Advertisements

ಡಿ ಬಾಸ್ ಅವರ ಬಗ್ಗೆ ಹಾಸ್ಯ ನಟ ಸಾಧು ಕೋಕಿಲ ಮಗ ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದ ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ ಅಂತ ಅಂದ್ರೆ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ.. ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆ ಆಗಲ್ಲೇಂದು, ಈ ಸಿನಿಮಾದಲ್ಲಿ ಕೆಲಸ ಮಾಡಿದ ಹಾಸ್ಯ ನಟ ಸಾಧು ಕೋಕಿಲ ಅವರ ಮಗ ಸುರಾಘ ಅವರು ನಟ ದರ್ಶನ್ ಅವರ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ..

[widget id=”custom_html-2″]

ಕೋರೋನ ಮಹಾಮಾರಿ ಕಾರಣದಿಂದ ಸಿನಿಮಾ ರಂಗ ಒಂದು ರೀತಿಯಲ್ಲಿ ಸ್ತಬ್ಧವಾಗಿ ನಿಂತಿತ್ತು.. ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ..ಬಹಳ ದಿನಗಳ ನಂತರ ದರ್ಶನ್ ಅವರ ಕ್ರಾಂತಿ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ‌ ಒಳ್ಳೆಯ ಪ್ರಶಂಸೆ ಪಡೆದುಕೊಂಡಿತ್ತು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಈ ಸಿನಿಮಾದಲ್ಲಿ ಸಾಧು ಕೋಕಿಲ ಅವರ ಮಗ ಸುರಾಘ ಅವರು ಕ್ರಾಂತಿ ಚಿತ್ರದಲ್ಲಿ ಟೆಕ್ನಿಕಲ್ ವರ್ಕ್ ಮಾಡಿದ್ದಾರೆ.. ಸಿನಿಮಾದಲ್ಲಿ ನನಗೆ ವರ್ಕ್ ಮಾಡಲು ಅವಕಾಶ ಸಿಕ್ಕದ್ದು ನನಗೆ ಬಹಳ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ.. ಹಿಂದಿನ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಹಾಗು ಚಿತ್ರಮಂದಿರಗಳಲ್ಲಿ ಕೆಲವು ಟೆಕ್ನಿಕಲ್ ಬದಲಾವಣೆಗಳನ್ನ ಮಾಡಲಾಗಿದೆ.. ಇದರಿಂದ ಸಿನಿಮಾದ ಕ್ವಾಲಿಟಿ ಹೆಚ್ಚಾಗಿದೆ ಎಂದು ಸುರಾಘ ಅವರು ಹೇಳಿದ್ದಾರೆ.. ಕ್ರಾಂತಿ ಸಿನಿಮಾದ ಟೀಸರ್ ದರ್ಶನ್ ಅವರ ಡೈಲಾಗ್ ನಿಂದ ಪ್ರಾರಂಭ ಆಗುತ್ತದೆ.. ನಂತರ ದರ್ಶನ್ ಅವರ ಮಾಸ್ ಎಂಟ್ರಿ ಕೂಡ ಇದೇ.. ಇದು ಕಂಟೆಂಟ್ ವೋರೆಂಟೆಂಡ್ ಸಿನಿಮಾ ಆಗಿದ್ದು ಆಕ್ಷರ ಕ್ರಾಂತಿ ಆಗಿದೆ.‌. ಕ್ರಾಂತಿ ಸಿನಿಮಾದ ಟೀಸರ್ ನಲ್ಲಿ ಕರ್ನಾಟಕದ ಬಾವುಟವನ್ನ ತೋರಿಸಿದ್ದಾರೆ..

[widget id=”custom_html-2″]

ಈ ಸಿನಿಮಾ ಪ್ಯಾನಿಂಡಿಯಾದಲ್ಲಿ ಹೆಗ್ಗಳಿಕೆ ಪಡೆದಿದೆ.. ಈ ಸಿನಿಮಾದಲ್ಲಿ ಕನ್ನಡ ಅಕ್ಷರ ಕ್ರಾಂತಿ ನಡೆಯಲಿದೆ ಎಂಬುದನ್ನ ನೋಡಬೇಕಾಗಿದೆ.. ದರ್ಶನ್ ಅವರು ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟನೆಮಾಡಿ ಚಿತ್ರರಂಗದಲ್ಲಿ ತಮ್ಮದೇ ಚೂಪು ಮೂಡಿಸಿದ್ದಾರೆ.. ಇದರ ಜೊತೆಗೆ ದರ್ಶನ್ ಅವರು ಪ್ರಾಣಿಗಳ ಬಗ್ಗೆ ಕೂಡ ಹೆಚ್ಚಿನ ಹೊಲವನ್ನ ತೋರಿಸುತ್ತಾರೆ.. ಮೈಸೂರಿನಲ್ಲಿ ಇರುವ ಅವರ ಪಾಮ್ ಹೌಸ್ ನಲ್ಲಿ ಹೆಚ್ಚಿನ ಸಮಯವನ್ನ ಕಳೆಯುತ್ತಾರೆ.. ಸ್ನೇಹಿತರೆ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನ ನೋಡಲು ನೀವು ಕೂಡ ಕಾಯುತ್ತಿದ್ದೀರಾ.. ಆಗಿದ್ರೆ Yes ಅಂತ ಕಾಮೆಂಟ್ ಮಾಡಿ…

[widget id=”custom_html-2″]