ನಮಸ್ತೆ ಸ್ನೇಹಿತರೆ ನಾವು ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ನೋಡಿರುತ್ತವೆ ಆ ಸಿನಿಮಾದಲ್ಲಿ ನಟ ನಟಿಯರು ಜೋಡಿಯಾಗಿ ಇರುತ್ತಾರೆ ಹಾಗೆಯೇ ಅವರು ನಿಜ ಜೀವನದಲ್ಲೂ ಕೂಡ ಜೋಡಿ ಯಾಗಿರುತ್ತಾರೆ.. ಅದರಲ್ಲಿ ವಿಷ್ಣು ವರ್ಧನ್ ಮತ್ತು ಭಾರತೀ, ಯಾಶ್ ಮತ್ತು ರಾಧಿಕಾ ಪಂಡಿತ್, ಇನ್ನು ಆನೇಕ ನಟ ನಟಿಯರು ಸಿನಿಮಾಗಳಲ್ಲಿ ಅಲ್ಲದೇ ತಮ್ಮ ನಿಜ ಜೀವನದಲ್ಲೂ ಕೂಡ ಜೋಡಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಅದರಲ್ಲಿ ನಟ ದಿಗಂತ್ ಕೂಡ ಒಬ್ಬರು, ಹೌದು ನಟ ದಿಗಂತ್ ರವರು ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದರು ಅಲ್ಲದೇ ದಿಗಂತ್ ರವರು ಸಿನಿಮಾಗಳಲ್ಲಿ ಹೆಚ್ಚಾಗಿ ಐಂದ್ರಿತಾ ರವರು ಕಾಣಿಸಿಕೊಂಡರು..
[widget id=”custom_html-2″]

ಅದಲ್ಲದೇ ಸಿನಿಮಾದಲ್ಲಿ ಕೂಡ ಇವರಿಬ್ಬರೂ ಪ್ರೀತಿಯ ಜೋಡಿಗಳಾಗಿದ್ದರು.. ಹೌದು ಇವರು ಸಿನಿಮಾ ಮೂಲಕ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು, ಇನ್ನು ದಿಗಂತ್ ಮತ್ತು ಐಂದ್ರಿತಾ ರವರು ಹಲವಾರು ಸಿನಿಮಾಗಳಲ್ಲಿ ಇಬ್ಬರು ಜೋಡಿಯಾಗಿ ಅಭಿನಯಿಸಿದ್ದರು.. ನಂತರ ಸ್ನೇಹದಿಂದ ಪ್ರೀತಿಯಾದ ಬಳಿಕ ಇಬ್ಬರು ಸಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಸದ್ಯದಲ್ಲೇ ದಿಗಂತ್ ಮತ್ತು ಐಂದ್ರಿತಾ ರವರು ೮ ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ ಹೌದು ಈಗ ಕನ್ನಡ ಸಿನಿಮಾದಲ್ಲಿ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ‘ ಎಂಬ ಸಿನಿಮಾದ ಮೂಲಕ ತಮ್ಮ ಜೋಡಿಯಾಗಿ ತೆರೆಯಮೇಲೆ ಬರಲು ಸಂಜಾಗಿದ್ದಾರೆ..
[widget id=”custom_html-2″]

ನಟಿ ಐಂದ್ರಿತಾ/ದಿಗಂತ್ ರವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಈ ರೀತಿ ಬರೆದು ಪೋಸ್ಟ್ ಮಾಡಿದ್ದಾರೆ, :ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಈ ಸಿನಿಮಾ ಮಲೆನಾಡಿನ ಸುಂದರ ತಾಣದಲ್ಲಿ ಚಿತ್ರೀಕರಣ ವಾಗುತ್ತಿದೆ ಎಂದು ” ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟ್ಯಾಗ್ ಲೈನ್ ನೊಂದಿಗೆ “ ೮ ವರ್ಷದ ಬಳಿಕ ನನ್ನ ಆಫ್ ಸ್ಕ್ರೀನ್ ಲವ್ ಜೊತೆ ಚಿತ್ರೀಕರಣಕ್ಕೆ ಹಿಂದಿರುಗಿದ್ದೇನೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.. ಇನ್ನು ಈ ಮಾಹಿತಿ ತಿಳಿದ ಅಭಿಮಾನಿಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಮೆಂಟ್ ಮಾಡುವ ಮೂಲಕ ದಿಗಂತ್ ಮತ್ತು ಐಂದ್ರಿತಾ ರವರಿಗೆ ಶುಭಾಶಯವನ್ನ ತಿಳಿಸಿದ್ದಾರೆ..