Advertisements

ನಟ ದರ್ಶನ್ ಅವರ ಬೆಂಬಲಕ್ಕೆ ನಿಂತ ಧ್ರುವ ಸರ್ಜಾ! ಇಂದ್ರಜಿತ್ ಲಂಕೇಶ್ ಗೆ ಸರಿಯಾಗಿ ಗ್ರಹಚಾರ ಬಿಡಿಸಿದ ಧ್ರುವ ಸರ್ಜಾ ಅಭಿಮಾನಿಗಳು..

Cinema

ನಮಸ್ತೆ ಸ್ನೇಹಿತರೆ, ದರ್ಶನ್ ಅವರು ಬಿಟ್ಟರು ಅವರ ಅಭಿಮಾನಿಗಳು ಸುಮ್ಮನೆ ಇರುವಂತೆ ಕಾಣುತ್ತಿಲ್ಲ ಈಗ ದೊಡ್ಡ ದೊಡ್ಡ ಸ್ಟಾರ್ ನಟ ಅಭಿಮಾನಿಗಳು ದರ್ಶನ್ ಪರ ನಿಂತಿದ್ದು ಇಂದ್ರಜಿತ್ ಲಂಕೇಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ.. ಈಗಾಗಿ ಇಂದ್ರಜಿತ್ ಲಂಕೇಶ್ ವಿರುದ್ಧ ಕೇ’ಸ್ ದಾ’ಖಲು ಮಾಡಿ ಇಂದ್ರಜಿತ್ ಲಂಕೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ಎಲ್ಲೆಡೆ ಪೋಲಿಸ್ ಠಾ’ಣೆಯಲ್ಲಿ ಒತ್ತಾಯ ಮಾಡಿದ್ದಾರೆ.. ಈಗ ದರ್ಶನ್ ಅವರ ಪರವಾಗಿ ಧ್ರುವ ಸರ್ಜಾ ಅಭಿಮಾನಿಗಳು ಕೂಡ ನಿಂತಿದ್ದು ದರ್ಶನ್ ಅವರ ಪರ ಹೇಳಿದ್ದೇನು ಗೊತ್ತಾ? ನೋಡೋಣ ಬನ್ನಿ.. ಹೌದು ಚಿಕ್ಕಬಳ್ಳಾಪುರದಲ್ಲಿ ದರ್ಶನ್ ಹಾಗು ಧ್ರುವ ಸರ್ಜಾ ಅಭಿಮಾನಿಗಳು‌ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದು ಇಂದ್ರಜಿತ್ ಲಂಕೇಶ್ ವಿರುದ್ಧ ಗಂ’ಭೀರ ಆ’ರೋಪ ಮಾಡುತ್ತಾ

Advertisements
Advertisements

ಅವರನ್ನ‌ ಅ’ರೆಸ್ಟ್ ಮಾಡಬೇಕು ಅವರ ವಿರುದ್ಧ ಶಿಸ್ತು ಕಾನೂನು ಕ್ರಮವನ್ನ ಜರುಗಿಸಬೇಕು ಎಂದಿದ್ದಾರೆ.. ಯಾಕೆಂದರೆ ಇವರು ಬೇರೆ ಯಾವುದೇ ನಟರಿಗೂ ಈ ರೀತಿ ಮಾಡಬಾರದು ಈ ರೀತಿಯ ಬೆಳವಣಿಗೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಚಿಕ್ಕಬಳ್ಳಾಪುರದಲ್ಲಿ ದರ್ಶನ್ ಹಾಗು ಧ್ರುವ ಸರ್ಜಾ ಅವರ ಅಭಿಮಾನಿಗಳು ಕನ್ನಡ ಪರ ಹೋರಾಟಗಾರರು ರೈತ ಪರ ಹೋರಾಟಗಾರರು ಚಿಕ್ಕಬಳ್ಳಾಪುರದ ಪೋಲಿಸ್ ಠಾಣೆಯಲ್ಲಿ ದೂ’ರನ್ನ ದಾ’ಖಲು ಮಾಡಿದ್ದಾರೆ.. ಹೌದು ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ವಿರುದ್ಧ ದಾ’ಖಲಿಸಿದ ದೂರನಲ್ಲಿ ಏನಿದೆ ಅಂತ ನೋಡುವುದಾದರೆ ‘ ಕಳೆದ ಎರಡು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿಷಯ ಏನೆಂದರೆ ನಟ ದರ್ಶನ್ ತೂಗುದೀಪ್ ಅವರ ಮೇಲೆ ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಮಾಡುತ್ತಿರುವ ಆ’ರೋಪ ಕೇವಲ ಪ್ರಚಾರಗಾಗಿ ಯಾಕೆಂದರೆ ಅವರು ಮಾಡಿದ ಆ’ರೋಪಕ್ಕೆ

ಯಾವುದೇ ರೀತಿಯ ಪು’ರಾವೆಗಳನ್ನು ಅವರು ನೀಡುತ್ತಿಲ್ಲ ಈ ಬೆಳವಣಿಗೆ ನಮ್ಮ ಚಿತ್ರರಂಗಕ್ಕೆ ಶೋಭೆ ಅಲ್ಲ.. ನಾವು ಸುಮ್ಮನೆ ಇದ್ರೆ ಮುಂದಿನ ದಿನಗಳಲ್ಲಿ ಇಂದ್ರಜಿತ್ ಲಂಕೇಶ್ ಅವರು ಎಲ್ಲಾ ನಟರ ಮೇಲೆ ಇದೇರೀತಿ ಸುಳ್ಳು ಆ’ರೋಪ ಮಾಡುವುದರಲ್ಲಿ ಅನುಮಾನವೇ ಇಲ್ಲ ಈ‌ ರೀತಿಯ ಬೆಳವಣಿಗೆಯನ್ನ ನೋಡಿ ನಮ್ಮ ಮನಸಿಗೆ ತುಂಬಾ ಬೇಸರವಾಗುತ್ತಿದೆ ಧ್ರುವ ಸರ್ಜಾ ಅಭಿಮಾನಿಗಳಾದ ನಾವು ಇದ್ದನ್ನ ಕಂಡಿಸುತ್ತೇವೆ ಕನ್ನಡ ಚಿತ್ರರಂಗದ ಯಾವುದೇ ನಟರ ತೇಜೋವಧೆ ಮಾಡಿದ್ರೆ ಧ್ರುವ ಸರ್ಜಾ ಅಭಿಮಾನಿಗಳಾದ ನಾವು ಒಪ್ಪುವುದಿಲ್ಲ ಜೊತೆಗೆ ಇವರ ವಿರುದ್ಧ ಸೂ’ಕ್ತ ಕಾನೂನು ಕ್ರ’ಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿ ಕೊಳುತ್ತೇವೆ ಎಂದು ಧ್ರುವ ಸರ್ಜಾ ಅಭಿಮಾನಿಗಳು ಚಿಕ್ಕಬಳ್ಳಾಪುರ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ..