Advertisements

5 ವರ್ಷದ ಬಳಿಕ ಜೇಮ್ಸ್ ಸಿನಿಮಾದ ಇವೆಂಟ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಮತ್ತು ಒಂದಾಗಲಿದ್ದಾರೆ ದರ್ಶನ್ ಮತ್ತು ಸುದೀಪ್..

Cinema

ನಮಸ್ತೆ ಸ್ನೇಹಿತರೆ, ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲು ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರವೇ ಉಳಿದಿದೆ.. ಇಡೀ ದೇಶದಾದ್ಯಂತ ಅಭಿಮಾನಿಗಳು ಅಪ್ಪು ಅವರ 47 ವರ್ಷದ ಹುಟ್ಟು ಹಬ್ಬವನ್ನ ಮತ್ತು ಜೇಮ್ಸ್ ಸಿನಿಮಾವನ್ನ ಹಬ್ಬದ ರೀತಿ ಆಚರಣೆ ಮಾಡಲು ಎಲ್ಲಾ ರೀತಿಯ ತಯಾರಿಯನ್ನ ಮಾಡ್ಕೊಂಡಿದ್ದಾರೆ.. ಅಪ್ಪು ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಸಿನಿಮಾ ಇಡೀ ಪ್ರಪಂಚದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.. ಹಾಗು ನಮ್ಮ ಕರ್ನಾಟಕ ರಾಜ್ಯಾದ್ಯಂತ ಮೊದಲ ಬಾರಿಗೆ ಹಾಗು ಕನ್ನಡ ಚಿತ್ರರಂಗದ ಸಿನಿಮಾ ರಂಗದಲ್ಲಿ ಇದೇ ಮೊದಲ ಬಾರಿಗೆ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆ ಆಗುತ್ತಿದೆ..ಈ ಚಿತ್ರಕ್ಕೆ ಬುಕ್‌ ಮೈ ಶೋ ನಲ್ಲಿ ಅಡ್ವಾನ್ಸ್ ಬುಕಿಂಗ್ ಕೂಡ ಅಗಿದೆ..

Advertisements
Advertisements

ಇನ್ನ ಉ ಜೇಮ್ಸ್ ಸಿನಿಮಾದ ಪ್ರದರ್ಶನ ಬೆಳಗಿನ ಜಾವ ಆರು ಆರಂಭ ಆಗಲಿದ್ದು ಮೊದಲ ಶೋ ಅನ್ನ ದೊಡ್ಮನೆ ಕುಟುಂಬದವರು ಕನ್ನಡ ಚಿತ್ರರಂಗದ ನಟ ನಟಿಯರು ಸೇರಿದಂತೆ ಹಲವಾರು ಸ್ಟಾರ್ ನಟರು ಬೆಂಗಳೂರಿನ ಕಮಲ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಲಿದ್ದಾರೆ.. ಇನ್ನು ಜೇಮ್ಸ್ ಸಿನಿಮಾದ ಪ್ರೀ ರೀಲಿಸ್ ಇವೆಂಟ್ ಮಾರ್ಚ್ 13 ನೇ ತಾರೀಖು ಅಂದ್ರೆ ಇದೇ ಭಾನುವಾರ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯಲಿದೆ ಅಂತ ಹೇಳಲಾಗಿದೆ.. ಇನ್ನು ಈ ಒಂದು ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ನಟ ನಟಿಯರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಅಂತ ಹೇಳಲಾಗಿದೆ.. ಇದೀಗ ಅಪ್ಪು ಅವರ ಜೇಮ್ಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ದಿಗ್ವಿಜರಾದ

ದರ್ಶನ್ ಮತ್ತು ಸುದೀಪ್ ಅವರು ಹಲವು ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ‌ ವೈ’ರಲ್ ಆಗಿದೆ.. ಇನ್ನು ಒಟ್ಟಾರೆ ಹೇಳೋದಾದ್ರೆ ಜೇಮ್ಸ್‌ ಜಗತ್ತಿನಾದ್ಯಂತ ಹವಾ ಎಬ್ಬಿಸೋದು ಪಕ್ಕಾ.. ಈಗಾಗಲೇ ಸೈನಿಕನಾಗಿ ಅಪ್ಪು ಅವರ ಪೋಸ್ಟರ್‌ ಸಖತ್‌ ಹವಾ ಕ್ರಿಯೇಟ್‌ ಮಾಡಿದ್ದು, ಟೀಸರ್‌ ಕೂಡ ಅಷ್ಟೇ ಖಡಕ್‌ ಆಗಿದೆ. ಹಾಗೇ ಜೇಮ್ಸ್ ಟೀಸರ್ ಮತ್ತು ಟ್ರೇಡ್ ಮಾರ್ಕ್ ಹಾಡು ಕೂಡ ಸಖತ್ ಹವಾ ಎಬ್ಬಿಸಿದೆ.. ಹೀಗಾಗಿ ಜೇಮ್ಸ್‌ ಬ್ಲಾಕ್‌ ಬಸ್ಟರ್‌ ಸಿನಿಮಾ ಆಗುವ ಜೊತೆಗೆ‌ ಎಂದೆಂದಿಗೂ ಕನ್ನಡಿಗರ ಮನದಲ್ಲಿ ಉಳಿಯುವ ಸಿನಿಮಾ ಆಗೋದರಲ್ಲಿ ಎರಡನೇ ಮಾತಿಲ್ಲ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಪ್ಪದೆ ಕಾಮೆಂಟ್ ಮಾಡಿ…