Advertisements

ನಿಮ್ಮ ಕಷ್ಟಗಳು ನಿವಾರಣೆಯಾಗಬೇಕಾ? ಹಾಗಾದರೆ ಮನೆಯ ಹೊಸ್ತಿಲು ಪೂಜೆಯನ್ನ ಈಗೆ ಮಾಡಿ..!

Adhyatma Astrology

ನವರಾತ್ರಿ ಎಂದರೆ, ಮೊದಲು ಎಲ್ಲರಿಗೂ ನೆನಪಾಗುವುದು, ಒಂಭತ್ತು ದಿನದ ಕಾಲ ಮೈಸೂರಿನಲ್ಲಿ ನಡೆಯುವ ನವದುರ್ಗೆಯರ ಆರಾಧನೆ ಹಾಗೂ ಜಂಬೂ ಸವಾರಿಯ ದೃಶ್ಯ.. ಇನ್ನೂ ಈ ಒಂದು ದೃಶ್ಯವನ್ನು ನೋಡಲು ದೇಶದಾದ್ಯಂತ ಜನ ಸಾಗರವೇ ಮೈಸೂರಿನಲ್ಲಿ ತುಂಬಿರುತ್ತದೆ,

Advertisements
Advertisements

ದಸರಾ ಒಂಭತ್ತು ದಿನಗಳ ಕಾಲ ಎಲ್ಲೆಲ್ಲೂ ನವರಾತ್ರಿ ಸಂಭ್ರಮ ಹಾಗೂ ಒಂಭತ್ತು ಶಕ್ತಿದೇವತೆಯ ಆರಾಧನೆ! ಈ ನವರಾತ್ರಿ ದಿನ ಗೊಂಬೆಗಳ ಪೂಜೆ.. ಒಂಭತ್ತು ದಿನಗಳ ಕಾಲ ದೇವಿಯ ಆರಾಧನೆಗೆ ವಿಶೇಷ ತಿಂಡಿ ತಿನಿಸುಗಳನ್ನು ದೇವಿಯ ನೈವೇದ್ಯಕ್ಕೆ ಮಾಡುತ್ತಾರೆ.. ಇನ್ನೂ ನವರಾತ್ರಿಯ ಕೊನೆಯ ದಿನ ಮನೆಯ ಹೊಸ್ತಿಲು ಪೂಜೆಯನ್ನು ಈ ರೀತಿ ಮಾಡಿದ್ದರೆ ನಿಮ್ಮ ಮನೆಯ ಸಕಲ ದೋ’ಷಗಳು ದೂರವಾಗಿ ದೇವಿ ನವದುರ್ಗೆಯರ ಅನುಗ್ರಹ ಲಭಿಸುತ್ತದೆ..

ಇನ್ನೂ ನವರಾತ್ರಿ ಕೊನೆಯ ದಿನ ಚಾಮುಂಡೇಶ್ವರಿ ದೇವಿಯನ್ನು ಅದ್ದೂರಿಯಾಗಿ ಅರಮನೆ ಮೈದಾನದಲ್ಲಿ ಮೆರವಣಿಗೆ ಮಾಡಲಾಗುತ್ತದೆ.. ಈ ಶುಭ ದಿನ ನಿಮ್ಮ ಮನೆಯ ಹೊಸ್ತಿಲನ್ನು ಗೋಧುಳಿ ಸಮಯಕ್ಕೂ ಮುನ್ನ ಶುದ್ಧವಾದ ನೀರಿನಿಂದ ತೊಳೆದು ಅರಿಶಿನ, ಕುಂಕುಮ, ಹಾಗೂ, ಚಂದ್ರಹಚ್ಚಿ, ಮಲ್ಲಿಗೆ, ಸೇವಂತಿಗೆ, ಹಲವಾರು ಹೂಗಳಿಂದ ಹೊಸ್ತಿಲು ಸಂಪೂರ್ಣವಾಗಿ ಅಲಂಕರಿಸಿ ಶೃಂಗರಬೇಕು.. ಇನ್ನೂ ಹೊಸ್ತಿಲು ಪೂಜೆ ಮಾಡುವವರು, ದೇವಿ ನವದುರ್ಗೆಯರನ್ನು ಭಕ್ತಿ ಶ್ರದ್ಧೆಯಿಂದ ಮನೆಯ ಹೊಸ್ತಿಲು ಪೂಜೆ ಮಾಡುವಾಗ ಆರಾಧನೆ ಮಾಡಬೇಕು.. ಇನ್ನೂ ವರ್ಷಕ್ಕೆ ಒಮ್ಮೆ ಮಾಡುವ ಚಾಮುಂಡೇಶ್ವರಿ ದೇವಿಯ ಹಬ್ಬದ ದಿನ.. ಮನೆಯ ಹೊಸ್ತಿಲು ಪೂಜೆಯನ್ನು ತುಂಬಾ ಶ್ರದ್ಧೆಯಿಂದ ಮಾಡಿದ್ದರೆ ದೇವಿಯ ಅನುಗ್ರಹ ಪಡೆಯಬಹುದು.. ಹಾಗೆಯೇ ನಿಮ್ಮ ಮನೆಯ ದಾರಿದ್ರವೆಲ್ಲ ನಿವಾರಣೆಯಾಗುತ್ತದೆ..