Advertisements

ಅಮೂಲ್ಯ ಸೀಮಂತ ಶಾಸ್ತ್ರಕ್ಕೆ ಬಂದ್ರು ದರ್ಶನ್! ಆದ್ರೆ ಅಮೂಲ್ಯಗೆ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಖ್ಯಾತ ನಟಿ ಅಮೂಲ್ಯ ಮತ್ತು ಜಗದೀಶ್ ತಮ್ಮ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.. ನೆನ್ನೆ ಅಮೂಲ್ಯ ಅವರ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು ಹಿಂದು ಸಂಪ್ರದಾಯ ಪ್ರಾಕಾರ ಶಾಸ್ತ್ರೀಯವಾಗಿ ಅಮೂಲ್ಯ ಅವರ ಸೀಮಂತ ಶಾಸ್ತ್ರ ನೆರವೇರಿದೆ.. ಇನ್ನು ದೇಶದಲ್ಲಿ ಹೆಚ್ಚಾಗುತ್ತಿರುವ ಕೋ’ರೋನ ಸೋಂ’ಕಿನ ಕಾರಣದಿಂದ ಅಮೂಲ್ಯ ಅವರ ಸೀಮಂತ ಶಾಸ್ತ್ರಕ್ಕೆ ಕುಟುಂಬದವರು ಮತ್ತು ಅಮೂಲ್ಯ ಸ್ನೇಹಿತರು ಹಾಗು ಜಗದೀಶ್ ಅವರ ಸ್ನೇಹಿತರು ಮಾತ್ರ ಈ ಒಂದು ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.. ಹಸಿರು ಬಣ್ಣದ ಅಲಂಕಾರದಲ್ಲಿ ಅಮೂಲ್ಯ ಅವರ ಸೀಮಂತ ಶಾಸ್ತ್ರ ನೆರವೇರಿತು.. ಇನ್ನು ಈ ಸೀಮಂತದ ಪೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ‌ ಹಂಚಿಕೊಂಡಿದ್ದು ಪೋಟೋದಲ್ಲಿ ಅಮೂಲ್ಯ ಅವರು ತುಂಬಾನೇ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ..

Advertisements
Advertisements

ಇನ್ನು ನಟಿ ಅಮೂಲ್ಯ ಅವರ ಸೀಮಂತ ಶಾಸ್ತ್ರಕ್ಕೆ ನಟ ದರ್ಶನ್ ಅವರು ಕೂಡ ಬಂದು ಶುಭ ಹಾರೈಸಿದ್ದಾರೆ.. ಇನ್ನು ಅಮೂಲ್ಯ ಅವರನ್ನ ದರ್ಶನ್ ಅವರ ಪ್ರೀತಿಯ ತಂಗಿ ಅಂತಾನೇ ಕರೆಯುತ್ತಾರೆ.. ಚಿಕ್ಕ ವಯಸ್ಸಿನಿಂದಲೂ ಕೂಡ ನಟಿ ಅಮೂಲ್ಯಗೆ ಡಿ ಬಾಸ್ ದರ್ಶನ್ ಅವರು ಅಂದ್ರೆ ತುಂಬಾನೇ ಇಷ್ಟ.. ಅವರ ಸಿನಿಮಾಗಳಲ್ಲಿ ಬಾಲ ನಟಿಯ ಪಾತ್ರದಲ್ಲಿ ಕೂಡ ನಟಿ ಅಮೂಲ್ಯ ನಟನೆಯನ್ನ ಮಾಡಿದ್ದಾರೆ.. ಚಿಕ್ಕವರಿದ್ದಾಗ ದರ್ಶನ್ ಅವರನ್ನ ಅಮೂಲ್ಯ ದರ್ಶನ್ ಅಂಕಲ್ ಅಂತ ಕರೆಯುತ್ತಿದ್ದರು.. ಈಗ ಅಮೂಲ್ಯ ದರ್ಶನ್ ಸರ್ ಅಂತ ಕರೆಯುತ್ತಾರೆ.. ಕೇವಲ ಅಮೂಲ್ಯಗೆ ಮಾತ್ರವಲ್ಲದೆ ಅಮೂಲ್ಯ ಗಂಡ ಜಗದೀಶ್ ಗೂ ಕೂಡ ದರ್ಶನ್ ಸರ್ ಅಂದ್ರೆ ತುಂಬಾನೇ ಇಷ್ಟ.. ಇನ್ನು ಮುದ್ದು ತಂಗಿ ಅಮೂಲ್ಯ ಅವರ ಸೀಮಂತ ಶಾಸ್ತ್ರಕ್ಕೆ ದರ್ಶನ್ ಅವರು ಬಂದು ಮುಂದೆ ಬರಲಿರುವ ಪುಟಾಣಿ ಕಂದನಿಗೆ ಪಟ್ಟದೊಂದು ಬಣ್ಣಬಣ್ಣದ ಉಡುಗೊರೆ ಒಂದನ್ನ ನೀಡಿದ್ದಾರೆ.. ಇನ್ನು ಅಮೂಲ್ಯಗೆ ಒಳ್ಳೆಯದು ಆಗಲಿ ಅಂತ ನೀವು ಕೂಡ ಶುಭಶಯವನ್ನ ಕೋರಿ ತಪ್ಪದೆ ಕಾಮೆಂಟ್ ಮಾಡಿ..