Advertisements

ರಾಬರ್ಟ್ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಂಡ ಈ ಪುಟ್ಟ ಹುಡುಗ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಇಂದು‌ ರಾಜ್ಯಾದ್ಯಂತ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಭರ್ಜರಿ ಪ್ರದರ್ಶನ ಕೊಂಡಿದ್ದು, ಅಭಿಮಾನಿಗಳು ಕೂಡ ಜಾತ್ರೆಯ ಹಾಗೆ ರಾಬರ್ಟ್ ಸಿನಿಮಾವನ್ನ ನೋಡಿದರೆ, ಆದರೆ ರಾಬರ್ಟ್ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಪುಟ್ಟ ಬಾಲ ನಟ ಯಾರು ಗೊತ್ತಾ..? ನೋಡೋಣ ಬನ್ನಿ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದು ರಾಜ್ಯ ಸೇರಿದಂತೆ ಹಲವೆಡೆ ಭರ್ಜರಿಯಾಗಿ ಬಿಡುಗಡೆ ಯಾಗಿದೆ, ಇನ್ನು ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ನಟಿಸಿದ್ದ ರಾಬರ್ಟ್ ಸಿನಿಮಾದ ಪೋಸ್ಟ್ ಗಳೆ ತುಂಬಿದ್ದು, ಅದರಲ್ಲೂ ದರ್ಶನ್ ಹನುಮಂತನ ವೇಷದಲ್ಲಿ ಪುಟ್ಟಣ್ಣಿ ರಾಮನನ್ನು ತನ್ನ ಹೆಗಲ ಮೇಲೆ ಒತ್ತುಕೊಟ್ಟು ಇರುವ ಪೋಟೋಗಳು ತುಂಬಾನೇ ವೈರಲ್ ಆಗಿದೆ..

[widget id=”custom_html-2″]

Advertisements
Advertisements

ಇನ್ನು ಸಿನಿಮಾ‌‌ ಟೈಲರ್ ನಲ್ಲಿ ಕೂಡ ಈ ಬಾಲ ನಟನ ಪಾತ್ರ ಆಗಾಗ ಕಾಣಿಸಿಕೊಳ್ಳುತ್ತದೆ.. ಈ ಸಿನಿಮಾದಲ್ಲಿ ಬಾಲಕನ ಪಾತ್ರ ತುಂಬಾ ಪ್ರಮುಖವಾದದ್ದು ಎಂದು ಪೋಸ್ಟ್ ಮತ್ತು ಸಿನಿಮಾ ಟೈಲರ್ ಗಳಿಂದ ತಿಳಿದುಬಂದಿದೆ.. ‌ಆದರೆ ಈ ಬಾಲಕ ಯಾರು? ರಾಬರ್ಟ್ ಸಿನಿಮಾದಲ್ಲಿ ಆ ಬಾಲಕನ ಪಾತ್ರ ಅತ್ಯಂತ ಪ್ರಮುಖವಾದದ್ದು, ಕಥೆಯು ಆ ಬಾಲಕನನ್ನು ಮುಂದೆ ಇಟ್ಟುಕೊಂಡು ಸುತ್ತುವರಿಯುತ್ತದೆ.. ಈ ಸಿನಿಮಾದ ಕೇಂದ್ರ ಬಿಂದು ಈ ಬಾಲಕನಾಗಿದ್ದ, ಹಾಗಾಗಿ ಒಳ್ಳೆಯ ನಟನ್ನು ಹಾಗಿರುವ, ಹಾಗು ಮುದ್ದು ಮುದ್ದಾಗಿ ಕಾಣುವ ಬಾಲಕನಿಗಾಗಿ, ಚಿತ್ರತಂಡ ಹುಡುಕಾಡಿದ್ದಾಗ, ಸಿಕ್ಕವನೇ ಈ ಪುಟ್ಟ ಚೋರಾ, ಜೇಸನ್ ಡಿಸೋಜಾ .. ಈ ಪುಟ್ಟ ಬಾಲಕನಿಗೆ ನಟನೆ ಹೊಸದೇನ್ನು ಅಲ್ಲ..

[widget id=”custom_html-2″]

ಈಗಾಗಲೇ ಬಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾನೆ ಈ ಬಾಲ ನಟ, ಸಲ್ಮಾನ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಸಿದ್ದಾರ್ಥ್, ಅಜಯ್‌ ದೇವಗನ್‌, ಈಗೆ ಹಲವಾರು ಬಾಲಿವುಡ್ ಸ್ಟಾರ್ ನಟರ ಜೊತೆಗೆ ತೆರೆಯಮೇಲೆ ಕಾಣಿಸಿಕೊಂಡಿದ್ದಾನೆ, ಒಂಬತ್ತು ವರ್ಷದ ಈ ಪುಟ್ಟ ಬಾಲಕ ಇದುವರೆಗೂ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾನೇ.. ಇನ್ನು ‌ಈ ಜೇಸನ್ ಡಿಸೋಜಾ ಅಂದ್ರೆ ಬಾಲಿವುಡ್ ನಟರಿಗೆ ತುಂಬಾನೇ ಅಚ್ಚುಮೆಚ್ಚು, ಬಾಲಿವುಡ್ ನ ಅತ್ಯಂತ ಬ್ಯುಸಿಯಾಗಿರುವ ಬಾಲ ನಟ ಕೂಡ ಹೌದು, ರಾಬರ್ಟ್‌ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಈ ಪುಟ್ಟ ಬಾಲಕ ನಟಿಸಿದ್ದಾನೆ..

ಇನ್ನು‌ ರಾಬರ್ಟ್ ಸಿನಿಮಾದಲ್ಲಿ ಈ‌ ಪುಟ್ಟ ಬಾಲಕನ ಪಾತ್ರ ತುಂಬಾನೇ ಪ್ರಮುಖ ವಾಗಿದ್ದು, ಈ ಸಿನಿಮಾದಲ್ಲಿ ಸಾಕಷ್ಟು ಭಾವನಾತ್ಮಕ ದೃಶ್ಯಗಳನ್ನು ಸಿನಿಮಾದಲ್ಲಿ ಒಳಗೊಂಡಿರುವ ಪಾತ್ರವಾಗಿದೆ,‌ ಆಗಾಗಿ ಒಳ್ಳೆಯ ಪ್ರತಿಭಾವಂತ ನಟ ಹಾಗು ನೋಡಲು ಸಹಾ ತುಂಬಾ ಮುದ್ದಾಗಿದ್ದು, ಈ ಪುಟ್ಟ ಬಾಲಕನಿಗಾಗಿ, ನಿರ್ದೇಶಕ ತರುಣ್ ಸುಧೀರ್ ಹುಡುಕಾಡಿ ರಾಬರ್ಟ್ ಸಿನಿಮಾದಲ್ಲಿ ಜೇಸನ್ ಡಿಸೋಜಾಗೆ ರಾಮನ ಪಾತ್ರವನ್ನು ನೀಡಿದರು, ಸ್ನೇಹಿತರೆ ನೀವು ಕೂಡ‌ ರಾಬರ್ಟ್ ಸಿನಿಮಾದ ‌ನೋಡಿದ್ದರೆ ಈ ಪುಟ್ಟ ಬಾಲಕನ ರಾಮನ ಪಾತ್ರದ ಬಗ್ಗೆ ಹಾಗು ರಾಬರ್ಟ್ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..