Advertisements

ಡಿ ಬಾಸ್ ಅವರನ್ನ‌ 5 ವರ್ಷ ಬ್ಯಾನ್ ಮಾಡಿ ಎಂದು‌ ಸಿನಿಮಾ ಚೇಂಬರ್ ಗೆ ದೂರ! ಇದಕ್ಕೆ ಅಭಿಮಾನಿಗಳ ಪ್ರತಿಕ್ರಿಯೆ ಏನು ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಇದೀಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ‌ ಎದುರಾಗಿದೆ ಅದೇನೆಂದರೆ ದರ್ಶನ್ ಅವರನ್ನ ಐದು ವರ್ಷಗಳ ಕಾಲ ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎಂದು ಸಿನಿಮಾ ಚೇಂಬರ್ ಗೆ ಕಂಪ್ಲೇಂಟ್ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.. ಆಗಾದರೆ ದರ್ಶನ್ ಅವರನ್ನ‌ ಐದು ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತಾ ಏನಿದು ಸುದ್ದಿ ಎಲ್ಲವನ್ನೂ ನೋಡೋಣ ಬನ್ನಿ‌.. ಹೌದು ಕೆಲವು ದಿನಗಳಿಂದ ನಮ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಸಾಕಷ್ಟು ಸುದ್ದಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಸ್ ಆಗುತ್ತಿದೆ..‌ ಅಷ್ಟೇ ಅಲ್ಲದೆ ದರ್ಶನ್ ಅವರು ಹೋಟೆಲ್ ಸಿಬ್ಬಂದಿಗೆ ಹೊಡೆದಿದ್ದಾರೆ ಮತ್ತು ಮಾದ್ಯಮದವರನ್ನ ತುಂಬಾ ಕೀಳು ಭಾವನೆಯಿಂದ ನೋಡಿದ್ದಾರೆ

Advertisements
Advertisements

ಮತ್ತು ತುಂಬಾನೇ ಅವಹೇಳನ ರೀತಿಯ ಪದಗಳನ್ನು ಬಳಸುತ್ತಾರೆ ಎಂದು ಆ’ರೋಪ ಮಾಡಿ ಸಿನಿಮಾ ಚೇಂಬರ್ ಗೆ‌ ಕಂ’ಪ್ಲೇಂಟ್ ನೀಡಲಾಗಿದೆ.. ಹೌದು ಸ್ನೇಹಿತರೆ ನೆನ್ನೆ ಇಂದ್ರಜಿತ್ ಲಂಕೇಶ್ ಅವರು ನನಗೆ ತುಂಬಾನೇ ಬೆ’ದರಿಕೆಯ ಕರೆಗಳು ಬರುತ್ತಿವೆ ಎಂದು ಪೋಲಿಸ್ ಠಾಣೆಯಲ್ಲಿ ಕೇ’ಸನ್ನು ದಾಖಲು ಮಾಡಿ.. ಮತ್ತು ಇದೀಗ ಸಿನಿಮಾ ಚೇಂಬರ್ ಗೆ ಹೋಗಿ ದರ್ಶನ್ ಅವರನ್ನ ಐದು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಎಂದು ಕಂ’ಪ್ಲೇಂಟ್ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ವಿರುದ್ಧ ನಮ್ಮ ಡಿ ಬಾಸ್ ಅವರು ಅಭಿಮಾನಿಗಳು ತಿರುಗಿ ಬಿದ್ದಿದ್ದು ದರ್ಶನ್ ಅವರನ್ನ ಐದು ವರ್ಷ ಅಲ್ಲ ಕೇವಲ ಐದು ನಿಮಿಷ ಕೂಡ ಬ್ಯಾನ್ ಮಾಡುವುದಕ್ಕೆ

ಆಗುವುದಿಲ್ಲ ಅವರ‌ ಅಪ್ಪಟ ಅಭಿಮಾನಿಗಳು ಸದಾಕಾಲ ಅವರೊಂದಿಗೆ ನಾವಿದೇವೆ ಅವರಿಗೆ ಸದಾನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಈಗಾಗಲೇ ಸಾಕಷ್ಟು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ‌ ತಮ್ಮ ಆ’ಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ.. ಅದೇನೇ ಅಗಲಿ‌ ಕಷ್ಟದಲ್ಲಿ ಇರುವವರಿಗೆ ಕ್ಷಣ ಮಾತ್ರದಲ್ಲಿ ಸಹಾಯ ಮಾಡುವಂತಹ ದೊಡ್ಡ ಗುಣ ಇರುವ ದರ್ಶನ್ ಅವರನ್ನ‌ ಕೇವಲ ಐದು ನಿಮಿಷ ಬ್ಯಾನ್ ಮಾಡುವುದಕ್ಕೆ ಆಗುವುದಿಲ್ಲ ಅವರ ಅಭಿಮಾನಿಗಳ‌ ತಾಕ್ಕತ್ ಏನು ಅಂತ ದರ್ಶನ್ ಅವರನ್ನ ಬ್ಯಾನ್ ಮಾಡಿದ ನಂತರ ತೋರಿಸುತ್ತೇವೆ ಎಂದು ವಾ’ರ್ನಿಂಗ್ ಕೊಟ್ಟಿದ್ದಾರೆ.. ಸ್ನೇಹಿತರೆ ಡಿ ಬಾಸ್ ಅವರನ್ನ‌ ಬ್ಯಾನ್ ಮಾಡುವ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?