Advertisements

ಉಕ್ರೇನ್ ನಲ್ಲಿ ಜೀವ ಕಳೆದುಕೊಂಡ ನವೀನ್ ಕುಟುಂಬಕ್ಕೆ ಮತ್ತೊಂದು ಆ’ಘಾತ! ಇಂತಹ ನೋವು ಯಾರಿಗೂ ಬಾರದಿರಲಿ.!!

Kannada Mahiti

ನಮಸ್ತೆ ಸ್ನೇಹಿತರೆ, ರಷ್ಯಾ ಹಾಗು ಉಕ್ರೇನ್ ನಡುವೆ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಪರಿಣಾಮವಾಗಿ ಭಾರತೀಯ ಅದರಲ್ಲೂ ನಮ್ಮ ಕನ್ನಡದ ವಿದ್ಯಾರ್ಥಿ ನವೀನ್ ಅವರನ್ನ ಕಳೆದುಕೊಳ್ಳುವಂತೆ ಆಗಿತ್ತು.. ತನ್ನ ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ದೇಶದಿಂದ ದೇಶಕ್ಕೆ ಹೋಗಿ ವೈದ್ಯಕೀಯ ಶಿಕ್ಷಣ ಪಡೆದಿದ್ದ ಪ್ರತಿಭಾನ್ವಿತ ಮಗನನ್ನ ಕಳೆದುಕೊಂಡಿದ್ದ ನವೀನ್ ಕುಟುಂಬ ಅಕ್ಷರಶಃ ತತ್ತರಿಸಿ ಹೋಗಿತ್ತು..

[widget id=”custom_html-2″]

ಆದ್ರೆ ಇದೀಗ ನವೀನ್ ಕುಟುಂಬಕ್ಕೆ ಮತ್ತೊಂದು ಆ’ಘಾತ ಎಂದುರಾಗಿದೆ.. ಹೌದು ಆತನ ಅದರಲ್ಲಿಯೂ ಅತನ್ನ ತಂದೆ ತಾಯಿ ಸಹೋದರನ ಪರಿಸ್ಥಿತಿ ನಿಜಕ್ಕೂ ಎಂಥವರಿಗೂ ಮನಕಲಕುವಂತೆ ಇದೇ.. ಹೌದು ಪ್ರಧಾನಿಗಳು ಕೂಡ ಅವರಿಗೆ ಕರೆ ಮಾಡಿದಾಗಲೂ ಬಸವರಾಜ್ ಬೊಮ್ಮಯಿ ಕರೆ ಮಾಡಿದಾಗಲೂ ಅವರ ಬಳಿ ಕೇಳಿಕೊಂಡಿದ್ದು ಒಂದೇ ಮಾತು.. ನವೀನ್ ಪಾ’ರ್ಥಿವ ಶ’ರೀರವನ್ನ ಯಾವಾಗ ತರಿಸುತ್ತೀರಾ ಅಂತ.. ಆದ್ರೆ ಇದೀಗ ನೋ’ವಿನಲ್ಲಿ ಇರುವ ಕುಟುಂಬಕ್ಕೆ ಮತ್ತೊಂದು ನೋ’ವು ಎದುರಾಗಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ನವೀನ್ ಪಾ’ರ್ಥಿವ ಶ’ರೀರವನ್ನ‌ ತರೋದು ಆ ಸಾಧ್ಯ ಎನ್ನಲಾಗಿದೆ.. ಮಗನ ಮುಖವನ್ನ ಕೊನೆಯ ಭಾರಿಗೆ ನೋಡುವ ಅವಕಾಶ ಇಲ್ಲದಾಗಿದ್ದು ನವೀನ್ ನ್ನ ಅತ್ಯ ಸಂ’ಸ್ಕಾರ ಮಾಡಲು ಸಾಧ್ಯವಾಗದು ಎಂದು ತಿಳಿದು ಮತ್ತಷ್ಟು ನೋ’ವು ಅನುಭವಿಸಿದೆ.. ನವೀನ್ ಕುಟುಂಬಕ್ಕೆ ಪರಿಹಾರ ನೀಡಿವುದಾಗಿ ತಿಳಿಸಿದ್ದರು. ಆದ್ರೆ ನವೀನ್ ಪಾ’ರ್ಥಿವ ಶ’ರೀರವನ್ನು ತರೋದು ಕಷ್ಟ.. ನಾವು ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ್ದಾರೆ.. ಆದರೆ ಆ ಘಟನೆ ನಡೆದ ಉಕ್ರೇನ್ ನಗರದಿಂದ ಸಾವಿರಾರು ವಿದ್ಯಾರ್ಥಿಗಳು ಇದ್ದು ಅವರನ್ನ ಮರಳಿ ಇಲ್ಲಿಗೆ ಕರೆತರುವುದು ಕಷ್ಟದ ಕೆಲಸ ಆಗಿದ್ದು ನವೀನ್ ಪಾ’ರ್ಥಿವ ಶ’ರೀರವನ್ನ ತರೋದು ಅಸಾಧ್ಯ ಎನ್ನುವ ಮಾಹಿತಿ ತಿಳಿದು ಬಂದಿದೆ.. ಇತ್ತಾ ಗ್ರಾಮಸ್ಥರು ಸಂಬಂಧಿಕರು ಎಲ್ಲರು ನವೀನ್ ಮನೆಗೆ‌ ಆಗಮಿಸಿ ನವೀನ ಪೋಟೋಗೆ ಹೂವಿನ ಹಾರವನ್ನ ಅಲ್ಲಿಯೇ ಕೈ ಮುಗಿದು ಹೋಗುತ್ತಿರೋದು ನಿಜಕ್ಕೂ ಮನಕಲಕುವಂತೆ ಇತ್ತು..

ತನ್ನ ಜೀವನವನ್ನ ಉತ್ತಮ ಪಡಿಸಿ ಕೊಳ್ಳಲು ಹೊರ‌ ದೇಶಕ್ಕೆ ಹೋದಂತಹ ಮಗ ಈ ರೀತಿ ಅಂದ್ರೆ ಮತ್ತು ತನ್ನ ಊರಿಗೆ ಬರಲು ಎಂದಿಗೂ ಸಾಧ್ಯವಾಗದ ಲೋಕಕ್ಕೆ ಹೋದನೆಂಬ ಸತ್ಯವನ್ನ ಹರಗಿಸಿಕೊಳ್ಳೋದು ಕಷ್ಟ ಆಗಿರುವ ಈ ಸಮಯದಲ್ಲಿ ಆತನ ಪಾ’ರ್ಥಿವ ಶ’ರೀರ ಸಿಗೋದಿಲ್ಲ ಅನ್ನೋ ವಿಚಾರ ನಿಜಕ್ಕೂ ಅಕ್ಷರಶಃ ಕುಟುಂಬ ಆಕ್ರಂದನ ಮುಗಿಲ ಮುಟ್ಟುವಂತೆ ಮಾಡಿತ್ತು.. ಯಾತಕ್ಕಾಗಿ ಇದೆಲ್ಲಾ, ಯಾರಿಗಾಗಿ ಇಷ್ಟೆಲ್ಲಾ ಅಮಾಯಕ ಜನರು ಜೀವ ಕಳೆದುಕೊಳ್ಳಬೇಕು ಅರ್ಥವೇ ಇಲ್ಲದ ಜೀವನ ಅಷ್ಟೇ ಮೊದಲು ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಶಿಕ್ಷಣದ ನೀತಿ ನಿಯಮಗಳು ಬದಲಾಗಲಿ, ಭಾರತೀಯರಿಗೆ ಇಲ್ಲಿಯೇ ಸರಿಯಾದ ರೀತಿಯಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಆಗಲಿ.. ನವೀನ್ ಆ’ತ್ಮಕ್ಕೆ ಶಾಂ’ತಿ ಸಿಗಲಿ..

[widget id=”custom_html-2″]