Advertisements

ಅಪ್ಪು ನಿ’ಧನರಾದ ನಂತರ ತಂದೆಯನ್ನು ಕಳೆದುಕೊಂಡ ಅಶ್ವಿನಿ ಅವರ ಪರಿಸ್ಥಿತಿ ಈಗ ಹೇಗಿದೆ ನೋಡಿ! ನಿಜಕ್ಕೂ ಇಂತಹ ಸ್ಥಿತಿ ಮತ್ಯರಿಗೂ ಬೇಡ

News

ನಮಸ್ತೆ ಸ್ನೇಹಿತರೆ, ನಿಜಕ್ಕೂ ಆ ದೇವರು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಮೇಡಂ ಅವರಿಗೆ ಯಾಕೆ ಈ‌ ರೀತಿ ತೊಂದರೆ ಕೊಡ್ತೀದ್ದಾನೋ‌ ಗೊತ್ತಿಲ್ಲ..‌ ಇದೀಗ ಅಶ್ವಿನಿ ಮೇಡಂ ಅವರ ಪ್ರೀತಿಯ ತಂದೆ ಎಲ್ಲರನ್ನೂ ಬಿಟ್ಟು ದೈ’ವ ದಿ’ನರಾಗಿದ್ದಾರೆ.. ಹೌದು ರೇವನಾಥ್ ಅವರಿಗೆ ಹೃ’ದಯಾಘಾತ ಸಂಭವಿಸಿದ್ದು ನೆನ್ನೆ ನಿ’ಧನರಾಗಿದ್ದಾರೆ..

[widget id=”custom_html-2″]

ಅಪ್ಪು ಸಾ’ವಿನ ನೋ’ವಿನಲ್ಲಿ ಇರುವ ಅಶ್ವಿನಿ ಮೇಡಂ ಅವರಿಗೆ ಇದು ಮತ್ತೊಂದು ದೊಡ್ಡ ಆಘಾತ ಅಂತಾನ ಹೇಳಬಹುದು.. ಎಮ್ ಎಸ್‌ ರಾಮಯ್ಯ ಆ’ಸ್ಪತ್ರೆಯಲ್ಲಿ ತಂದೆಯನ್ನ ಕಳೆದುಕೊಂಡ ದುಃಖದಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ಅಶ್ವಿನಿ ಮೇಡಂ ಅವರು.. ಸಮಾಧಾನ ಮಾಡಲು, ಸಾಂತ್ವನ ಮಾಡಲು ಯಾರಿಂದಲೂ ಆಗುತ್ತಿಲ್ಲ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅಷ್ಟರ ಮಟ್ಟಿಗೆ ನೋ’ವು ದುಃಖದಲ್ಲಿ ಮುಳುಗಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು.. ಮೂರು ತಿಂಗಳ ಹಿಂದೆಯಷ್ಟೇ ಏನೆಲ್ಲಾ ಆಯಿತು ಎಷ್ಟರ ಮಟ್ಟಿಗೆ ನೋ’ವು ಸಂಕಷ್ಟವನ್ನ ಇಡೀ ಕರ್ನಾಟಕ ಅನುಭವಿಸಿದೆ ಅಷ್ಟರ ಮಟ್ಟಿಗೆ ಎಲ್ಲವೂ ಕೂಡ ಎಲ್ಲರೂ ನೋಡಿರುತ್ತೀರಾ.. ಅಶ್ವಿನಿ ಮೇಡಂ ಅವರ ದುಃಖ ಇನ್ನು ಕೂಡ ಮರೆಮಾಸಿಲ್ಲ.. ಅಷ್ಟರಲ್ಲೇ ತಂದೆಯನ್ನ ಕಳೆದುಕೊಂಡಿರುವ ನೋ’ವು ಮತ್ತೆ ದೊಡ್ಡ ಮಟ್ಟಕ್ಕೆ ಗಾ’ಯವಾಗಿದೆ.. ಹೌದು ನೆನ್ನೆ ಬೆಳಗ್ಗೆ ಅಶ್ವಿನಿ ಮೇಡಂ ಅವರ ತಂದೆ ರೇವನಾಥ್ ಅವರು ಹೃ’ದಯಾಘಾತದಿಂದ ನಿ’ಧನರಾಗಿದ್ದಾರೆ.. ಅಶ್ವಿನಿ ಮೇಡಂ ಅವರಿಗೆ ಈ ವಿಚಾರ ತಿಳಿಯುತ್ತಿದಂತೆ ತಕ್ಷಣವೇ ಆ’ಸ್ಪತ್ರೆಗೆ ಹೋಗಿದ್ರು.. ಅದರೂ ಕೂಡ ತಂದೆಯನ್ನ ಕೊನೆಯ ಬಾರಿಗೆ ಮಾತಾನಾಡಿಸಲು ಸಾದ್ಯಾವಾಗಲಿಲ್ಲ..‌ ಅಷ್ಟರೊಳಗೆ ರೇವನಾಥ್ ಅವರು ನಿ’ಧನರಾಗಿದ್ದರು..

[widget id=”custom_html-2″]

ಆ ಸಮಯದಲ್ಲಿ ಅಶ್ವಿನಿ ಮೇಡಂ ಅವರ ಕಣ್ಣಿರಾಕಿದ್ದಾರೆ ಅವರಿಗೆ ಸಮಾಧಾನ ಮಾಡೋದು ತುಂಬಾನೇ ಕಷ್ಟ.. ಮೂರು ತಿಂಗಳ ಹಿಂದೆಯಷ್ಟೇ ಅಪ್ಪು ಅವರನ್ನ ಕಳೆದುಕೊಂಡ ನೋ’ವಿನಲ್ಲಿ ಇದ್ದರು.. ಆ ಒಂದು ನೋ’ವು ಕೂಡ ಇನ್ನು ಕಡಿಮೆ ಆಗಿಲ್ಲ, ಇಡೀ ಕರ್ನಾಟಕ ಇನ್ನು ಕೂಡ ಈ‌ ನೋ’ವನ್ನ ಅನುಭವಿಸುತ್ತಿದ್ದಾರೆ.. ಅಷ್ಟರಲ್ಲಿ ಮತ್ತೆ ಅಶ್ವಿನಿ ಅವರ ಕುಟುಂಬಕ್ಕೆ ಮತ್ತೊಂದು ದೊಡ್ಡ ಅ’ಘತಕಾರಿ ಸುದ್ದಿ ಎದುರಾಗಿದ್ದು ತಂದೆಯನ್ನ ಕಳೆದುಕೊಂಡು ಬಹಳಷ್ಟು ಕಂಬನಿ ಮೀಡಿಯುತ್ತಿದ್ದಾರೆ ಅಶ್ವಿನಿ ಮೇಡಂ ಅವರು.. ಒಟ್ಟಿನಲ್ಲಿ ದೇವರು ಈ ನೋ’ವನ್ನ ಬರಿಸುವ ಶಕ್ತಿಯನ್ನ ನೀಡಲಿ ಅಂತ ಹಾರೈಸೋಣ..

[widget id=”custom_html-2″]