Advertisements

ಪ್ರಾಪರ್ಟಿ ವಿಷಯ ತೆಗೆದಿದ್ದಕ್ಕೆ ದರ್ಶನ್ ವಿವಾದದ ಬಗ್ಗೆ ಪುನೀತ್ ರಾಜಕುಮಾರ್ ಅವರು ಮಾದ್ಯಮದಲ್ಲಿ ಹೇಳಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೇ’ಸ್ ದಿನದಿಂದ ದಿನಕ್ಕೆ ಒಂದು ಹೊಸ ತಿರುವನ್ನ ಪಡೆಯುತ್ತಿದೆ ವಾರದ ಹಿಂದೆಯಷ್ಟೇ ಅರುಣ್ ಕುಮಾರಿಯ 25 ಕೋಟಿ ಹಣದ ವಂಚನೆಯ ಪ್ರಕರಣವಾದರೆ ಈ ಮೂರು ದಿನಗಳಿಂದ ಹೋಟೆಲ್ ಸಿಬ್ಬಂದಿಗೆ ಹೊಡೆದಿರುವ ಪ್ರಕರವನ್ನ ಇಂದ್ರಜಿತ್ ಅವರು ಹೋರ ಹಾಕಿದರು ಈಗ ಇದೆಲ್ಲದಕ್ಕೂ ದೊಡ್ಮನೆ ಹುಡುಗ ಅಂದ್ರೆ ಪುನೀತ್ ರಾಜ್‍ಕುಮಾರ್ ಅವರ ಪ್ರಾಪರ್ಟಿಗೆ ಮೇಲೆ ಕಣ್ಣು ಹಾಕಿದ್ದೆ ಇದ್ದೆಲ್ಲ ನಡೆಯುತ್ತಿದೆ ಎಂಬ ಸುದ್ದಿಗಳು ಕೂಡ ಮಾದ್ಯಮದಲ್ಲಿ ಪ್ರಸಾರ ವಾಗುತ್ತದೆ ಇನ್ನೂ ಇದರ ಬಗ್ಗೆ ನಟ ಪುನೀತ್ ರಾಜ್‍ಕುಮಾರ್ ಅವರೆ ಪ್ರತಿಕ್ರಿಯೆ ನೀಡಿದ್ದು ದರ್ಶನ್ ಅವರ ಬಗ್ಗೆ ಮಾತಾನಾಡಿದ್ದಾರೆ ಅಸಲಿಗೆ ಅವರು ಹೇಳಿದಾದ್ರೂ ಏನು ಗೊತ್ತಾ? ಹೌದು ಸ್ನೇಹಿತರೆ ಬೆಳಗಿನಿಂದ ಸಂಜೆಯ ವರೆಗೂ ಯಾವುದೇ ನ್ಯೂಸ್ ಚಾನಲ್ ನೋಡಿದ್ರು ದರ್ಶನ್ ಅವರದ್ದೇ ಸುದ್ದಿಯಾಗಿದೆ ಈಗ ಮತ್ತೊಂದು ಸುದ್ದಿಯೊಂದು ಬಂದಿದೆ..

Advertisements
Advertisements

ಬೆಂಗಳೂರಿನ ರೆಸಿಡೆನ್ಸಿ ರೋಡ್ ನಲ್ಲಿ ಇರುವ ಪ್ರೇಸ್ಟಿಜ್ ಪ್ರಾಪರ್ಟಿ ಅನ್ನ ದರ್ಶನ್ ಅವರು ತೆಗೆದುಕೊಳ್ಳಬೇಕು ಅಂದುಕೊಂಡಿದ್ದರು ಈ ಪ್ರಾಪರ್ಟಿ ದೊಡ್ಮನೆಯವರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಸೇರಿದ್ದು ಈ ಪ್ರಾಪರ್ಟಿಯನ್ನ ದರ್ಶನ ಸ್ನೇಹಿತ ನಿರ್ಮಾಪಕರಾದ ಉಮಾಪತಿ ಅವರು ಖರೀದಿ ಮಾಡಿದ್ದಾರೆ ಅನಂತರ ದರ್ಶನ್ ಅವರು ಆ ಪ್ರಾಪರ್ಟಿ ನನಗೆ ಬೇಕು ಎಂದು ಕೇಳಿದಾಗ ನೀಡುವುದಿಲ್ಲ ಎಂದು ಉಮಾಪತಿ ಅವರು ಹೇಳಿದ್ದರು.. ಇನ್ನೂ ಮಾದ್ಯಮದವರು ಈ ವಿಚಾರದ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರನ್ನ ಕೇಳಿದಾಗ ಏನ್ ಸರ್ ನಿಮ್ಮ ಪ್ರಾಪರ್ಟಿಗೂ ದರ್ಶನ್ ಅವರಿಗೂ ಸಂಬಂಧ ಇದೇ ಎಂದು ಕೇಳಿದ್ರು ಆಗ ನಟ ಪುನೀತ್ ರಾಜ್‍ಕುಮಾರ್ ಅವರು ಅದಕ್ಕೆ ಈ ರೀತಿಯಲ್ಲಿ ಉತ್ತರವನ್ನ ನೀಡಿದ್ದಾರೆ ಅದು ನಮ್ಮ ಪ್ರಾಪರ್ಟಿ ಅಲ್ಲ‌ ಅದನ್ನ ಮಾರಾಟ ಮಾಡಿ ಎರಡು ವರ್ಷ ಆಗಿದೆ ಮತ್ತೆ ಅದು ನಮ್ಮದು ಹೇಗೆ ಆಗುತ್ತದೆ..

ಈಗ ಆ ಪ್ರಾಪರ್ಟಿ ಉಮಾಪತಿ ಅವರದ್ದು ದರ್ಶನ್ ಮತ್ತು ನನ್ನ ಅಪ್ತ ಸ್ನೇಹಿತರು ಅಂತ ಅಪ್ಪು ಅವರು ಮೀಡಿಯಾದಲ್ಲಿ‌ ಹೇಳಿಕೊಂಡಿದ್ದಾರೆ.. ಅಲ್ಲದೆ ಈ ವಿಚಾರ ಬಗ್ಗೆ ಮದ್ಯಮದವರು ಇಲ್ಲ ಸಲ್ಲದ ವಿಚಾರವನ್ನ‌ ತೋರಿಸಬೇಡಿ ಎಂದು ಕಡಕ್ ಉತ್ತರವನ್ನ ನೀಡಿದ್ದಾರೆ .. ಇನ್ನೂ ಮತ್ತೊಂದು ಕಡೆಯಲ್ಲಿ ಹೋಟೆಲ್ ನ್ನ ವೀಡಿಯೋವನ್ನ ಬಿಡುಗಡೆ ಮಾಡಿ ದರ್ಶನ್ ಅವರನ್ನ ಅ’ರೆಸ್ಟ್ ಮಾಡಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಮಾದ್ಯಮದಲ್ಲಿ ಹೇಳಿದ್ದಾರೆ.. ಇನ್ನೂ ಈ‌ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ತಿಳಿದಿಲ್ಲ. ಅಷ್ಟೇ ಅಲ್ಲದೆ ಮಾದ್ಯಮದವರು ಡಿ ಆರ್ ಪಿ ಗೋಸ್ಕರಾ ಏನೇನೋ ಕಥೆಗಳನ್ನ‌ ಕಟ್ಟುತ್ತಿದ್ದಾರೆ‌ ಅದಲ್ಲದೇ ಇಂತಹ ಸಣ್ಣ ವಿಷಯಕ್ಕೆ ದರ್ಶನ್ ಅವರನ್ನ ಎಳೆದಾಡಿ ಅವರನ್ನ ವಿಷಯಕ್ಕೆ ತರುತ್ತಿರುವುದು ಅ’ರೆಸ್ಟ್ ಮಾಡಿಸಬೇಕು ಅನ್ನುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳು ಕೂಡ ಇದೀಗ ಕಾಡುತ್ತಿದೆ.. ಈ ವಿಚಾರದ ಬಗ್ಗೆ ನೀವೇನಂತೀರಾ..