Advertisements

ಇವರೆ ನೋಡಿ ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಬಂದ ಕಂಟೆಸ್ಟೆಂಟ್.!

News

ನಮಸ್ತೆ ಸ್ನೇಹಿತರೆ, ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗಿ ಒಂದು ವಾರವಾಗಿದೆ..‌ ಈ ವಾರ ಶುಭ ಪುಂಜ, ಧನುಶ್ರೀ, ನಿರ್ಮಲ, ರಘು, ಹಾಗು ವಿಶ್ವನಾಥ್, ಅವರು ನಾಮಿನೆಟ್‌ ಹಾಗಿದ್ದರು.. ಆದರೆ ಶನಿವಾರ ನಡೆದ ಶೋನಲ್ಲಿ ನಟ ಸುದೀಪ್ ಅವರು ಇಬ್ಬರು ಅಭ್ಯರ್ಥಿಗಳನ್ನ ಸೇವ್ ಮಾಡಿದರು. ಅವರು ಯಾರೆಂದರೆ ಶುಭ ಪುಂಜ ಹಾಗು ವಿಶ್ವನಾಥ್, ಇನ್ನ ಈ ವಾರದಲ್ಲಿ ಅತಿ ಕಡಿಮೆ ಓಟ್ ಪಡೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ, ಇನ್ನು ಭಾನುವಾರ ನಡೆದ ಬಿಗ್‌ ಬಾಸ್‌ ಶೋನಲ್ಲಿ ಸುದೀಪ್ ಅವರು ರಘುನಾಥ್ ಅವರನ್ನು ಸೇವ್ ನಂತರ ನಿರ್ಮಲ ಅವರನ್ನು ಸೇವ್ ಮಾಡಿದರು..

[widget id=”custom_html-2″]

Advertisements
Advertisements

ಅದರೆ ಈ ವಾರ ನಾಮ್ ನೆಟ್ ಹಾಗಿ ಬಿಗ್‌ ಬಾಸ್‌ ನಿಂದ ಹೋರ ಬಂದ ಅಭ್ಯರ್ಥಿ ಎಂದರೆ ಅದು ಧನುಶ್ರೀ ಅವರು, ಇನ್ನು‌ ಬಿಗ್ ಬಾಸ್ ಶೋನಲ್ಲಿ ನಿಂದ ಹೊರ ಹೋಗುವ ಸುದ್ದಿ ಕೇಳಿದ ಧನುಶ್ರೀ ಅವರು ಒಂದು ಕ್ಷಣ ಆಶ್ಚರ್ಯ ಪಟ್ಟರು.. ಯಾಕೆಂದರೆ ಧನುಶ್ರೀ ಅವರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತ್ತಿ ಹೆಚ್ಚು ಪಾಲೋವರ್ ಒಂದಿದ್ದರು, ಸುಮಾರು 3 ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರು,‌ ಇನ್ನು ‌ಈ ವಿಷಯದಿಂದ ಧನುಶ್ರೀ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ, ಅಲ್ಲದೇ ಧನುಶ್ರೀ ಅಭಿಮಾನಿಗಳು ಕೂಡ ಬಿಗ್‌ ಬಾಸ್‌ ನಿಂದ ಧನುಶ್ರೀ ಹೋರ ಬಂದ ವಿಷಯ ಕೇಳಿ ಒಂದು ಕ್ಷಣ ಶಾಕ್ ಆಗಿದ್ದಾರೆ.. ಸ್ನೇಹಿತರೆ ಬಿಗ್ ಬಾಸ್ ನಿಂದ ಹೊರಗಡೆ ಬಂದ ಧನುಶ್ರೀ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..