Advertisements

ಸಿಂಪಲ್ಲಾಗಿ ನಡೆದ ಪವನ್ ಒಡೆಯರ್ ರವರ ಪತ್ನಿಯ ಸೀಮಂತ.! ಸೀಮಂತದ ಪೋಟೋಗಳು ಹೇಗಿದೆ ಗೊತ್ತಾ.? ಇಲ್ಲಿದೆ ನೋಡಿ.

Cinema News

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ರವರ ಪತ್ನಿಯ ಸೀಮಂತದ ಪೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಹಾಗಿದೆ.. ಪವನ್ ಒಡೆಯರ್ ರವರು ಕನ್ನಡದ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ..

Advertisements
Advertisements

ಅದರಲ್ಲಿ ಗೂಗ್ಲಿ, ನಟಸಾರ್ವಭೌಮ, ಇನ್ನು ಅನೇಕ ಸಿನಿಮಾಗಳನ್ನು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಮಾಡಿದ್ದಾರೆ.. ಪವನ್ ಒಡೆಯರ್ ತಮ್ಮ ಮದುವೆಗೂ ಮುಂಚೆಯೇ ಅದ್ದೂರಿಯಾಗಿ ವಿವಿಧ ರೀತಿಯ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್ ಕೂಡಮಾಡಿಸಿಕೊಂಡಿದ್ದರು.. ಪವನ್ ಒಡೆಯರ್ ರವರು 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಪವನ್ ರವರ ಪತ್ನಿಯ ಹೆಸರು ಅಪೇಕ್ಷಾ ಪುರೋಹಿತ್ ಇವರು ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು..

ಪವನ್ ಒಡೆಯರ್ ನಿರ್ದೇಶಿಸಿರುವ ಸಿನಿಮಾಗಳೆಂದರೆ. ಜೆಸ್ಸಿ, ನಟರಾಜ ಸರ್ವಿಸ್, ನಟಸಾರ್ವಭೌಮ, ಇನ್ನು ಹಲವಾರು ಸಿನಿಮಗಳಾಗಿವೆ.. ಇತ್ತೀಚಿಗೆಯಷ್ಟೇ ಪವನ್ ಒಡೆಯರ್ ಅವರ ಪತ್ನಿಯ ಸೀಮಂತ ಕಾರ್ಯಕ್ರಮ ಶಾಸ್ತ್ರೋಪ್ತವಾಗಿ ತುಂಬಾ ಸರಳವಾಗಿ ಜರುಗಿದ್ದು.. ಸೀಮಂತದ ಕೆಲವು ಪೋಟೋಗಳು ಈಗ ತುಂಬಾನೇ ವೈರಲ್ ಹಾಗಿದೆ..