Advertisements

ಸಿಹಿ ಸುದ್ದಿ ಹಚ್ಚಿಕೊಂಡ ರಚಿತಾ ರಾಮ್, ಆ ಗುಡ್ ನ್ಯೂಸ್ ಏನದು ನೋಡಿ..

Cinema

ನಮಸ್ತೆ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟಿ ಹಾಗು ಹೆಚ್ಚು ಅಭಿಮಾನಿಗಳು ಇರುವ ನಟಿ ಎಂದರೆ ಅದು ಚಂದನವನದ ಬೇಡಗಿ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್, ಇವರು 2013 ರಲ್ಲಿ ಸಿನಿಮಾ ರಂಗಕ್ಕೆ ಬರುತ್ತಾರೆ, ರಚಿತಾ ರಾಮ್ ತನ್ನ ಮೊದಲ ಸಿನಿಮಾವಾದ ಬುಲ್ ಬುಲ್ ಚಿತ್ರದ ಮೂಲಕ ತೆರೆಯಮೇಲೆ ಬರುತ್ತಾರೆ, ಇನ್ನು ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಟ ದರ್ಶನ್ ರವರ ಜೊತೆ ಅಭಿನಯಿಸುತ್ತಾರೆ..

[widget id=”custom_html-2″]

Advertisements
Advertisements

ರಚಿತಾ ರಾಮ್ ತಂದೆ ಒಬ್ಬ ಭರತನಾಟ್ಯ ವಿದ್ವಾಂಸರು ಇವರು ಸುಮಾರು 500ಕ್ಕೂ ಹೆಚ್ಚು ಕಾರ್ಯ ಕ್ರಮಗಳನ್ನು ನೀಡಿದ್ದಾರೆ.. ಆದರೆ ತಂದೆಯವರಂತೆ ಮಗಳು ರಚಿತಾ ರಾಮ್ ಕೂಡ ಕನ್ನಡ ಸಿನಿಮಾಗಳಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ.. ರಚಿತಾ ಕೇವಲ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ತೆಲುಗು-ತಮಿಳು ಭಾಷೆಯಲ್ಲಿ ಕೂಡ ಅವಕಾಶಗಳನ್ನು ರಚಿತಾ ಬಳಿ ಹುಡುಕಿಕೊಂಡು ಬಂದಿವೆ.. ಹೌದು ನಮಗೆಲ್ಲ ಗೊತ್ತಿರುವ ಹಾಗೆ ರಚಿತಾ ರಾಮ್ ತೆಲುಗು ಸಿನಿಮಾದ ಸೂಪರ್ ಮಚ್ಚಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ..

[widget id=”custom_html-2″]

ರಚಿತಾ ರಾಮ್ ರವರ ಮೊದಲ ತೆಲುಗು ಸಿನಿಮಾವಾಗಿದ್ದು ಈ ಸಿನಿಮಾ ಚಿತ್ರೀಕರಣ ಮುಗಿಯುವ ಮುನ್ನವೇ ತಮಿಳು ಸಿನಿಮಾದಿಂದ ಅವಕಾಶಗಳು ಬರಲಾರಂಭಿಸಿದವು.. ಇನ್ನು ತಮ್ಮ ತೆಲುಗು ಸಿನಿಮಾದ ಬಗ್ಗೆ ಮಾತನಾಡಿದ ರಚಿತಾ ರಾಮ್ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಂತೆ ಇಲ್ಲಿಯೂ ಕೂಡ ಹಾಗೆಯೇ ಆದರೆ ನಾವು ಮಾತಾಡೋ ಭಾಷೆಯಲ್ಲಿ ವ್ಯತ್ಯಾಸ ಅಷ್ಟೇ ಅವರು ನಾನು ಕನ್ನಡದಲ್ಲಿ ಮಾತನಾಡಿದ್ದರು ಕೂಡ ಅವರಿಗೆ ಅರ್ಥವಾಗುತ್ತಿತ್ತು.. ಈ ತೆಲುಗು ಸಿನಿಮಾದಲ್ಲಿ ರಚಿತಾ ರಾಮ್ ಕಲ್ಯಾಣ್ ದೇವ್‌ ರವರ ಜೊತೆ ಅಭಿನಯಿಸುತ್ತಿದ್ದಾರೆ.. ಹಾಗೆಯೇ ಕನ್ನಡ ಸಿನಿಮಾದಲ್ಲಿ ನಟ ನಿರ್ದೇಶಕ ನಿರ್ಮಾಪಕ ಪ್ರೇಮ್ ಅವರ ಜೊತೆ ಒಂದು ಸಿನಿಮಾ ಮಾಡಲ್ಲಿದ್ದಾರೆ ಎಂದು ರಚಿತಾ ರಾಮ್ ಹೇಳಿದ್ದಾರೆ…