Advertisements

ಜಗತ್ತೇ ತಿರುಗಿಬಿದ್ದರು ನಾನು ದರ್ಶನ್ ಅವರ ಜೊತೆ ನಿಲ್ತೀನಿ ಎಂದ ನಟ ಧನ್ವೀರ್!

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತಿಚೆಗೆ ಇಲ್ಲ ಸಲ್ಲದ ವಿ’ವಾದದಲ್ಲಿ‌ ಸಿಲುಕಿ ಹಂಚಿಕೊಂಡಿದ್ದಾರೆ.. 25 ಕೋಟಿ ರೂಪಾಯಿ ಪ್ರಕಾರಣದಿಂದ‌ ಶುರುವಾದ ವಿಚಾರ ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಅಲ್ಲಿನ ಸಿಬ್ಬಂದಿಯ ಮೇಲೆ ದರ್ಶನ್ ಅವರು ಹ’ಲ್ಲೆ ಮಾಡಿದ್ದಾರೆ ಎನ್ನುವ ವಿಷಯಕ್ಕೆ ಈ ವಿವಾದ ಬಂದು ನಿಂತಿದೆ.. ಈ ಎಲ್ಲಾ ಬೆಳವಣಿಗೆಯಿಂದ ದರ್ಶನ್ ಅವರು ಅಸಮಾಧಾನ ಕೊಂಡಿದ್ದರು ದರ್ಶನ್ ಅಷ್ಟೇ ಅಲ್ಲದೆ ಅವರ ಅಭಿಮಾನಿಗಳು ಕೂಡ ತುಂಬಾ ನೊಂದುಕೊಂಡಿದ್ದರು ಸಿನಿಮಾ ರಂಗದಲ್ಲಿ ದರ್ಶನ್ ಅವರು ಅನೇಕ ನಟರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ..

Advertisements
Advertisements

ಆದರೆ ನಟ ದರ್ಶನ್ ಮೇಲೆ ಇಂತಹದೊಂದು ಆ’ರೋಪ ಬಂದಾಗ ಯಾರೊಬ್ಬ ನಟ ಕೂಡ ದರ್ಶನ್ ಅವರ ಪರವಾಗಿ ನಿಲ್ಲಲಿಲ್ಲ.. ಆದರೆ ಅವರ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ‌ ದರ್ಶನ್ ಅವರಿಗೆ ಬೆಂಬಲ ನೀಡಿ ದರ್ಶನ್ ಅವರ ಪೋಟೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು.. ಅಷ್ಟೇ ಅಲ್ಲದೆ ಅಭಿಮಾನಿಗಳು ದರ್ಶನ್ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ನಿಮ್ಮ ಜೊತೆಗೆ ನಾವಿದೇವೆ ಎಂದು ದರ್ಶನ್ ಅವರಿಗೆ ಧೈರ್ಯ ತುಂಬಿದರು.. ಈಗಿರುವಾಗ ನಮ್ಮ ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರು‌ ದರ್ಶನ್ ಅವರ ಬೆಂಬಲವಾಗಿ ನಿಂತಿದ್ದಾರೆ.. ಹೌದು ದರ್ಶನ್ ಪರ ನಿಂತಿದ್ದು ಡಿ ಬಾಸ್ ಅವರು ಮಹಾನ್ ಅಭಿಮಾನಿ ತೋರಿದ್ದಾರೆ

” ನನ್ನ ಪ್ರೀತಿ ನಂಬಿಕೆ ಸ್ಪೂರ್ತಿಗೆ ಮತ್ತೊಂದು ಹೆಸರು ಡಿ ಬಾಸ್ ಸಿನಿಮಾ ರಂಗಕ್ಕೆ ಬರುವ ಮುನ್ನವೇ ನಾನು ದರ್ಶನ್ ಅವರ ಅಪ್ಪಟ ಅಭಿಮಾನಿ ಈ ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದು ಅಲ್ಲ ಚಿತ್ರರಂಗಕ್ಕೆ ಬರುವ ಮೂಲ ಮೊದಲು ಅವರು ಪಟ್ಟಿರುವ ಕಷ್ಟ ಚಿತ್ರರಂಗದಲ್ಲಿ ನಡೆದು ಬಂದಿರುವ ಆದಿ, ಜೊತೆಗೆ ಯಾರಿಗೂ ತಿಳಿಯದಂತೆ ದರ್ಶನ್ ಅವರ ಮಾಡುವ ನಿಸ್ವಾರ್ಥ ಸಹಾಯ ಇಂತಹಾ ನೂರಾರು ಗುಣಗಳಿಂದ ನನ್ನಂತ ಎಷ್ಟು ಜನ‌ ಅಭಿಮಾನಿಗಳಿಗೆ‌ ಸ್ಪೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್ ಅವರಿಗೆ ಯಾರೇ ಎಷ್ಟೇ ಕಲ್ಲು ಎಸೆದರು ಅದನ್ನು ಲೆಕ್ಕಿಸದೆ ಕಲ್ಲು ಎಸೆದವರ ಮುಂದೆ ಬಹು‌ ಎತ್ತರವಾಗಿ ಬೆಳೆದು ನಿಲ್ಲುವಂತಹ ಗುಣ ಅವರದ್ದು..

ದರ್ಶನ್ ಅಂದರೆ ಸಾಕು ಪ್ರೀತಿಯಿಂದ ಹರಿದು ಬರುವುದು ಅಭಿಮಾನಿಗಳ ಜನ ಸಾಗರ ದರ್ಶನ್ ಅವರ ಮೇಲೆ ಎಷ್ಟು ಕುತಂತ್ರ ಮಾಡಿದ್ದರು ಅವರನ್ನು ಕುಗ್ಗಿಸುವ ಆಯುಧ ಎಲ್ಲಿಯೂ ಸಿಗಲ್ಲ ಇಡೀ ಜನತೆ ತಿರುಗಿ ಬಿದ್ದರು ನಾನು ಮತ್ತು ನನ್ನಂತಹ ಕೋಟ್ಯಾಂತರ ಅಭಿಮಾನಿಗಳು ಸದಾಕಾಲ ದರ್ಶನ್ ಅವರ ಜೊತೆಗೆ ಇರುತ್ತವೆ ಎಂದು ನಟ ಧನ್ವೀರ್ ಅವರು ಬರೆದುಕೊಂಡಿದ್ದಾರೆ.. ಧನ್ವೀರ್ ಅವರು ದರ್ಶನ್ ಅವರ ಬಗ್ಗೆ ಬರೆದುಕೊಂಡಿರುವ ಪೋಸ್ಟ್ ಈಗ ಎಲ್ಲಾ ಕಡೆ ಸಕ್ಕತ್ ವೈ’ರಸ್ ಆಗಿದ್ದು ಧನ್ವೀರ್ ಅವರ ಬೆಂಬಲವನ್ನ ನೋಡಿ ದರ್ಶನ್ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.. ದರ್ಶನ್ ಅವರ ಬೆಂಬಲಕ್ಕೆ ನಿಂತ ನಟ ಧನ್ವೀರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..