Advertisements

ಧ್ರುವ ತಾರೆ ಸಿನಿಮಾದ ಖ್ಯಾತ ನಟಿ ದೀಪಾ ಅವರು ಈಗ‌ ಹೇಗಿದ್ದಾರೆ! ನಟನೆ ಬಿಟ್ಟು ಇವರು ಮಾಡುತ್ತಿರುವ ಕೆಲಸವೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಐಶಾರಾಮಿ ಜೀವನಕ್ಕೆ ಒಂದು ಬಾರಿ ಹೊಂದಿಕೊಂಡರೆ ಮತ್ತೆ ಸಾಮಾನ್ಯರಂತೆ ಜೀವನ ನಡೆಸುವುದು ಬಹಳ ಕಷ್ಟಕರವಾದ ವಿಷಯ.. ಆದರೆ ಇಲ್ಲೊಬ್ಬರು ಸ್ಟಾರ್ ನಟಿ ಮಾತ್ರ ಎಡ ಬಿಡದೆ ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿದ್ದರು ಸಹ ತನಗೆ ಸ್ಟಾರ್ ಜೀವನ ಸಾಕು ಎಂದು ಅದಕ್ಕೆ ಗುಡ್ ಬಾಯ್ ಹೇಳಿ ಹಳ್ಳಿ ಸೇರಿಕೊಂಡು‌ ಹಳ್ಳಿಯಲ್ಲಿ ಸಾಮಾನ್ಯವಾಗಿ ಜೀವನ ಮಾಡುತ್ತಿದ್ದಾರೆ.. ಅಷ್ಟಕ್ಕೂ ಈ ನಟಿ ಯಾರು ಇವರು ಹಳ್ಳಿಯಲ್ಲಿ ಜೀವನ ಮಾಡುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ? ನೋಡೋಣ ಬನ್ನಿ.. ಹೌದು ನಾನಿರುವುದೆ ನಿನ್ನಗಾಗಿ, ಧ್ರುವತಾರೆ ಸೇರಿ ಹಲವಾರು ಕನ್ನಡ ಸಿನಿಮಾ ರಂಗದಲ್ಲಿ ನಟನೆ ಮಾಡಿರುವ

Advertisements
Advertisements

ಪ್ರತಿಭಾನ್ವಿತ ಹಾಗು ಸುಂದರ ನಟಿ ದೀಪಾ ಅವರು ಸೌಂದರ್ಯದ ವಿಷಯದಲ್ಲಿ ಇವರಿಗೆ ಇವರೆ ಸಾಟಿ.. ಇವರು ಹೆಚ್ಚಾಗಿ ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ಇವರು ಈಗ ಎಲ್ಲಿದ್ದಾರೆ ಮತ್ತು ಹೇಗಿದ್ದಾರೆ ಎನ್ನುವುದು ಅಭಿಮಾನಿಗಳು ಪ್ರಶ್ನೆ ಆಗಿದೆ.. ಕೇರಳದಲ್ಲಿ ಜನಿಸಿದ ಈ ನಟಿ ಅಲ್ಲಿ ವುನ್ನಿಮೇರಿ ಹೆಸರಿನಿಂದ ತಮ್ಮನ್ನು ತಾವು ಗುರುತಿಸಿಕೊಂಡರು.. ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿರುವ ನಟಿ ದೀಪಾ ಅವರು 1982 ರಲ್ಲಿ ಕಾಲೇಜು ಉಪನ್ಯಾಸಕರಾದ ರಿಜಾಯ್ ಅವರನ್ನ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. 1982 ರಲ್ಲಿ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳಿದ ಈ ನಟಿ ಮತ್ತೆಂದೂ ಸಿನಿಮಾಗಳಲ್ಲಿ ನಟನೆ‌ ಮಾಡುವುದಿಲ್ಲ ಎಂದು ಹೇಳಿ ತಮ್ಮ ಹೊಸ ಜೀವನದ ಆದಿ ಹಿಡಿದಿದ್ದರು.

ತಮ್ಮ ಜೀವನದಲ್ಲಿ ಬೇರೆ ಅವರಿಗೆ ಉಪಯೋಗವಾಗುವ ಏನಾದರೂ ಒಂದಷ್ಟು ಕೆಲಸಗಳನ್ನ ಮಾಡೋಣ ಎಂದು ನಿರ್ಧಾರ ಮಾಡಿದ‌ ಈ ನಟಿ ದೀಪಾ ಅವರು ಹಳ್ಳಿ ಹಾಗು ಬುಡಕಟ್ಟು ಜನರ ಜೊತೆ ಬೆರೆತು ಹೋಗಿದ್ದು ಅವರ ಕಷ್ಟಗಳನ್ನು ಆಲಿಸುತ್ತಾ ಅಲ್ಲಿನ ಜನರಿಗೆ ಮೆಡಿಕಲ್ ಕ್ಯಾಂಪ್ ಗಳನ್ನು ಆಯೋಜಿಸಿದ ಶಾಲೆಯಿಂದ ದೂರ ಉಳಿದಿರುವ ಮಕ್ಕಳನು ಮತ್ತೆ ಶಾಲೆಗೆ ಕರೆತರುವಂತಹ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಈಗ ಹಳ್ಳಿಯಲ್ಲಿ ವಾಸಿಸುತ್ತಿರುವ ದೀಪಾ ಅವರು ಸುತ್ತಾ ಮುತ್ತಾ ಹಿಂದುಳಿದ ವರ್ಗದ ಸಲುವಾಗಿ ಕೆಲಸ ಮಾಡುತ್ತಿದ್ದಾರೆ.. ಸೆಲೆಬ್ರಿಟಿ ಜೀವನವನ್ನು ತೇಜಸಿರುವ ಈ ನಟಿ

ಸಾಮಾನ್ಯ ಜನರಂತೆ ಎಲ್ಲರ ಜೊತೆ ಬೆರೆತು ಎಲ್ಲಾ ಕಷ್ಟಗಳನ್ನು ಎದುರಿಸಿ‌ ಸಮಾಜ ಸೇವಕಿಯಾಗಿ ಮಾರ್ಪಟಿದ್ದಾರೆ ಇತ್ತೀಚೆಗಷ್ಟೇ ಮೀಡಿಯಾದವರು ನಟಿ ದೀಪಾ ಅವರ ಬಳಿ ಮತ್ತೆ ಸಿನಿಮಾದಲ್ಲಿ ನಟನೆ ಮಾಡುತೀರಾ ಎಂದು ಕೇಳಿದಾಗ ನಟಿ ದೀಪಾ ಅವರು ಮೀಡಿಯಾದವರಗೆ ಕೊಟ್ಟ ಉತ್ತರ ಏನೆಂದರೆ’ ತಾನು ಸಿನಿಮಾವನ್ನ ನೋಡಿ ವರ್ಷಗಳೆ ಕಳೆದಿದ್ದೆ ಸಿನಿಮಾದಲ್ಲಿ ತನಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದರು.. ಆದರೆ ಒಂದು ವಿಷಯವಂತು ಸತ್ಯ ಮತೋಬ್ಬರಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೋಷವೇ ಬೇರೆ ಬುಡಕಟ್ಟು ಜನರ‌ ಆರೋಗ್ಯ ಶಿಕ್ಷಣದ ಸಲುವಾಗಿ ನಟಿ ದೀಪಾ ಅವರು ಅಲ್ಲಿನ ಸಹಾಯಕ್ಕಾಗಿ ಪಣತೊಟ್ಟು ನಿಂತಿದ್ದಾರೆ.. ಸ್ನೇಹಿತರೆ ನಟಿ‌ ದೀಪಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..