Advertisements

ರಾಬರ್ಟ್ ತೆಲುಗು ಟೀಸರ್ ಬಗ್ಗೆ ರಾಜಮೌಳಿ ಅವರು‌ ಮೊದಲ ಬಾರಿಗೆ ಹೇಳಿದ್ದೇನು ಗೊತ್ತಾ ! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ಇಂಡಸ್ಟ್ರೀಸ್ ನಲ್ಲಿ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆದರೆ ಜನರು ಅದನ್ನು ಹಬ್ಬದ ರೀತಿ‌ ಸ್ವಾಗತಿಸಿ‌ ಕೊಂಡಾಡುತ್ತಾರೆ.. ಈಗಾಗಲೇ ಬಿಡುಗಡೆ ಕಂಡಿರುವ ಚಿತ್ರಗಳು ಕೂಡ ‌ಅಭಿಮಾನಿಗಳಿಂದ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನು ಪಡೆಯುತ್ತಿದೆ.. ಇನ್ನು ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾ ಎಂದರೆ ಅದು ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ರಾಬರ್ಟ್ ಮೂವೀ.. ಇನ್ನು‌ ರಾಬರ್ಟ್ ಸಿನಿಮಾದ ಟೀಸರ್ ತೆಲುಗು ಬಾಷೆಯಲ್ಲಿ ಬಿಡುಗಡೆಯಾಗಿದ್ದು.. ಎಲ್ಲೆಡೆ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಂಡಿದೆ..

[widget id=”custom_html-2″]

ಇನ್ನು ರಾಬರ್ಟ್ ಸಿನಿಮಾದ ಟೀಸರ್ ನೋಡಿದ ಬಾಹುಬಲಿ ಸಿನಿಮಾದ ರಾಜಮೌಳಿ ಅವರು ರಾಬರ್ಟ್ ಸಿನಿಮಾದ ಬಗ್ಗೆ ಏನು ಹೇಳಿದ್ದಾರೆ ಎಂದು ಪೂರ್ತಿಯಾಗಿ ನೋಡೋಣ ಬನ್ನಿ.. ಇನ್ನು ಒಂದು ನಿಮಿಷ ಹತ್ತು ಸೇಕ್ರೆಡ್ ಇವರು ರಾಬರ್ಟ್ ಸಿನಿಮಾದ ಟೀಸರ್ ಗೆ ಅಭಿಮಾನಿಗಳಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.. ರಾಬರ್ಟ್ ತೆಲುಗು ಟೀಸರ್ ರಿಲೀಸ್ ಆಗುತ್ತಿದ್ದಂತೆ, ಡಿ ಬಾಸ್ ನ ಅವಾ ಶುರುವಾಯಿತು..‌ ಪ್ರಬಾಸ್‌ ರವಿತೇಜಾ ಮಹೇಶ್ ಬಾಬು ಹಾಗು ಇತರ ಟಾಲಿವುಡ್ ನಟರ ಅಭಿಮಾನಿಗಳು ದರ್ಶನ್ ಅವರಿಗೆ ಶುಭ ಕೋರುತ್ತಿದ್ದಾರೆ, ಇದೆ ಮಾರ್ಚ್ 11 ರಂದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ರಾಬರ್ಟ್ ಮೂವೀ ಬಿಡುಗಡೆ ಆಗಲಿದೆ..

Advertisements
Advertisements

ಇದೀಗ ಈ ಟೀಸರ್ ನೋಡಿದ ರಾಜಮೌಳಿ ಅವರು, ರಾಬರ್ಟ್ ಸಿನಿಮಾದ ಟೀಸರ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ, ಇನ್ನು ಸಿನಿಮಾದ ಮೇಕಿಂಗ್ ಕೂಡ ತುಂಬಾ ಅದ್ದೂರಿಯಾಗಿ ಕಾಣಿಸುತ್ತಿದೆ, ಕೆಜಿಎಫ್ ಚಿತ್ರದ ನಂತರ ಕನ್ನಡದ ಭಾಷೆಯ ಚಿತ್ರರಂಗಳು ಬೇರೆ ಭಾಷೆಗೆ ಡಬ್ಬಿಂಗ್ ಆಗುತ್ತಿರುವುದು ಖುಷಿಯ ವಿಚಾರ.. ಇನ್ನು ರಾಬರ್ಟ್ ನ ಚಿತ್ರ ತಂಡಕ್ಕೆ‌ ಶುಭಾವಾಗಲ್ಲಿ ಎಂದು ಹೇಳಿದ್ದಾರೆ.. ಸ್ನೇಹಿತರೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..