಿ ಒಮ್ಮೆ ಶಾಕ್ ಆದಾ ನಟಿ ಚಿರುಮೇಘನ ರಾಜ್ ಅವರು ಹೇಳಿದ್ದು ಎನ್ನು ಅಂತ ಕೇಳಿದ್ರೆ ನಿಜಕ್ಕೂ ನೀವು ಕೂಡ ಅಚ್ಚರಿ ಪಡ್ತೀರಾ.. ಹಾಗಾದರೆ ಎನಿದು ಸುದ್ದಿ ದರ್ಶನ್ ಬ್ಯಾನ್ ಬಗ್ಗೆ ಮೇಘನ ರಾಜ್ ಹೇಳಿದ್ದೇನು ನೋಡೋಣ ಬನ್ನಿ..

Advertisements
Advertisements

ಕನ್ನಡ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್, ದಾಸ ದರ್ಶನ್, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ಕಲಿಯುಗ ಕರ್ಣ, ಬಾಕ್ಸ್ ಆಫೀಸ್ ಚಕ್ರವರ್ತಿ ಈಗೆ ಅನೇಕ ಬಿರುದುಗಳ ಮೂಲಕ ಹೆಚ್ಚು ಜನಪ್ರಿಯತೆ ಹಾಗು ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿದೆ ಏಕೈಕ ನಟ ಅಂದ್ರೆ ಅದು ನಮ್ಮ ದರ್ಶನ್ ಮಾತ್ರ ಅಂತಾನೇ ಹೇಳಬಹುದು. ಆದರೆ‌ ಇದೀಗ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ನಡುವೆ ಕಳೆದ ಒಂದು ವಾದದಿಂದ ಪರಸ್ಪರ ವಾದ ವಿ’ವಾದಗಳನ್ನು ಮಾಡಿಕೊಳ್ಳುತ್ತಿದ್ದು ನಟ ದರ್ಶನ್ ಅವರನ ಸಿನಿಮಾ ರಂಗದಿಂದ ಐದು ವರ್ಷ ಬ’ಹಿಷ್ಕಾರ ಏರಿ ಅಂತಹ ಮಾನವ ಹಕ್ಕುಗಳ ಹಾಗು ಭ್ರ’ಷ್ಟಾಚಾರ ನಿಗ್ರಹ ಸಂಸ್ಥೆ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ಒತ್ತಾಯ ಮಾಡುತ್ತಿದ್ದಾರೆ. ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ರೀತಿಯಲ್ಲಿ ಮಾದ್ಯಮಗಳ ಮುಂದೆ ಅಸಭ್ಯವಾಗಿ ಮಾತನಾಡುತ್ತಿದ್ದಾರೆ..

ಚಿತ್ರರಂಗದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳಿಂದ ಹಿಡಿದು ಐದು ವರ್ಷ ಬ’ಹಿಷ್ಕಾರ ಮಾಡಿ ಚಿತ್ರರಂಗದ ಯಾವುದೇ ಚಟುವಟಿಕೆಗಳಲ್ಲಿ ಬಾಗಿಯಾಗಿದಂತೆ ನಿರ್ಬಂಧ ಹೇರಿ ಶಿಸ್ತು ಕ್ರಮ ಕೈಗೊಳ್ಳಿ ಎಂದು ಪತ್ರ ಬರೆಯುವ ಮೂಲಕ ಒತ್ತಾಯ ಮಾಡಿದ್ದಾರೆ ಈ ಸುದ್ದಿ ಕೇಳಿ ಮೊದಲ ಪ್ರತಿಕ್ರಿಯೆ ಕೊಟ್ಟಿರುವ ಮೇಘನ ರಾಜ್ ದರ್ಶನ್ ಕನ್ನಡ ಚಿತ್ರ ರಂಗದ ಕಳಶ ಇದ್ದ ಹಾಗೆ ಅವರನ್ನ ಇಂತಹ ವಿಷಯಗಳಿಗೆ ಬ್ಯಾನ್ ಮಾಡುತ್ತೇನೆ ಎನ್ನುವುದು ಆಸಾದ್ಯದ ಮಾತು ಒಂದು ವೇಳೆ ಬ್ಯಾನ್ ಮಾಡಬೇಕು ಎನ್ನುವುದ್ದಾದರೆ ಕರ್ನಾಟಕದ ಕೋಟ್ಯಾಂತರ ದರ್ಶನ್ ಅಭಿಮಾನಿಗಳು ದಂ’ಗೆ ಹೇಳುತ್ತಾರೆ ಇದನ್ನೆಲ್ಲಾ ಎದುರಿಸುವ ಬದಲು ನಿಮ್ಮ ನಿರ್ಧಾರವನ್ನ ಅಲ್ಲಿಯೇ ಕೈ ಬಿಡಿ ಎಂದು ನಟಿ ಮೇಘನ ರಾಜ್ ಅವರು‌ ಸಲಹೆ ನೀಡಿದ್ದಾರೆ.. ಈ ಘ’ಟನೆ ಬಗ್ಗೆ ನೀವೇನಂತೀರಾ ನೀವು ಕೂಡ ದರ್ಶನ್ ಅವರಿಗೆ ಬೆಂಬಲ ಕೊಡುವುದು ಆದರೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ..