Advertisements

ತನ್ನ‌ ಮಗಳಿಕೋಸ್ಕರ ಈ ತಂದೆ ಪ್ರತಿನಿತ್ಯ ಸ’ಮಾಧಿಯ ಬಳಿ ಮಾಡುತ್ತಿದ್ದ ಕೆಲಸ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತದೆ! ಈ ತಂದೆ ಮಾಡುತ್ತಿದ್ದ ಕೆಲಸವೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಅನೇಕ ಬಾರಿ ನಾವು ಅಂತರ್ಜಾಲದ ಮೂಲಕ ಇಂತಹ ಸುದ್ದಿಗಳನ್ನು ನೋಡುತ್ತೇವೆ.. ಅದು ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸದೇ ಇರಬಹುದು. ಆದರೆ ವೈಯಕ್ತಿಕವಾಗಿ ಈ ಘ’ಟನೆ ನಮ್ಮ ಹೃದಯವನ್ನು ಮುಟ್ಟುತ್ತದೆ. ಅಂತಹುದೇ ಒಂದು ಘ’ಟನೆ ಚೀನಾದಲ್ಲಿ ನಡೆದಿದೆ.. ಆದರೆ ಇದು ನಿಮಗೆ ವಿಚಿತ್ರ ಹಾಗೂ ಆಶ್ಚರ್ಯ ಎನಿಸುತ್ತದೆ. ಆದರೆ ಇದು ಸತ್ಯ ಘ’ಟನೆ. ಹೌದು ಈ ವ್ಯಕ್ತಿಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಆಗಿದೆ.. ಈ ವಿಷಯವು ನಮ್ಮ ದೇಶ ಅಥವಾ ನಮ್ಮ ಜನಾಂಗಕ್ಕೆ ಸಂಬಂಧಿಸಿಲ್ಲ, ಹೌದು ಈ ವ್ಯಕ್ತಿಯ ಹೆಸರು ‘ಜಾಂಗ್ ಲಿ ಯಾಂಗ್’ ಅಂತ ವೃತ್ತಿಯಲ್ಲಿ ಈ ವ್ಯಕ್ತಿ ಕೃಷಿಕರಾಗಿದ್ದು, ಅತ್ಯಂತ ಬಡ ಕುಟುಂಬದ ವ್ಯಕ್ತಿ ಅಂತ ಹೇಳಲಾಗಿದೆ. ಈ ವ್ಯಕ್ತಿಗೆ ಎರಡು ವರ್ಷ ವಯಸ್ಸಿನ ಲೀಗೆ ಎನ್ನುವ ಸುಂದರವಾದ ಮಗಳು ಕೂಡ ಇದ್ದಾಳೆ..

Advertisements
Advertisements

ತನ್ನ ಮಗಳನ್ನ ಈ ತಂದೆ ತುಂಬಾನೇ ಪ್ರೀತಿಸುತ್ತಿದ್ದನ್ನು ಅಷ್ಟೇ ಅಲ್ಲದೆ ಮಗಳಿಗೂ ಕೂಡ ತನ್ನ ತಂದೆಗೆ ತುಂಬಾ ಪ್ರಿಯಳಾಗಿದ್ದಾಳು. ತನ್ನ ಮಗಳನ್ನ ಬಿಟ್ಟು ಒಂದು ಕ್ಷಣ ಇರುತ್ತಿರಲಿಲ್ಲ ಈ ತಂದೆ.. ಈ ತಂದೆ ಮಗಳ ಸಂಬಂಧ ತುಂಬಾ ಪವಿತ್ರ ಹಾಗು ಶ್ರೇಷ್ಠ ಅಂತಾನೇ ಹೇಳಬಹುದು.. ಆದರ ದುರಾದೃಷ್ಟವಶಾತ್ ಈ ತಂದೆ ಮಗಳ ಸಂಬಂಧ ನೋಡಿ ಆ ದೇವರಿಗೂ ಸಹಿಸಲು ಹಾಗಿಲ್ಲ ಅನಿಸುತ್ತದೆ ಏಕೆಂದರೆ. ಜಾಂಗ್ ಲಿ ಯಾಂಗ್ ಗೆ ತನ್ನ ಮಗಳು ಹುಟ್ಟಿದಾಗಿನಿಂದ ರಕ್ತಕ್ಕೆ ಸಂಬಂಧಿಸಿದ ಥ’ಲಸ್ಸೆ’ಮಿಯಾ ಎನ್ನುವ ಭ’ಯಂಕ’ರವಾದ ಕಾ’ಯಿಲೆ ಕಾಣಿಸಿಕೊಂಡಿತ್ತು.. ಇಂತಹ ಪರಿಸ್ಥಿತಿಯಲ್ಲಿ ಮಗಳನ್ನ ಈ ಕಾ’ಯಿಲೆಯಿಂದ ಪಾರುಮಾಡಲು ಈ ತಂದೆ ತನ್ನ ಬಳಿ ಇದ್ದ ಹಣದ ಜೊತೆ ಹತ್ತು ಲಕ್ಷ ಹಣವನ್ನ ಸಾಲವಾಗಿ ಪಡೆದು ತನ್ನ ಮಗಳ ಆರೋಗ್ಯ ಸರಿಪಡಿಸಲು ಖರ್ಚು ಮಾಡಿದ್ದ..

ಆದರೂ ಕೂಡ ತನ್ನ ಮಗಳನ್ನ ಈ ಕಾ’ಯಿಲೆಯಿಂದ ಉ’ಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಇದನ್ನ ನೋಡಿದ ವೈದ್ಯರು ನಿಮ್ಮ ಮಗಳು ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ಎಂದು ಹೇಳಿದ್ದರು.. ಇದ್ದರಿಂದ ನಿಸ್ಸಹಾಯಕನಾದ ಈ ತಂದೆ ಮಾಡಿದ್ದೇನು ಗೊತ್ತಾ? ತನ್ನ ಜಮೀನಿನಲ್ಲಿ ಮಗಳಿಗಾಗಿ ಒಂದು ಸ’ಮಾಧಿಯನ್ನು ತೋಡಿದ ‌ಈ‌ ತಂದೆ ಹಗಲೆಲ್ಲ ತನ್ನ ಮಗಳ ಜೊತೆ ಆಟವಾಡಿ ಸಾಯಂಕಾಲ ತನ್ನ ಮಗಳನ್ನ ಕರೆದುಕೊಂಡು ಸ’ಮಾಧಿಯಲ್ಲಿ ಸ್ವಲ್ಪ ಸಮಯ‌ ಮಲಗುವುದು ಮಾಡುತ್ತಿದ್ದನು.. ಇನ್ನೂ ಈ ವ್ಯಕ್ತಿ ಮಾಡುತ್ತಿದ್ದನು ನೋಡಿದ ಕೆಲವರು ಯಾಕೆ ನೀವು ಪ್ರತಿನಿತ್ಯ ಈ ರೀತಿ ಸ’ಮಾಧಿಯಲ್ಲಿ ಮಲಗುತ್ತಿದ್ದೀರಾ ಅಂತ ಕೇಳಿದಾಗ ಆಗ ಆ ತಂದೆ ನಾನು ನನ್ನ ಮಗಳನ್ನ ತುಂಬಾ ಪ್ರೀತಿಯಿಂದ ಹಾಗು ಮುದ್ದಾಗಿ ಸಾಕಿದ್ದೇನೆ ಆಕೆ ಮ’ರಣ ಹೊಂದಿದಾಗ ಈ ಸ’ಮಾಧಿಯಲ್ಲಿ ಇಟ್ಟು ಅವಳಿಗೆ ಮಣ್ಣು ಹಾಕಿ ಮುಚ್ಚಿದರೆ

ನನ್ನ ಮಗಳಿಂದ ಅದನ್ನು ತಡೆದುಕೊಳ್ಳಲು ಆಗುವುದಿಲ್ಲ ಅಲ್ಲದೆ ಭ’ಯ ಪಡುತ್ತಾಳೆ. ಆಗಾಗಿ ಪ್ರತಿದಿನ ನಾನು ಈ ರೀತಿ ಅಭ್ಯಾಸ ಮಾಡಿದರೆ ಆಗ ಅವಳಿಗೆ ಸ’ಮಾಧಿಯಲ್ಲಿ ಮಲಗುವುದು ಕಷ್ಟ ಅನಿಸುವುದಿಲ್ಲ ಅಂತ ಜಾಂಗ್ ಲಿ ಯಾಂಗ್ ಹೇಳಿದ್ದ.. ಯಾವ ಕ್ಷಣದಲ್ಲಿ ಬೇಕಾದರೂ ತನ್ನ ಮುಂದಾದ ಮಗಳು ತನ್ನಿಂದ ದೂರವಾಗಿ ಬಿಡುತ್ತಾಳೋ ಎನ್ನುವ ಭ’ಯ ಮತ್ತು ನೋವಿನಲ್ಲಿ ಬದುಕುತ್ತಿರುವ ಈ ತಂದೆಗೆ ಆ ದೇವರ ಕರುಣೆ ಮತ್ತು ತನ್ನ ಮಗಳನ್ನ ಉಳಿಸಿಕೊಳ್ಳಲುವ ಮಾರ್ಗ ತೋರಿಸ‌ಬೇಕಾಗಿದೆ. ಏನೆ ಆದರೂ ಈ ಪ್ರಪಂಚದಲ್ಲಿ ಯಾವ ತಂದೆಗೂ ಇಂತಹ ನೋ’ವಿನ ಸ್ಥಿತಿ ಬರಬಾರದು ಅಲ್ಲವೇ.. ಸ್ನೇಹಿತರೆ ತನ್ನ ಮಗಳಿಗೋಸ್ಕರ ಈ ತಂದೆ ಮಾಡಿದ ಈ‌ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..