Advertisements

DC ರೋಹಿಣಿ ಸಿಂಧೂರಿ ಅವರ ತಂಗಿ ಹಾಗೂ ಅವರ ಕುಟುಂಬ ಹೇಗಿದೆ ನೋಡಿ.?

Kannada Mahiti

ನಮಸ್ತೆ ಸ್ನೇಹಿತರೆ, ರೋಹಿಣಿ ಸಿಂಧೂರಿ ಇವರು 30 ಮೇ 1984 ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. ಬಿ.ಟೆಕ್ ರಾಸಾಯನಿಕ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪಡೆದಿದ್ದರು.. ರೋಹಿಣಿ ಸಿಂಧೂರಿ ಅವರು ಕರ್ನಾಟಕ ಜನತೆಯ ಅಚ್ಚುಮೆಚ್ಚಿನ DC ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸಿಂಧೂರಿ ಅವರಿಗೆ ಈಗ 36 ವರ್ಷ ವಯಸ್ಸಾಗಿದೆ, ಇವರು ಮೂಲತಃ ಆಂದ್ರ ಪ್ರದೇಶದವರು ನಿವಾಸಿಯವರು, ಇನ್ನು ರೋಹಿಣಿ ಸಿಂಧೂರಿ ಅವರು ಕರ್ನಾಟಕಕ್ಕೆ ಬಂದು ತೆಲುಗು ಕನ್ನಡ-ತಮಿಳು ಮತ್ತು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಯನ್ನು ಕಲ್ಲಿತ್ತಿದ್ದರು, ತಾವು ಹುಟ್ಟಿದ ಊರಿನಲ್ಲಿ ಅಂದರೆ ಆಂಧ್ರಪ್ರದೇಶದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸುಧೀರ್ ರೆಡ್ಡಿ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇವರಿಬ್ಬಗೆ ಒಬ್ಬ ಮಗ ಮತ್ತು ಮಗಳಿದ್ದಾರೆ.

[widget id=”custom_html-2″]

Advertisements
Advertisements

ಇನ್ನು ಪ್ರಿಯಾಂಕಾ ರೆಡ್ಡಿ, ರೋಹಿಣಿ ಸಿಂಧೂರಿ ಅವರ ಮುದ್ದಿನ ತಂಗಿ ಕೂಡ ಹೌದು, ಇವರು ಬೆಂಗಳೂರಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಮೂಲತಃ ಇವರು ಕೆಮಿಕಲ್ ಎಂಜಿನಿಯರಿಂಗ್ ತರಬೇತಿ ಪಡೆದಿದ್ದರು, ರೋಹಿಣಿ ಸಿಂಧೂರಿ ಅವರಿಗೆ ಐಎಎಸ್‌ ಅಧಿಕಾರಿ ಆಗುವ ಕನಸು ಕಂಡಿದ್ದರಂತೆ, ಇದಕ್ಕಾಗಿ ತಮ್ಮ ಮದುವೆಯನ್ನು ಎರಡು ವರ್ಷಗಳ ಕಾಲ ಮುಂದೆ ಹಾಕಿ 2009 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು ಇವರು UPSE ಪರೀಕ್ಷೆಯಲ್ಲಿ 43 ನೇ‌ ರ‍್ಯಾಂಕ್‌ ಅನ್ನು ಪಡೆದಿದ್ದರು, ಅಧಿಕಾರವನ್ನು ಪಡೆದ ನಂತರ ಮಂಡ್ಯ ಮತ್ತು ಮೈಸೂರಿನ ಸುತ್ತ ಮುತ್ತಲೂ, ಹಳ್ಳಿಗಳಲ್ಲಿ ಹಲವಾರು ಯೋಜನೆಯನ್ನು ಜಾರಿಗೆ ತಂದರು,

[widget id=”custom_html-2″]

ರೋಹಿಣಿ ಸಿಂಧೂರಿ ಅವರು ಜಾರಿಗೆ ತಂದ ಯೋಜನೆಯಲ್ಲಿ ತುಂಬಾ ಪ್ರಸಿದ್ಧ ಹೊಂದಿದ ಯೋಜನೆ ಎಂದರೆ ಪ್ರತಿ ಹಳ್ಳಿಯಲ್ಲಿ ಪ್ರತಿಯೊಂದು ಮನೆಗಳಲ್ಲಿ ಸುಲಭ ಶೌಚಾಲಯ ಇರಬೇಕು ಎನ್ನುವ ಯೋಜನೆ, ಜನರ ಆರೋಗ್ಯಕರ ದೃಷ್ಟಿಯಿಂದ ರೋಹಿಣಿ ಸಿಂಧೂರಿ ಅವರು ಜಾರಿಗೆ ತಂದ ಈ ಯೋಜನೆಯಿಂದ ರಾಜ್ಯಸರ್ಕಾರ ಗೌರವ ಪೂರ್ಣವಾಗಿ ರೋಹಿಣಿ ಅವರಿಗೆ ಸನ್ಮಾನ ಮಾಡಿದರು, ಇನ್ನು‌ DC ಎಂದರೆ ಮಂಡ್ಯ ಮೈಸೂರಿನಲ್ಲಿ ಇವರು ರೋಹಿಣಿ ಸಿಂಧೂರಿ ಅವರ ಹಾಗೆ ಇರಬೇಕು ಎಂದು ಪ್ರತಿಯೊಬ್ಬರು ಕೂಡ ‌ಮಾತನಾಡಿಕೊಳ್ಳುತ್ತಾರೆ, ಇಂತಹ ಅಧಿಕಾರಿಗಳು ಪ್ರತಿಯೊಂದು ಜಿಲ್ಲೆಯಲ್ಲಿ ಇರಬೇಕು ಎಂದು ನೀವು ಇಷ್ಟ ಪಡುತ್ತೀರಾ? ರೋಹಿಣಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..