Advertisements

ಕರಿಯ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು? ಹಿಟ್ ಆಗಿದ್ದು ಹೇಗೆ ? ಪ್ರೇಮ್ ಬಿಚ್ಚಿಟ್ರು ಮಾಹಿತಿ..

Cinema

ನಮಸ್ತೆ ಸ್ನೇಹಿತರೆ, ನಟ ದರ್ಶನ್ ಅವರು ಈಗ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸ್ಟಾರ್ ನಟ.. ಚಿತ್ರರಂಗದಲ್ಲಿ ದರ್ಶನ್ ಅವರ ಸಿನಿಮಾಗಳು ಕೋಟಿ ಗಟ್ಟಲೆ ಕಲೆಕ್ಷನ್‌ ಮಾಡುತ್ತದೆ.. ಸಿನಿಮಾ ರಂಗದಲ್ಲಿ ಪಕ್ಕ ಪೈಸಾ ವಸೂಲು ನಟ ಅಂದ್ರೆ ಅದು ದರ್ಶನ್ ಅವರು..ದರ್ಶನ ಅವರ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಆದ ಜೀವನದ ಸಿನಿಮಾಗಳಲ್ಲಿ ಅವರು ಈ ದೊಡ್ಡ ಸ್ಟಾರ್ ನಟ ಆಗಿದ್ದಾರೆ.. ದರ್ಶನ್ ಅವರು ಕೂಡ ಈ ಹೇಳಿಕೆಯನ್ನ ಒಪ್ಪಿಕೊಳ್ಳುತ್ತಾರೆ.. ದರ್ಶನ್ ಅವರ ಮೊದಲ ಸಿನಿಮಾ” ಮೆಜೆಸ್ಟಿಕ್” ಈ ಸಿನಿಮಾ ಬಹಳ ಸೂಪರ್ ಹಿಟ್ ಆಗಿತ್ತು..

[widget id=”custom_html-2″]

ಅದರ ಮರು ವರ್ಷವೇ ಬಿಡುಗಡೆ ಆದಂತಹ ಕರಿಯ ಸಿನಿಮಾ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆಗುವ ಮೂಲಕ ದರ್ಶನ್ ಅವರಿಗೆ, ಶಾಶ್ವತ ಮಾಸ್ ಇಮೇಜ್‌ ತಂದು ಕೊಟ್ಟಿತ್ತು.. ಕನ್ನಡದಲ್ಲಿ ಬಂದಿರುವಂತಹ ಕೆಲವೇ ಕೆಲವು ಕ್ಲಾಸಿಕ್ ರೌಡಿಸಂ ಸಿನಿಮಾಗಳಲ್ಲಿ ಕರಿಯ ಸಿನಿಮಾ ಕೂಡ ಒಂದು ಅಂತ ಹೇಳಲಾಗಿದೆ.. ಆಕಾಲಕ್ಕೆ ಕಿರಿಯ ಸಿನಿಮಾ ಇಂದು ವರ್ಷ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಗೊಂಡಿತು.. ಆ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಎಂಬುದನ್ನ ನಿರ್ದೇಶಕ ಪ್ರೇಮ್ ಹಂಚಿಕೊಂಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

2003 ರಲ್ಲಿ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ಚೆನ್ನಾಗಿ ಪ್ರದರ್ಶನ ಗೊಂಡಿತು.. ಆದ್ರೆ ಸಮಯಕ್ಕೆ ಮತ್ತೊಂದು ಸಿನಿಮಾ ಬಂದ ಕಾರಣ ನಮ್ಮ ಸಿನಿಮಾವನ್ನ ತೆಗೆದು ಬಿಟ್ಟರು.. ಎಲ್ಲಾ ಚಿತ್ರ ಮಂದಿರಗಳಲ್ಲಿ ರಾಜಕೀಯ ಹೆಚ್ಚಾಗಿತ್ತು.. ಈಗ ಆ ರೀತಿ ಇಲ್ಲ.. ಅದರಲ್ಲೂ ನನ್ನ ಸಿನಿಮಾ ಎಂದರೆ ರಾಜಕೀಯ ಹೆಚ್ಚಾಗಿ ಮಾಡುತ್ತಿದ್ದರು.. ಆಗಾಗಿ ತುಂಬಾ ಚೆನ್ನಾಗಿ ಓಡುತ್ತಿದ್ದ ನಮ್ಮ ಸಿನಿಮಾವನ್ನ ಮತ್ತೊಂದು ಸಿನಿಮಾ ಬಂತ್ತು ಎಂದು ತೆಗೆದು ಬಿಟ್ಟರು ಎಂದು ಪ್ರೇಮ್ ಅವರು ಹೇಳಿಕೊಂಡರು.. ಮೊದಲಿಗೆ ಸಿನಿಮಾದ ವಿತರಣೆಯ ಅಧಿಕಾರ ರಜಸು ಕಂಬೈನ್ಸ್ ಬಳಿ ಇತ್ತು.. ಅವರು ಈಗಲೂ ಕೂಡ ಇದ್ದಾರೆ.. ರಜಸು ಅವರು ಸಿನಿಮಾ ವಿತರಣೆ ಹಕ್ಕನ್ನು ಇಕ್ಬಾಲ್ ಫಿಲಮ್ಸ್‌ನವರಿಗೆ ಕೊಟ್ಟರು.. ಅವರು ಸಿನಿಮಾವನ್ನ ತುಂಬಾ ಚೆನ್ನಾಗಿ ಪ್ರಚಾರ ಮಾಡಿ.. ಸಿನಿಮಾವನ್ನ ಮತ್ತೆ ಬಿಡುಗಡೆ ಮಾಡಿಸಿದರು.. ಆ ನಂತರ ಸಿನಿಮಾ ಸೂಪರ್ ಹಿಟ್ ಆಗಿತ್ತು..

[widget id=”custom_html-2″]

[widget id=”custom_html-2″]

ಕರಿಯ ಸಿನಿಮಾ ಆಗಿನ ಕಾಲಕ್ಕೆ ಒಂದು ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು.. ಭಾರಿ ದೊಡ್ಡ ಕಲೆಕ್ಷನ್ ನನ್ನು ಆ ಸಿನಿಮಾ ಮಾಡಿತ್ತು ಎಂದು ಪ್ರೇಮ್ ಅವರು ಹೇಳಿದ್ದಾರೆ.. BC ಸೆಂಟರ್ ನಲ್ಲಿ ಸಿನಿಮಾ ಬಹಳ ಒಳ್ಳೆಯ ಪ್ರದರ್ಶನ ಕಂಡಿತ್ತು.. ಆಗಿನ ಕಾಲಕ್ಕೆ ಎರಡುವರೆ ಕೋಟಿಗೂ ಹೆಚ್ಚು ಕಲೆಕ್ಷನ್ ಆ ಸಿನಿಮಾ ಮಾಡಿತ್ತು.. ಇಕ್ಬಾಲ್ ಅವರು ಈಗಲೂ ಕೂಡ ಅದನ್ನ ನೆನಪು ಮಾಡಿಕೊಳ್ಳುತ್ತಾರೆ.. ಸೈಕಲ್ ನಲ್ಲಿ ಗಾಂದಿ ನಗರಕ್ಕೆ ಬರುತ್ತಿದೆ.. ಸಣ್ಣ ಕಚೇರಿ ಇಟ್ಟು ಕೊಂಡು ನಾಲ್ಕು ಸಿನಿಮಾ ಪೋಸ್ಟರ್ ಹಾಕಿಕೊಂಡು ವ್ಯವಹಾರ ಮಾಡುತ್ತಿದೆ.. ಕರಿಯ ಸಿನಿಮಾ ನನ್ನ ಜೀವನವನ್ನೇ ಬದಲಾವಣೆ ಮಾಡಿ ಬಿಟ್ಟಿತು, ನಂತರ ಒಂದು ಮನೆ ಮಾಡಿಕೊಂಡೆ ಆಸ್ತಿ ಖರೀದಿ ಮಾಡಿದೆ ನಾನು ಮಾಡಿದ ಸಾಲವನ್ನೇಲ್ಲ ತಿರಿಸಿದಿ ನಿಮ್ಮ ಪೋಟೋವನ್ನ ನಮ್ಮನೆಲ್ಲ ಇಟ್ಟು ಕೊಂಡಿದ್ದೇನೆ ಎಂದು ಹೇಳಿ ನಗುತ್ತಾ ನೆನಪು ಮಾಡಿಕೊಂಡರು ನಟ ಪ್ರೇಮ್.. ಸ್ನೇಹಿತರೆ ಕರಿಯ ಸಿನಿಮಾ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..