Advertisements

ಮೇಕ್ ಅಪ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಂಪತಿಗಳು.!

Cinema

ನಮಸ್ತೆ ಸ್ನೇಹಿತರೆ, ಧ್ರುವ ಸರ್ಜಾ ರವರು ಕನ್ನಡ ಚಲನ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಹೆಸರಾಂತ ನಟ. ಇವರು ನಟ ಚಿರಂಜೀವಿ ಸರ್ಜಾರವರ ಸಹೋದರ ಹಾಗೂ ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾರವರ ಸೋದರಳಿಯ ಕೂಡ ಹೌದು.. ಧ್ರುವ ಸರ್ಜಾರವರು ೧೯೮೮ ರ ಅಕ್ಟೋಬರ್ ೬ ರಂದು ಬೆಂಗಳೂರಿನಲ್ಲಿ ಜನಿಸಿದರು. ಧ್ರುವರವರ ಸಹೋದರ ಚಿರಂಜೀವಿ ಸರ್ಜಾರವರು ಕೂಡ ಕನ್ನಡ ಚಲನಚಿತ್ರದ ನಟರಾಗಿದ್ದಾರೆ. ಅವರ ಚಿಕ್ಕಪ್ಪ ಅರ್ಜುನ್ ಸರ್ಜಾರವರು ದಕ್ಷಿಣ ಭಾರತೀಯ ನಟ ಮತ್ತು ಅವರ ಅಜ್ಜ ಶಕ್ತಿ ಪ್ರಸಾದ್ ಸಹ ಕನ್ನಡ ಚಿತ್ರಗಳಲ್ಲಿ ಒಬ್ಬ ನಟರಾಗಿದ್ದಾರೆ.‌ ಡಿಸೆಂಬರ್ ೯ ೨೦೧೮ ಧ್ರುವ ರವರು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು..

[widget id=”custom_html-2″]

Advertisements
Advertisements

ಇನ್ನೂ‌ ಧ್ರುವ ಸರ್ಜಾರವರು ಕನ್ನಡದ ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.. ಅಷ್ಟೇ ಅಲ್ಲದೆ 2021 ರಲ್ಲಿ ತೆರೆಕಂಡ ಪೋಗರು ಸಿನಿಮಾ ಮೂಲಕ ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಕೂಡ ಆಗಿದ್ದಾರೆ.. ಇನ್ನೂ ನಟ ಧ್ರುವ ಸರ್ಜಾ ಅವರು ಒಳ್ಳೆಯ ರೀತಿಯಲ್ಲಿ ಬೆಳೆಯುವವರಿಗೆ ತುಂಬಾನೇ ಸಪೋರ್ಟ್ ಮಾಡುತ್ತಾರೆ.. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಆರ್ಟಿಸ್ಟ್ ಅವರ ಹೊಸ ಮೇಕಪ್ ಸ್ಟುಡಿಯೋವನ್ನ ಓಪನ್ ಮಾಡಿದ್ದಾರೆ. ಅದಕ್ಕೆ ಚಿಪ್ ಕೇಸ್ಟ ಆಗಿ ಧ್ರುವ ಸರ್ಜಾ ಅವರು ಬಂದಿದ್ದಾರೆ.. ಸ್ಟುಡಿಯೋವನ್ನ ಉದ್ಘಾಟನೆ ಕೂಡ ಮಾಡಿದ್ದಾರೆ.. ಕೇವಲ ಧ್ರುವ ಸರ್ಜಾ ಮಾತ್ರ ಬಂದಿಲ್ಲ ಅವರ ಪತ್ನಿ ಪ್ರೇರಣಾ ಕೂಡ ಸ್ಟುಡಿಯೋ ಉದ್ಘಾಟನೆಗೆ ಬಂದಿದ್ದರು..

[widget id=”custom_html-2″]

ಹೊಸ ಉಡುಗೆಯಲ್ಲಿ ಮಿಂಚಿದ್ದಾರೆ, ಇನ್ನೂ ಈ ಒಂದು ಕಾರ್ಯಕ್ರಮಲ್ಲಿ ಧ್ರುವ ಸರ್ಜಾ ಅವರನ್ನ ಸಾವಿರ ಜನ ಅಭಿಮಾನಿಗಳು ಕೂಡ ಬಂದಿದ್ದರು.. ಉದ್ಘಾಟನಾ ಮಾತ್ರವಲ್ಲದೆ ಅವರೊಂದಿಗೆ ಪೋಟೋವನ್ನು ಕೂಡ ತೆಗೆಸಿಕೊಂಡಿದ್ದಾರೆ.. ಅಲ್ಲದೆ ಅವರು ಮಾಡುವ ಕೆಲಸಕ್ಕೆ ಶುಭಾಶಯವನ್ನ ತಿಳಿಸಿದ್ದಾರೆ.. ಇದು ನಟ ಧ್ರುವ ಸರ್ಜಾ ಅವರ ದೊಡ್ಡ ಗುಣ.. ಜೀವನದಲ್ಲಿ ಒಂದು ಮಟ್ಟಕ್ಕೆ ಬೆಳೆಯಬೇಕು ಎನ್ನುವವರಿಗೆ ತುಂಬಾನೇ ಸಪೋರ್ಟ್ ಮಾಡುತ್ತಾರೆ..  ಇದರ ಅಪರೂಪದ ಕ್ಷಣಗಳನ್ನ ಪೋಟೋದಲ್ಲಿ ನೋಡಬಹುದು..  ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹಿಸುವ ನಟ ಧ್ರುವ ಸರ್ಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..