Advertisements

11 ತಿಂಗಳ ಪುಟ್ಟ ಮಗುವಿಗೆ ಬಂದ ಕಷ್ಟ ನೋಡಿ ದರ್ಶನ್ ಮಾಡಿದ್ದೇನ್ನು ಗೊತ್ತಾ.! ನೀವೇ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ, ಸುದ್ದಿ ಅಂದ್ರೆ 11 ತಿಂಗಳ ಪುಟ್ಟ ಮಗುವಿನ ಕರುಣಾ ಜನಕ ಕಥೆ.. ಇನ್ನು ಈ ಒಂದು ಮಗುವಿನ ಕಷ್ಟ ನೋಡಿ ಸಾಕಷ್ಟು ರಾಜಕಾರಣಿಗಳು ಸಿನಿಮಾದ ನಟ ನಟಿಯರು, ಹಾಗು ಹಲವಾರು ಸಾರ್ವಜನಿಕ ಕೂಡ ಈ ಪುಟ್ಟ ಮಗುವಿನ ಕಷ್ಟ ನೋಡಿ ಸಹಾಯಮಾಡಲು ಮುಂದಾಗಿದೆ.. ಇನ್ನು ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ಕೂಡ ಈ ಮಗುವಿನ ಕ’ಷ್ಟ ಕೇಳಿ ಈ ಮಗುವಿಗೆ ಯಾವ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ನೋಡೋಣ ಬನ್ನಿ.. ಅದಕ್ಕೂ ಮೊದಲು ನೀವು ಸಹಾ ಈ ಪೋಟೋದಲ್ಲಿ ಕಾಣುತ್ತಿರುವ ಅಕೌಂಟ್ ನಂಬರ್‌ ಗೆ ಪೋನ್ ಪೇ ಹಾಗು ಗೂಗಲ್ ಪೇ ನಲ್ಲಿ ನಿಮ್ಮ ಕೈಲಾದ ಸಹಾಯವನ್ನು ತಪ್ಪದೆ ಮಾಡಿ ಎಂದು ಈ ಮೂಲಕ ಕೇಳುತ್ತಿದ್ದೇವೆ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಈ 11 ತಿಂಗಳ ಮಗುವಿನ ಹೆಸರು ಜನಿಶ್, ಸಂಜೀವಿ ನಗರದ ನಿವಾಸಿಗಳಾದ ನವೀನ್ ಹಾಗು ಜ್ಯೋತಿ ದಂಪತಿಗಳ ಪುತ್ರ, ಇನ‌್ನು ಇವರ ಕುಟುಂಬದ ಪರಿಸ್ಥಿತಿ ಅಷ್ಟೇನೂ ಚನ್ನಾಗಿಲ್ಲ, ಇದರ ಮಧ್ಯೆ ಮಗುವಿಗೆ ಜೀನ್ಸ್ ಸಮಸ್ಯೆ ಕಾಣಿಸಿಕೊಂಡಿದೆ, ವೈದ್ಯ ಲೋಕದಲ್ಲಿ ಅಪರೂಪದ ಕಾಯಿಲೆ ಎಂದು ವೈದ್ಯರು ಕೂಡ ತಿಳಿಸಿದ್ದಾರೆ. ಇನ್ನು ಪುಟ್ಟ ಮಗು ಉ’ಳಿಯಬೇಕಾದರೆ, ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ.. ಅದು ಅಮೆರಿಕದಲ್ಲಿ ಸಿಗುವ ಔಷಧೀಯೇ ಬೇಕು, ‌ ಇಷ್ಟೊಂದು ಹಣವನ್ನು ನಾವು ಎಲ್ಲಿಂದ ತರೋದು ಎಂದು ಆ ಪುಟ್ಟ ಮಗುವಿನ ತಂದೆ ತಾಯಿ ಕಣ್ಣಿರಿಟ್ಟಿದ್ದಾರೆ. ಇನ್ನು ಇವರ ಕ’ಷ್ಟ‌ ನೋಡಿ ಇಡೀ ಕರ್ನಾಟಕದ ಜನತೆ ಇವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ..

[widget id=”custom_html-2″]

ಇನ್ನು ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಖಾಸಗಿ ಚಾನಲ್‌ ಗೆ ಕರೆ ಮಾಡಿ.. ತಮ್ಮ ಕೈಲಾದ ಸಹಾಯವನ್ನು ಮಾಡುತ್ತವೆ ಎಂದು ಹೇಳಿದ್ದಾರೆ.. ಈ ವಿಷಯವನ್ನ ದರ್ಶನ್ ಅವರಿಗೂ ಕೂಡ ತಿಳಿಸಿದ್ದಾರೆ, ಇನ್ನು ನಟ ದರ್ಶನ್ ಅವರು ಯಾರಿಗಾದರೂ ಸಹಾಯ ಮಾಡಿದರು ಅದನ್ನು ಯಾರಿಗೂ ಕೂಡ ಹೇಳಿಕೊಳ್ಳುವುದಿಲ್ಲ.. ಈ ವಿಚಾರದಲ್ಲಿ ದರ್ಶನ್ ಯಾರಿಗೂ ತಿಳಿಯಾದ ಆಗೆ ರಾಬರ್ಟ್ ಚಿತ್ರದ ಮೂಲಕ ಆ ಮಗುವಿನ ಕ’ಷ್ಟಕ್ಕೆ ನೆರವಾಗಿದ್ದಾರೆ ಎಂದು ಹೇಳಲಾಗುತ್ತದೆ.. ಸ್ನೇಹಿತರೆ ದರ್ಶನ್ ಈ ಮಗುವಿನ ಕ’ಷ್ಟಕ್ಕೆ ನೆರವಾಗಿರುವ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಹಾಗೆಯೇ ನಿಮ್ಮ ಕೈಲಾದಷ್ಟು ಹಣಕಾಸು ಸಹಾಯವನ್ನು ಈ ಮಗುವಿಗೆ ಮಾಡಿ…

Leave a Reply

Your email address will not be published. Required fields are marked *