Advertisements

ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ಸೊಸೆ ಮತ್ತು ಮಗ ಈಗ ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ಹಾಗು ಹೆಸರಾಂತ ನಟಿ ಅಂದ್ರೆ ಅದು ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರು.. ಇವರು ಕನ್ನಡ ಮಾತ್ರ ತೆಲುಗು ಚಿತ್ರರಂಗದಲ್ಲಿ ಕೂಡ ಸಕ್ರಿಯರಾಗಿರುವ ಈ ಖ್ಯಾತ ನಟನ ಪೂರ್ಣ ಹೆಸರು ಸಾಯಿ ಕುಮಾರ್ ಶರ್ಮಾ ಶರ್ಮ ಪುಡಿಪೆಡ್ಡಿ ಇವರ ತಂದೆ ಪಿ.ಜೆ.ಶರ್ಮಾ ನಟ ಮತ್ತು ಕಂಠದಾನ ಕಲಾವಿದರು ತಾಯಿ ಕೃಷ್ಣ ಜೋತಿ ಕನ್ನಡದ ಕೇಲವು ಚಿತ್ರಗಳಲ್ಲಿ ನಾಯಕಿಯಾಗಿ ನಟನೆ ಮಾಡಿದ್ದಾರೆ ಇನ್ನೂ ಸಾಯಿ ಕುಮಾರ್ ಅವರ ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.. ಬಾಲ್ಯದಲ್ಲಿಯೇ ಕಂಠದಾನ ಕಾಲವಿದರಾಗಿ ಚಿತ್ರರಂಗ ಪ್ರವೇಶಿಸಿದ ಸಾಯಿ ಕುಮಾರ್ ಅವರು ಸುಮನ್ ,ರಾಜಶೇಖರ್ ಮುಂತಾದ ಕಲಾವಿದರಿಗೆ ಕಂಠದಾನ ನೀಡುತ್ತಿದ್ದರು..

Advertisements
Advertisements

ಸಾಯಿಕುಮಾರ್ ಅವರು ಹೇಳುವ ಡೈಲಾಗ್ ತುಂಬಾ ಪ್ರಸಿದ್ಧಿ ಪಡೆದಿದ್ದವು.. ಇನ್ನೂ1996 ರಲ್ಲಿ ತೆರೆಕಂಡ ಕನ್ನಡದ ಪೋಲಿಸ್ ಸ್ಟೋರಿ ಚಿತ್ರದಿಂದ ನಾಯಕರಾಗಿ ಬೆಳಕಿಗೆ ಬಂದರು ಈ ಚಿತ್ರ ಬೇರೆ ಭಾಷೆಗಳಲ್ಲಿ ಡಬಿಂಗ್ ಆಗಿ ತುಂಬಾ ಯಶಸ್ಸು ಪಡೆಯಿತು ನಂತರ ತೆರೆಗೆ ಬಂದ ಅಗ್ನಿ ಐಪಿಎಸ್, ಕುಂಕುಮ ಭಾಗ್ಯ, ಪೋಲಿಸ್ ಸ್ಟೋರಿ ಭಾಗ 2, ಲಾಕಪ್ ಡೆತ್, ಸರ್ಕಲ್ ಇನ್ಸ್‌ಪೆಕ್ಟರ್ ಮುಂತಾದ ಸಿನಿಮಾಗಳು ಸಾಯಿ ಕುಮಾರ್ ಅವರಿಗೆ ಒಳ್ಳೆಯ ಯಶಸ್ಸು ತಂದು ಕೊಟ್ಡವು ಅದರಲ್ಲೂ ಪೋಲಿಸ್ ಪಾತ್ರಗಳು ತುಂಬಾನೇ ಪರಿಣಾಮಕಾರಿಯಾಗಿ ಬಂದವು. 2018 ರಲ್ಲಿ ಕರ್ನಾಟಕದ ವಿಧಾನಸಭ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದರು..

ಸುರೇಖಾ ಎಂಬುವವರನ್ನು ಮದುವೆಯಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗ ಮತ್ತು ಮಗಳಿದ್ದಾಳೆ.. ಇನ್ನೂ ಇವರ ಪುತ್ರ ಆದಿ ಅವರು ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ ನಾಯಕಿಯಾಗಿ ವಿಂಚುತ್ತಿದ್ದಾರೆ.. ಇನ್ನೂ ಸಾಯಿ ಕುಮಾರ್ ಅವರು ತಮ್ಮ ಇಬ್ಬರೂ ಮಕ್ಕಳಿಗೆ ಈಗಾಗಲೇ ಮದುವೆ ಕೂಡ ಮಾಡಿದ್ದಾರೆ.. ಸಾಯಿ ಕುಮಾರ್ ಅವರು ತಮ್ಮ ಮಗ ಆದಿ ಮದುವೆ ಆಗಿರುವ ಹುಡುಗಿಯ ಹೆಸರು ಅರುಣಾ ಅಂತ ಈ ಪೋಟೋದಲ್ಲಿ ಸಾಯಿ ಕುಮಾರ್ ಅವರ ಸೊಸೆ ಅರುಣಾ ಅವರನ್ನ ನೋಡಬಹುದು.‌ ಆದಿ ಮತ್ತು ಅರುಣಾ ಅವರು 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..