Advertisements

ಮೇಘನ ರಾಜ್ ಮಗುವಿಗೆ ಹೈದರಾಬಾದ್ ನಿಂದ ಬೆಲೆ ಬಾಳುವ ದುಬಾರಿ ಉಡುಗೊರೆ ಕೊಟ್ಟ ಧ್ರುವ ಸರ್ಜಾ.!

Kannada Mahiti

ನಮಸ್ತೆ ಸ್ನೇಹಿತರೆ, ಚಿರಂಜೀವಿ ಸರ್ಜಾ ಮತ್ತು ಮೇಘನ ರಾಜ್ ಮಗುವಿಗೆ ಎರಡು ತಿಂಗಳು ತುಂಬಿದ್ದು, ಸುಂದರ್ ರಾಜ್ ಹಾಗು ಪ್ರಮೀಳಾ ಜೋಷಾಯ್ ರವರು ತಮ್ಮ ಮನೆಯಲ್ಲೇ ಮಗುವಿನ ಹಾರೈಕೆಯನ್ನು ಮಾಡುತ್ತಿದ್ದಾರೆ, ಧ್ರುವ ಸರ್ಜಾರವರು ತಮ್ಮ ಅತಿಗೆ ಮೇಘನ ರಾಜ್ ಮತ್ತು ಅಣ್ಣ ಚಿರು ಸರ್ಜಾರವರ ಮಗುವನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ, ಕಳೆದ ವರ್ಷ ಧ್ರುವ ಸರ್ಜಾ ಪೋಗರು ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್ ಗೆ ಹೋಗಿದ್ದರು, ಅಣ್ಣನ ಮಗುವಿಗಾಗಿ ಹೈದರಾಬಾದ್ ನಿಂದ ದೊಡ್ಡ ಉಡುಗೊರೆಯನ್ನು ತಂದಿದ್ದಾರೆ, ಹೌದು ಅಷ್ಟಕ್ಕೂ ಧ್ರುವ ಸರ್ಜಾ ತಂದ ಆ ದೊಡ್ಡ ಉಡುಗೊರೆ ಯಾವುದು ಬನ್ನಿ ತಿಳಿಯೋಣ..

Advertisements
Advertisements

ಅಣ್ಣನ ಮಗುವನ್ನು ತುಂಬಾ ಇಷ್ಟ ಪಡುತ್ತಿದ್ದ ಧ್ರುವ ಸರ್ಜಾ ಹತ್ತು ಲಕ್ಷ ಬೆಲೆ ಬಾಳುವ ಬೆಳ್ಳಿಯ ತೊಟ್ಟಿಲನ್ನು ಉಡುಗೊರೆಯಾಗಿ ಕೊಟ್ಟಿದ್ದರು, ಅದರೆ ನಟ ಧ್ರುವ ಸರ್ಜಾರವರು ಪೋಗರು ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್ ಗೆ ಹೋದಾಗ ಅಲ್ಲಿನ ಮುತ್ತಿನ ನಗರಿ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್ ಗೆ ಯಾರೆ ಹೋದರು ಅಲ್ಲಿ ಮುತ್ತಿನಿಂದ ತಯಾರಿಸಿದ ಒಡವೆಗಳನ್ನು ತರುತ್ತಾರೆ, ಅದೆ ರೀತಿ ಧ್ರುವ ಸರ್ಜಾ ಅಣ್ಣನ ಮಗನಿಗೆ ಬೆಲೆ ಬಾಳುವ ಮುತ್ತಿನ ಉಂಗುರವನ್ನು ತಂದು ಹೊಸ ವರ್ಷದ ಉಡುಗೊರೆಯಾಗಿ ನೀಡಿದ್ದಾರೆ, ಇನ್ನು ಧ್ರುವ ಸರ್ಜಾ ತಂದಿರುವ ಉಡುಗೊರೆ ನೋಡಿ ಮೇಘನ ರಾಜ್ ತುಂಬಾನೇ ಸಂತೋಷ ಪಟ್ಟಿದ್ದಾರೆ, ಧ್ರುವ ಸರ್ಜಾ ಕೊಟ್ಟ ಉಡುಗೊರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..