Advertisements

ಪುನೀತ್ ಜೇಮ್ಸ್ ಸಿನಿಮಾದ ಟೀಸರ್ ನೋಡಿದ ದರ್ಶನ್ ಹೇಳಿದ್ದೇನು ನೋಡಿ!

Cinema

ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅಭಿನಯಿಸಿ ಕೊನೆಯಾದ ಸಿನಿಮಾ ಅಂದ್ರೆ ಅದು ಜೇಮ್ಸ್ ಸಿನಿಮಾ.. ಇದೀಗ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಸೊಲ್ಜರ್ ಪಾತ್ರದಲ್ಲಿ ಅಪ್ಪು ಖಡಕ್ ಹಾಗಿ ಮಿಂಚಿದ್ದಾರೆ.. ಈ ಟೀಸರ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.. ಇದರ ಜೊತೆಗೆ ಅಪ್ಪು ಅವರನ್ನು ತುಂಬಾನೇ ಮಿಸ್ ಮಾಡ್ಕೊಂಡಿದ್ದಾರೆ.. ಇದೀಗ ಈ ಟೀಸರ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಆಗಿದ್ದು ಸಾಕಷ್ಟು ನಟ ನಟಿಯರು ಟೀಸರ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ಶೇರ್ ಮಾಡ್ಕೊಂಡಿದ್ದಾರೆ..

Advertisements
Advertisements

ಇದೀಗ ಜೇಮ್ಸ್ ಟೀಸರ್ ನೋಡಿದ ನಟ ದರ್ಶನ್ ಅವರು ಏನ್ ಹೇಳಿದ್ದಾರೆ ನೋಡೋಣ ಬನ್ನಿ.. ಸ್ನೇಹಿತರೆ ನಿಮಗೂ ಕೂಡ ಜೇಮ್ಸ್ ಸಿನಿಮಾದ ಟೀಸರ್ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ.. ಹೌದು ನಟ ಪುನೀತ್ ರಾಜ್‍ಕುಮಾರ್ ಅವರು ಕೊನೆಯ ಬಾರಿಗೆ ನಟನೆ ಮಾಡಿದ ಜೇಮ್ಸ್ ಸಿನಿಮಾದ ಟೀಸರ್ ಯೂಟ್ಯೂಬ್ ಚಾನಲ್ ನಲ್ಲಿ ಒಂದು ಹೊಸ ದಾಖಲೆಯನ್ನ ಬರೆಯಲು ಮುನ್ನುಗ್ಗಿದೆ.. ಈ ಚಿತ್ರದ ಟೀಸರ್ ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಕರ್ನಾಟಕದಲ್ಲಿ ಇರುವ‌ 520 ಚಿತ್ರ ಮಂದಿರಗಳು ಹಾಗು 1200 ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಸಿನಿಮಾ ಪ್ರಸಾರ ಅಗಲಿದ.. ಇಂದಿನಿಂದ ಆರಂಭವಾಗಿ ಮಾರ್ಚ್ 17 ರ ವರೆಗೂ ಅಂದ್ರೆ ಜೇಮ್ಸ್ ಸಿನಿಮಾ ಬಿಡುಗಡೆ ಆಗುವವರೆಗೂ ಚಿತ್ರದ ಟೀಸರ್ ಪ್ರಸಾರ ಆಗಲಿದೆ..

ಈ ಚಿತ್ರದ ಟೀಸರ್ ಅನ್ನ ಎಲ್ಲಾ ನಟ ನಟಿಯರು ಅವರ ಅವಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ‌ ಶೇರ್ ಮಾಡ್ತೀದ್ದಾರೆ… ಇನ್ನು ನಟ ದರ್ಶನ್ ಅವರ ಅಭಿಮಾನಿಗಳು ಕೂಡ ಅವರ ಫ್ಯಾನ್ಸ್ ಪೇಜ್ ಗಳಲ್ಲಿ ಟೀಸರ್ ಅನ್ನ ಶೇರ್ ಮಾಡ್ಕೊಂಡಿದ್ದಾರೆ.. ಅದೇರೀತಿ ನಟ ದರ್ಶನ್ ಅವರು ಕೂಡ ಈಗಾಗಲೇ ಟೀಸರ್ ನೋಡಿದ್ದು ಸಿನಿಮಾದ ಮೇಕಿಂಗ್ ಅನ್ನ ತುಂಬಾನೇ ಇಷ್ಟ ಪಟ್ಟಿದ್ದಾರೆ.. ಇದೊಂದು ನೆಕ್ಸ್ಟ್ ಲೆವೆಲ್ ಕನ್ನಡ ಸಿನಿಮಾ ಅಂತ ಹೇಳಿ ಅಪ್ಪು ಅವರನ್ನ ಮಿಸ್ ಮಾಡ್ಕೊಂಡಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳ ವಲಯದಿಂದ ಕೇಳಿ ಬರುತ್ತಿದೆ.. ಸ್ನೇಹಿತರೆ ನೀವು ಕೊಟ್ಟಿದ್ದ ನೋಡಿದ್ದೀರಾ ಟೀಸರ್ ಹೇಗಿದೆ ಅಂತ ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ..