Advertisements

ಮನಸ್ತಾಪ ಬಿಟ್ಟು ಮತ್ತೆ ಒಂದಾದ ದರ್ಶನ್ ಮತ್ತು ನಟಿ ರಕ್ಷಿತಾ ಪ್ರೇಮ್! ದರ್ಶನ್ ಬಗ್ಗೆ ರಕ್ಷಿತಾ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಒಳ್ಳೆಯ ಗೆಳೆತನದಲ್ಲಿ ದರ್ಶನ್ ಹಾಗು ರಕ್ಷಿತಾ ಅವರು ಕೂಡ ಒಬ್ಬರು.. ಇವರಿಬ್ಬರೂ ಬಹಳ ವರ್ಷಗಳಿಂದಲೂ ಆತ್ಮೀಯ ಗೆಳೆಯರು ಆದರೆ ಇಂದ್ರಜಿತ್ ಲಂಕೇಶ್ ಮತ್ತು ದರ್ಶನ್ ನಡುವಿನ ವಾ’ದವಿವಾದದ ಸಮಯದಲ್ಲಿ ದರ್ಶನ್ ಹೇಳಿದ ಆ ಒಂದು ಮಾತಿನಿಂದ ಈ‌ ಗೆಳೆತನಕ್ಕೆ ಪೆ’ಟ್ಟು ಬಿ’ದ್ದಿತ್ತು ಆದರೆ ಈಗ ಇಬ್ಬರು ಮುನಿಸು ಬಿಟ್ಟಿ ಮತ್ತೆ ಗೆಳೆತನವನ್ನ ಮುಂದುವರೆಸಿದ್ದಾರೆ ಅಂತ ಹೇಳುತ್ತಿದೆ ನಟಿ ರಕ್ಷಿತಾ ಅವರು ಸಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡಿರುವ ಈ ಪೋಟೋ.. ರಕ್ಷಿತಾ ಅವರು ದರ್ಶನ್ ಜೊತೆ ಇರುವ ಪೋಟೋ ಒಂದನ್ನ ಇಂದು ತಮ್ಮ‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೊಸ್ಟ್ ಮಾಡಿದ್ದಾರೆ.. ಜೀವನದಲ್ಲಿ ಕೆಲವು ಸಂಬಂಧಗಳು‌ ಸಾಯುವ ಕೊನೆಯ ಕ್ಷಣದವರೆಗೂ ಶಾಶ್ವತವಾಗಿ ಇರುತ್ತದೆ.. ಇನ್ನೂ ರಕ್ಷಿತಾ‌ ಅವರು ಹಚ್ಚಿಕೊಂಡಿರುವ ಪೋಟೋದಲ್ಲಿ ಈ ರೀತಿ ಬರೆದಿದ್ದಾರೆ

Advertisements
Advertisements

ಅದೇನೆಂದರೆ ‘ ನನ್ನಗೆ ತಿಳಿದಿದೆ ನೀನು ನನ್ನ ಜೊತೆ ಇರುತ್ತೀಯಾ ಎಂದು ನನ್ನ ಜೀವನದಲ್ಲಿ ಇರುವುದಕ್ಕೆ ಧನ್ಯವಾದ ಎಂದು ದರ್ಶನ್ ಅವರು ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಬರೆಕೊಂಡಿದ್ದಾರೆ ನಟಿ ರಕ್ಷಿತಾ ಅವರು.. ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೇಲೆ ಮಾಡಿದ ಆರೋಪದ ಬಗ್ಗೆ ಮಾದ್ಯಮಗಳು ಸುದೀರ್ಘವಾಗಿ ಮಾತಾನಾಡಿದ ನಟ ದರ್ಶನ್ ಅವರು ಮಾತಿನ ನಡುವೆ ನಟಿ ರಕ್ಷಿತಾ ಗಂಡ ಪ್ರೇಮ್ ಅವರ ವಿಚಾರವನ್ನ ಅನವಶ್ಯಕವಾಗಿ ಮೀಡಿಯಾದ ಮುಂದೆ ಪ್ರಸ್ತಾಪಿಸಿದರು.. ಮಾದ್ಯಮದ ಮುಂದೆ ನಿರ್ದೇಶಕ ಪ್ರೇಮ್ ಹೇನು ಪುಡಗಾನ್ನ ಎಂದು ಕ’ಟುವಾಗಿ ಪ್ರಶ್ನೆ ಮಾಡಿದ್ರು.. ದರ್ಶನ್ ಅವರ ಈ ಮಾತಿಗೆ ನಟ ಪ್ರೇಮ್ ತೀ’ವ್ರ ಬೇ’ಸರವನ್ನ ವ್ಯಕ್ತ ಪಡಿಸಿ. ನಿರ್ದೇಶಕರು ಸಿನಿಮಾ ಮಾಡಿದ್ದೇನೆ ನಟ ನಟರು ಸ್ಟಾರ್ ಆಗುವುದು. ನಿರ್ದೇಶಕರ ಸಮುದಾಯದವನ್ನ ದರ್ಶನ್ ಅವರು ಅ’ಪಮಾನ ಮಾಡಿದ್ದಾರೆ ಎಂದು

ಪ್ರೇಮ್ ಅವರು ಮಾದ್ಯಮ ಒಂದರಲ್ಲಿ ಹೇಳಿದ್ದರು.. ಇನ್ನೂ ನಟಿ‌ ರಕ್ಷಿತಾ ಕೂಡ ದರ್ಶನ್ ಅವರು ಆಡಿದ ಮಾತಿನಿಂದ ಮ’ನನೊಂದು ಕೆಲವು ಪೋಸ್ಟ್ ಗಳನ್ನ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.. ಇನ್ನೂ ಮುಂದೆ ನಿರ್ದೇಶಕ ಪ್ರೇಮ್ ಅವರು ಇನ್ನೂ ಮುಂದೆ ದರ್ಶನ್ ಅವರ ಜೊತೆಗೆ ಸಿನಿಮಾ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದರು ಆದರೆ ಅದೆಲ್ಲದರ ಬಳಿಕ ಈಗ ನಟಿ ರಕ್ಷಿತಾ ದರ್ಶನ್ ಜೊತೆ ಇರುವ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡು ದರ್ಶನ್ ಒಳ್ಳೆಯ ಮಾತುಗಳನ್ನ ಹಾಡಿರುವುದು ದರ್ಶನ್ ಹಾಗು ನಟಿ ರಕ್ಷಿತಾ ಅಭಿಮಾನಿಗಳಿಗೆ ಸಂತಸ ತಂದಿದೆ.. ಇಬ್ಬರು ತಮ್ಮ ಗೆಳೆತನವನ್ನ ಮುಂದುವರೆಸುವುದು ಈಗ‌ ಎಲ್ಲರಿಗೂ ಖುಷಿ ನೀಡಿದೆ.