Advertisements

ಪವಿತ್ರ ಗೌಡ ಅವರು ಯಾರು! ಪವಿತ್ರ ಗೌಡ ಅವರು ದರ್ಶನ್ ಅವರಿಗೆ ಪರಿಚಯವಾಗಿದ್ದು ಹೇಗೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಪವಿತ್ರ ಗೌಡ ಅವರು ಯಾರು ದರ್ಶನ್ ಅವರ ಪರಿಚಯ ಪವಿತ್ರ ಗೌಡ ಅವರಿಗೆ ಹೇಗಾಯಿತು ಅದೇರೀತಿ ಪವಿತ್ರ ಗೌಡ ಅವರು ಯಾವ ಯಾವ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ‌ ಹಾಗು ಪವಿತ್ರ ಗೌಡ ಮತ್ತು ದರ್ಶನ್ ಅವರ ರಿಲೇಶನ್ಸ್ ಶಿಪ್ ಹೇಗಾಯಿತು ಎನ್ನುವ ಮಾಹಿತಿಯನ್ನು ನೋಡೋಣ ಬನ್ನಿ‌.. ಹೌದು ಪವಿತ್ರ ಗೌಡ ಅವರು ಕನ್ನಡ ಸಿನಿಮಾ ನಟಿ ನಾಲ್ಕು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಆ ಸಿನಿಮಾದ ಹೆಸರು ಅಗಮ್ಯ ಸಾಗುವ ದಾರಿಯಲ್ಲಿ, ಅದೇರೀತಿ ತಮಿಳಿನಲ್ಲಿ‌ 54321 ಎನ್ನುವ ಸಿನಿಮಾದಲ್ಲಿ ಪವಿತ್ರ ಗೌಡ ಅವರು ನಟನೆ ಮಾಡಿದ್ದಾರೆ.. ಪವಿತ್ರ ಗೌಡ ಅವರಿಗೆ ನಾಲ್ಕು ಸಿನಿಮಾಗಳಲ್ಲಿ ನಟನೆ ಮಾಡಿದ್ರು ಯಾವುದೇ ಒಂದು ಹೆಸರು ತಂದು ಕೊಡುವುದಿಲ್ಲ.‌. 2016ರಲ್ಲಿ ಪವಿತ್ರ ಗೌಡ ಅವರಿಗೆ ದರ್ಶನ್ ಅವರ ಪರಿಚಯವಾಗುತ್ತದೆ ಎಂದು ಮೂಲಗಳು ಹೇಳುತ್ತಿದೆ..

Advertisements
Advertisements

ಮೊದಲು ಪವಿತ್ರ ಗೌಡ ದರ್ಶನ್ ಅವರು ಸ್ನೇಹಿತರಾಗಿ ಇರುತ್ತಾರೆ ನಂತರ ಪವಿತ್ರ ಗೌಡ ಅವರು ದರ್ಶನ್ ಅವರ ಫಾರ್ಮಾ ಹೌಸ್ ಗೆ ಬೇಟಿ ಮಾಡಲು ಶುರು ಮಾಡುತ್ತಾರೆ.. ಆದರೆ 2017 ರಲ್ಲಿ ಪವಿತ್ರ ಗೌಡ ಅವರು ದರ್ಶನ್ ಅ‌ವರ ಜೊತೆ ಇರುವ ಫೋಟೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ.. ಅಂದ್ರೆ ದರ್ಶನ್ ಅವರ ಜೊತೆ ಇರುವ ಕುದುರೆ ಪೋಟೋಗಳು ದರ್ಶನ್ ಅವರ ಹಿಂದೆ ಕುಳಿತುಕೊಂಡು ಗಾಡಿಯಲ್ಲಿ ಹೋಗುತ್ತಿರುವ ಫೋಟೋಗಳನ್ನ ಪವಿತ್ರ ಗೌಡ ಅವರು ಪೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಾರೆ.. ಕರ್ನಾಟಕಕ್ಕೆ ದರ್ಶನ್ ಹಾಗು ಪವಿತ್ರ ಗೌಡ ಅವರ ಮಧ್ಯ ಏನೂ ನಡೆಯುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಯಾವಾಗ ಈ ಒಂದು ಸುದ್ದಿ ಮದ್ಯಮದಲ್ಲಿ ಶುರುವಾಯಿತೋ ನಂತರ ಪವಿತ್ರ ಗೌಡ ಅವರು ಪೇಸ್ ಬುಕ್ ನಲ್ಲಿ ಇದ್ದಂತಹ ಫೋಟೋಗಳನ್ನ‌ ಡಿಲೇಟ್ ಮಾಡಿದ್ರು..

ನಂತರ ಎಲ್ಲರೂ ಅಂದು ಕೊಳ್ಳುವುದು ಏನೆಂದರೆ ಪವಿತ್ರ ಗೌಡ ಮತ್ತು ದರ್ಶನ್ ಅವರಿಗೆ ಬ್ರೇಕ್ ಆಫ್‌ ಆಯಿತು ಅಂದುಕೊಳ್ಳುತ್ತಾರೆ ಮತ್ತೆ ದರ್ಶನ್ ಅವರನ್ನ‌ ಬೇಟಿ ಮಾಡುವುದಿಲ್ಲ ಎಂದು ಅಂದುಕೊಳ್ಳುತ್ತಾರೆ.. ಮತ್ತೆ ಪವಿತ್ರ ಗೌಡ ಅವರು ಕುರುಕ್ಷೇತ್ರ ಸೆಟ್ ಗೆ ವಿಸೀಟ್ ಕೊಡುತ್ತಾರೆ.. ಈಗ ಆ‌ ಪೋಟೋ ಕೂಡ‌ ಸೋಶಿಯಲ್ ಮೀಡಿಯಾದಲ್ಲಿ‌ ಲಿಕ್ ಆಗುತ್ತಿದೆ ಅಷ್ಟೇ ಅಲ್ಲದೆ ಆ ಪೋಟೋ ಕೂಡ ತುಂಬಾ ಸುದ್ದಿ ಮಾಡುತ್ತದೆ.. ಅದೇರೀತಿ ಪವಿತ್ರ ಗೌಡ ಅವರು ದರ್ಶನ್ ಅವರ ತಾಯಿಯ ಜೊತೆ ಕಾಣಿಸಿಕೊಳ್ಳುತ್ತಾರೆ ದರ್ಶನ್ ಅವರ ಅಕ್ಕನ ಜೊತೆ ಕೂಡ ಕಾಣಿಸಿಕೊಳ್ಳುತ್ತಾರೆ. ಇದೇರೀತಿ ಪವಿತ್ರ ಗೌಡ ಅವರು ದರ್ಶನ್ ಅವರನ್ನ ಕೂಡ ಬೇಟಿ ಮಾಡುತ್ತಿರುತ್ತಾರೆ ಆದರೆ‌ ಯಾವುದೇ ಒಂದು ಪೋಟೋ ಕೂಡ ಲಿಕ್ ಆಗುವುದಿಲ್ಲ..

ಆದರೆ ಮೂರು ವರ್ಷಗಳ ನಂತರ ಮತ್ತೆ ಪವಿತ್ರ ಗೌಡ ಮತ್ತು ದರ್ಶನ್ ಅವರ ಸುದ್ದಿ ವೈ’ರಲ್ ಆಗುತ್ತಿದೆ, ಅದಕ್ಕೆ ಕಾರಣ‌ ಆಡಿಯೋ ಲಿಕ್ ಸ್ವತಃ ಹೋಟೆಲ್ ಮಾಲೀಕ ಆಗಿರುವ ಸಂದೇಶ್ ಅವರೆ ಇಂದ್ರಜಿತ್ ಲಂಕೇಶ್ ಅವರಿಗೆ ಒಂದು ಮಾಹಿತಿಯನ್ನ ನೀಡುತ್ತಾರೆ ಅದೇನೆಂದರೆ ಘ’ಟನೆ ನಡೆದ ದಿನದಂದು ಪವಿತ್ರ ಗೌಡ ಅವರು ದರ್ಶನ್ ಅವರ‌ ಜೊತೆ ಇದ್ದರು ಎನ್ನುವ ವಿಚಾರ. ಈ ಒಂದು ಆಡಿಯೋ ಲಿಕ್ ಆದ ನಂತರ ಅಭಿಮಾನಿಗಳು ಕೂಡ ತುಂಬಾ ಬೇಸರವನ್ನ ವ್ಯಕ್ತಪಡಿಸುತ್ತಾರೆ. ದರ್ಶನ್ ಮತ್ತು ಪವಿತ್ರ ಗೌಡ ಅವರ ಮಧ್ಯೆ ಏನ್ ಸಂಬಂಧ ಇದೇ ಎನ್ನುವುದು ಇದುವರೆಗೂ ಯಾರಿಗೂ ಕ್ಲ್ಯಾರಿಟಿ ಸಿಕ್ಕಿಲ್ಲ.. ಇದರ ಮದ್ಯ ದರ್ಶನ್ ಅವರಿಗೆ ಮತ್ತೊಂದು ಸುದ್ದಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಅಲ್ಲದೆ ಅದರಿಂದ ತುಂಬಾನೇ ಬೇಸರವನ್ನ ವ್ಯಕ್ತಪಡಿಸಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಕಾರ ಇಂದ್ರಜಿತ್ ಲಂಕೇಶ್ ಮತ್ತು ದರ್ಶನ್ ಅವರ ನಡುವಿನ ವಿಧವಾದ ಬಗ್ಗೆ ನಿಮ್ಮ ಅನಿಸಿಕೆ ಏನು?