Advertisements

ಯಶ್ ಹೊಸ ಮನೆಯ ಗೃಹಪ್ರವೇಶಕ್ಕೆ ಬಂದ ಡಿ ಬಾಸ್ ದರ್ಶನ್ ಅವರು ಕೊಟ್ಟ ಉಡುಗೊರೆ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ನಟ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ದಂಪತಿಗಳು ತಮ್ಮ ಪ್ರೀತಿಯ ಮಕ್ಕಳಿಗಾಗಿ ಒಂದು ಹೊಸ ಮನೆಯನ್ನ ಖರೀದಿ ಮಾಡಿ ಗೃಹ ಪ್ರವೇಶ ಕೂಡ ಮಾಡಿದ್ದಾರೆ.. ನಟ ಯಶ್ ತಮ್ಮ ಪ್ರೀತಿಯ ಕುಟುಂಬಕ್ಕಾಗಿ ಈ ಹೊಸ ಮನೆಯನ್ನ ಖರೀದಿ ಮಾಡಿದ್ದು ಸರಳ ರೀತಿಯಲ್ಲಿ ಹೋಮಾ ಅವನ ಮಾಡಿ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮಾಡಿದ್ದಾರೆ.. ಇನ್ನೂ ಈ ಗೃಹ ಪ್ರವೇಶಕ್ಕೆ ಬಂದ ನಟ ದರ್ಶನ್ ಅವರು ಯಾಶ್ ಅವರಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ ನೋಡೋಣ ಬನ್ನಿ? ಯಶ್ ಅವರ‌ ಹೊಸ ಮನೆಯ ಗೃಹ ಪ್ರವೇಶಕ್ಕೆ ಸ್ನೇಹಿತನಾಗಿದ್ದ ಡಿ ಬಾಸ್‌

Advertisements
Advertisements

ದರ್ಶನ್ ಅಭಿಷೇಕ್ ಅಂಬರೀಶ್ ಸುಮಲತಾ ಅಂಬರೀಶ್ ರಾಗ್ ಲೈನ್ ವೆಂಕಟೇಶ್ ಸೇರಿದಂತೆ ಸಿನಿಮಾ ರಂಗದ ಕೆಲವೇ ಕೆಲವು ಗಣ್ಯರು ಬಂದಿದ್ದರು ನಮ್ಮಗೆ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಹಾಗು ದರ್ಶನ್ ಅವರು ಒಳ್ಳೆಯ ಸ್ನೇಹಿತರ ಯಶ್ ಹೊಸ ಮನೆಯ ಗೃಹ ಪ್ರವೇಶಕ್ಕೆ ಬಂದ ದರ್ಶನ್ ಅವರು ಯಶ್ ದಂಪತಿಗಳಿಗೆ ಶುಭಕೋರಿ ಹೂವಿನ ಬೊಕ್ಕೆ ಜೊತೆಗೆ ಯಶ್ ಗೃಹ ಪ್ರವೇಶಕ್ಕೆ ಬೇಕಾಗಿದ್ದ ಹಸು ಹಾಗು ಕರುವನ್ನ ತರಿಸಿ ಕೊಟ್ಟಿದ್ದಾರೆ ನಟ ದರ್ಶನ್ ಅವರು ಇನ್ನೂ ದರ್ಶನ್ ಅವರು ಯಶ್ ದಂಪತಿಗಳಿಗೆ ಶುಭಾ ಕೋರಿ ಸುಮಾರು ಒಂದು ಗಂಟೆಗಳ ಕಾಲ ಅವರೊಂದಿಗೆ ಸಮಯವನ್ನ ಕಳೆದು ಹೋಗಿದ್ದರು..

ದರ್ಶನ್ ಅವರ ಜೊತೆ ಅಭಿಷೇಕ್ ಹಾಗು ಸುಮಲತಾ ಅವರು ಕೂಡ ಯಶ್ ಮನೆಯ ಗೃಹ ಪ್ರವೇಶದಲ್ಲಿ ಪಾಲ್ಗೊಂಡಿದ್ದರು. ‌ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳ ಈ ಮನೆ ಕನಸಿನ ಮನೆಯಾಗಿದ್ದು ಹೆಚ್ಚಿನ ಸಮಯ ತೆಗೆದುಕೊಂಡು ತಮ್ಮಿಬ್ಬರ ಇಷ್ಟದಂತೆ ಹಾಗು ತಮ್ಮ ಪ್ರೀತಿಯ ಮಕ್ಕಳಿಗೆ ಇಷ್ಡವಾಗುವಂತೆ ಮನೆಯ ಇಂಟಿರಿಯಲ್ ಡಿಸೈನ್ ಅನ್ನು ಮಾಡಿಸಿದ್ದಾರೆ.‌. ಇನ್ನೂ ಮನೆಯ ಗೃಹ ಪ್ರವೇಶದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಸ್ ಆಗಿವೆ.. ಇನ್ನೂ ಈ ಗೃಹ ಪ್ರವೇಶದಲ್ಲಿ ಯಶ್ ಕುಟುಂಬದವರು ಮಾತ್ರವೇ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ‌