Advertisements

ವಿದೇಶದಿಂದ ಮಗಳು ವಯಸ್ಸಾದ ತನ್ನ ತಾಯಿಯ ಬ್ಯಾಂಕ್ ಖಾತೆಗೆ ಹಣ ಕಳಿಸುತಿದ್ದಳು, ಆದರೆ ಅಸಲಿ ಸತ್ಯ ತಿಳಿದಾಗ ಎಲ್ಲರು ಬೆಚ್ಚಿಬಿದ್ದರು..

Kannada Mahiti

ನಮಸ್ತೆ ಸ್ನೇಹಿತರೆ, ವಯಸ್ಸಾದ ತಾಯಿ ಭಾರತದಲ್ಲಿ, ಆದರೆ ಮಗಳು ಮಾತ್ರ ವಿದೇಶದಲ್ಲಿ ಜೀವನ ನಡೆಸುತ್ತಿದ್ದಳು, ಇನ್ನು ವಯಸ್ಸಾದ ತನ್ನ ತಾಯಿಯ ಜೀವನಕ್ಕೆ ಬೇಕಾದಷ್ಟು ಹಣವನ್ನು ವಿದೇಶದಿಂದಲ್ಲೇ ಮಗಳು ಬ್ಯಾಂಕ್ ಖಾತೆಗೆ ಕಳಿಸುತ್ತಿದ್ದಳು..ಆದರೆ ತಿಂಗಳಿಗೆ ಒಮ್ಮೆ ಮಗಳು ಕಳಿಸುತ್ತಿದ್ದ ಹಣ ಕಳ್ಳತನ ವಾಗುತ್ತಿತ್ತು, ಮತ್ತು ಹಣದ ಲೆಕ್ಕ ಕೂಡ ಸಿಗುತ್ತಿರಲಿಲ್ಲ..‌ ಅಷ್ಟಕ್ಕೂ ಈ ವೃದ್ಧ ಮಹಿಳೆಯ ಬ್ಯಾಂಕ್ ಖಾತೆಯಿಂದ ಹಣ ಕಳ್ಳತನ ಮಾಡುತ್ತಿದ್ದವರು ಯಾರು ಗೊತ್ತಾ? ನೋಡೋಣ ಬನ್ನಿ.. ಈ ಘ’ಟನೆ ನಡೆದಿರೋದು ನವದೆಹಲಿಯ ಪಂಶ್ಚೀಲ್ ಪಾರ್ಕ್ ಎನ್ನುವ ಜಾಗದಲ್ಲಿ, ಇನ್ನು ಪಂಶ್ಚೀಲ್ ಪಾರ್ಕ್ ಎನ್ನುವ ಜಾಗದಲ್ಲಿ ವಾಸವಿದ್ದ ವೃದ್ಧ ಮಹಿಳೆ ಕ್ಯಾ’ನ್ಸರ್ ನಿಂದ ಬ’ಳಲುತ್ತಿದ್ದರು ಆಗ ವಿದೇಶದಲ್ಲಿದ್ದ ಮಗಳು ತನ್ನ ತಾಯಿಯನ್ನು ನೋಡಿಕೊಳ್ಳಲು

[widget id=”custom_html-2″]

Advertisements
Advertisements

18 ವರ್ಷದ ನರ್ಸ್ ಅನ್ನು ನೇಮಕ ಮಾಡಿದರು.. ಇನ್ನೂ ವಿದೇಶದಲ್ಲಿದ್ದ ಮಗಳು ತನ್ನ ತಾಯಿಯ ಬ್ಯಾಂಕ್ ಖಾತೆಯನ್ನು ಜಂಟಿ ಮಾಡಿಸಿ, ತನ್ನ ತಾಯಿಗೆ ಪ್ರತಿ ತಿಂಗಳು ಹಣದ ಕಳುಹಿಸುತ್ತಿದ್ದಳು, ಆದರೆ ಸೆಪ್ಟೆಂಬರ್ 12 ರಂದು ಪೋಲಿಸ್ ಠಾಣೆಯಲ್ಲಿ ಜರ್ಷೀತ್ ವೃದ್ಧ ಮಹಿಳೆ ದೂರು ನೀಡಿದರು, ಅದರಲ್ಲಿ ನನ್ನ ಐಸಿಐಸಿಐ ಎಟಿಎಮ್ ಕಾರ್ಡ್ ಕಳೆದು ಹೋಗಿದೆ, ಇನ್ನು ನನ್ನ ಖಾತೆಯಿಂದ 5 ಲಕ್ಷ ರೂಪಾಯಿ ಹಣ ಕೂಡ ಕಳುವಾಗಿದೆ ಎಂದು ಹೇಳಿದರು.. ನಂತರ ಮಗಳು ತನ್ನ ತಾಯಿಯ ಬಳಿ ಈ ಹಣದ ಬಗ್ಗೆ ವಿಚಾರಣೆ ಮಾಡಿದಾಗ, ಆಗ ತಾಯಿ ನಾನು ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆದುಕೊಂಡಿಲ್ಲ, ನನ್ನ ಎಟಿಎಮ್ ಕಾರ್ಡ್ ಕಳೆದು ಹೋಗಿದೆ..

[widget id=”custom_html-2″]

ಎಟಿಎಮ್ ಕಾರ್ಡ್ ಕಳೆದುಹೋದ ದಿನವೇ ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದೆ ಎಂದು ಮಗಳಿಗೆ ಹೇಳಿದರು.. ಇನ್ನೂ ಈ ವಿಷಯದ ಬಗ್ಗೆ ಪೋಲಿಸರು ಐಸಿಐಸಿಐ ಬ್ಯಾಂಕ್ ನಲ್ಲಿ ಆ ವೃದ್ಧ ಮಹಿಳೆ ಖಾತೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ ಮಾಡಿ ನೋಡಿದಾಗ ಬೇರೆ ಬೇರೆ ಎಟಿಎಮ್ ನಲ್ಲಿ ಈ ಖಾತೆಯಲ್ಲಿದ್ದ ಹಣವನ್ನ ಪಡೆದಿದ್ದಾರೆ ಎಂದು ತಿಳಿದು ಬಂದಿತ್ತು.. ತಕ್ಷಣವೇ ಹಣ ಪಡೆದ ಪ್ರತಿಯೊಂದು ಎಟಿಎಮ್ ನಲ್ಲಿದ್ದ ಸಿಸಿಟಿವಿ ವೀಡಿಯೋವನ್ನು ನೋಡಿದಾಗ, ಎಟಿಎಮ್ ನಲ್ಲಿ‌ ಒಬ್ಬ ಹುಡುಗ ಅಜ್ಜಿಯ ಖಾತೆಯಿಂದ ಹಣವನ್ನು ಪಡೆಯುತ್ತಿರುವ ದೃಶ್ಯ ಪೋಲಿಸರಿಗೆ ಹಾಗು ಆ ವೃದ್ಧ ಮಹಿಳೆಗೆ ಕಂಡು ಬಂದಿದ್ದು.. ತಕ್ಷಣವೇ ಆ ಅಜ್ಜಿ ಖಾತೆಯಿಂದ ಹಣ ಪಡೆಯುತ್ತಿದ್ದ ಹುಡುಗ ಯಾರೆಂದು ಕಂಡುಹಿಡಿದರು,

ಆಗ ಅಜ್ಜಿ ಈ ಹುಡುಗ ನನ್ನನ್ನು ನೋಡಿಕೊಳ್ಳಲು ಬಂದಿದ್ದ ನರ್ಸ್‌ ಸೋನು ದೇವಿಯ ಬಾಯ್ ಫ್ರೆಂಡ್ ಎಂದರು, ತಕ್ಷಣವೇ ಅವನನ್ನು ಪೋಲಿಸರು ಹಿಡಿದು ಹಾಕಿದಾಗ, ಆ ಹುಡುಗ 18 ವರ್ಷ ವಯಸ್ಸಿನ ರಾಜ ಎಂದು ತಿಳಿದು ಬಂದಿತ್ತು.‌. ನಂತರ ಆ ಅಜ್ಜಿ ಸೋನು ದೇವಿ ಕೆಲವು ದಿನಗಳ ಹಿಂದೆಯಷ್ಟೇ ಕೆಲಸ ಬಿಟ್ಟು ಹೋಗಿದ್ದರು.. ಆ ದಿನವೇ ನನ್ನ ಎಟಿಎಮ್ ಕಾರ್ಡ್ ಕಳೆದು ಹೋಗಿತ್ತು ಎಂದು ಪೋಲಿಸರಿಗೆ ಆ ವೃದ್ಧ ಅಜ್ಜಿ ಹೇಳಿದರು.. ಕೊನೆಗೆ ಆ ಕಳ್ಳರನ್ನು ಹಿಡಿದು ಅಜ್ಜಿಯ ಹಣದಿಂದ ಮಾಡಿದ‌ ಟಿವಿ, ಫ್ರಿಜ್, ವಾಷಿಂಗ್ ಮಷೀನ್, ಇತ್ಯಾದಿ ಎಲ್ಲಾ ವಸ್ತುಗಳನ್ನ ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡು ಆ ವೃದ್ಧ ಅಜ್ಜಿಗೆ ನೀಡಿದ್ದರು.. ಇನ್ನು ಸೋನು ದೇವಿ ಮತ್ತು ರಾಜ ಇಬ್ಬರು ಕಳ್ಳರನ್ನು ಪೋಲಿಸರು ಬಂಧಿಸಿದರು, ಸ್ನೇಹಿತರೆ ನೋಡಿದ್ರಲ್ಲ ಜನ ಯಾವ ರೀತಿ ಒಬ್ಬರನ್ನು ನಂಬಿ ಮೋಸ ಹೋಗುತ್ತಾರೆ ಎಂದು, ನಿಮಗೂ ಕೂಡ ಇಂತಹದೇ ಯಾವುದಾದರೂ ಅನುಭವ ಆಗಿದ್ಯಾ? ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ ..