Advertisements

ದರ್ಶನ್ ಅವರ ಈ ವಿಚಾರ ನನಗೆ ತುಂಬಾ ನೋವಾಗಿದೆ ಎಂದ ನಟಿ ರಕ್ಷಿತಾ! ಇದರ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ ನಟ ದರ್ಶನ್ ಅವರಿಗೆ‌ ಯಾಕೋ ಟೈಮ್ ಸರಿಯಿಲ್ಲ ಅನಿಸುತ್ತದೆ ಒಂದಾದ ಮೇಲೆ ಒಂದು ತೊಂದರೆಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.. ಕಳೆದ ಎರಡು ದಿನಗಳ ಹಿಂದೆ ಹಿಂದೆ ಅರುಣಾಕುಮಾರಿ ಉಮಾ ಪತಿ ಹಾಗು ದರ್ಶನ್ ನಡುವಿನ ಪ್ರಕರಣ ಅಗತ್ಯವಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಇದೀಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು‌ ದರ್ಶನ್ ವಿರುದ್ಧ ಹೊಸ ಬಾಂಬ್‌ ಸಿಡಿಸಿ ದರ್ಶನ್ ಅವರು ಹೋಟೆಲ್ ನಲ್ಲಿ ವೇಟರ್ ಗೆ ಸ್ನೇಹಿತರ ಜೊತೆ ಸೇರಿಕೊಂಡು ಹೊಡೆದಿದ್ದಾರೆ ಎಂದು ಆರೋಪ ನೀಡಿ ಗೃಹಸಚಿವರನ್ನ ಬೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದರು ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತಾನಾಡಿದ ದರ್ಶನ್ ಅವರು ನಿರ್ದೇಶಕರನ್ನ ಕಟುವಾಗಿ ಟೀಕಿಸಿದರು ಈಗ‌ ದರ್ಶನ್ ಅವರು ಟೀಕಿಸಿದ ಒಂದು ಮಾತಿಗೆ ಪ್ರತಿಕ್ರಿಯೆ ನೀಡಿರುವ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಅವರು ಸರಿಯಾದ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ.‌.

Advertisements
Advertisements

ಹೌದು ತಮ್ಮ ಇನ್ಟ್ಸಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಪ್ರೇಮ್ ಅವರು ದರ್ಶನ್ ಅವರಿಗೆ ಈ‌ ಮೂಲಕ ಟ್ವೀಟ್ ಮಾಡಿದ್ದಾರೆ.. ದರ್ಶನ್ ಅವ್ರ, ನಾನು ಕರಿಯ ಸಿನಿಮಾ ಮಾಡೋಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ .. ನಾನೊಬ್ಬ ಸಾಮಾನ್ಯ ನಿರ್ದೇಶಕ . ರಾಜಕುಮಾರ್ ರವರು , ಅಂಬರೀಷ್ ರವರು , ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು . ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ .. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ರು .. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು . ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು . ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚರ್ಚೆ ಮಾಡಿದ್ವಿ . ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ .

ಆದರೆ ನನಗೆ ಉಮಾಪತಿಯವರು , ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು . ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ .. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ .. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ .. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾಗೆ ಹಾರೈಸಿದವನು ನಾನು .. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು , ಎಲ್ಲರ ಹಾಗೇ ನಾನು ಖುಷಿ ಪಟ್ಟೆ .. ಇದ್ರ ಮಧ್ಯೆ ನನ್ ಹೆಸ್ರು ಯಾಕೆ .. ದರ್ಶನ್ ಅವ್ರ ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ , ಅದ್ರಿಗೆ ಕೊಂಬು ಇರಲ್ಲ .. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅದ್ವಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಮ ಗೊತ್ತು..

ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡೋಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ … ನಿಮ್ಮ ಈ ರೀತಿಯ ಮಾತುಗಳಿಗೆ ಧನ್ಯವಾದಗಳು ದೇವು ನಿಮಗೆ ಒಳ್ಳೇದ್ ಮಾಡ್ಲಿ ಪ್ರೇಮ್ ಅವರು ತುಂಬಾ ಕಟುವಾಗಿ ಟೀಕಿಸಿದ್ದಾರೆ.. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಪ್ರೇಮ್ ಅವರ ಪತ್ನಿ ರಕ್ಷಿತಾ ಕೂಡ ತುಂಬಾ ನೋವಿನಿಂದ ಈ ಒಂದು ಪೋಸ್ಟ್ ಅನ್ನ ಹಂಚಿಕೊಂಡಿದ್ದಾರೆ ಅದೇನೆಂದರೆ “ಇದು ನಮ್ಮ ಇಂಡೀಸ್ ನಮ್ಮ ಮನೆ ಇದ್ದ ಹಾಗೆ ನಾವು ಇಲ್ಲಿ ಯಾರು ದೊಡ್ಡವರು ಅಲ್ಲ ಯಾರು ಚಿಕ್ಕವರು ಅಲ್ಲ ನಮ್ಮ ಕೆಲಸ‌ ಏನಿದೆ ಅದು ನಮ್ಮನ್ನ ಚಿಕ್ಕವರಾಗಿ ದೊಡ್ಡವರಾಗಿ ಮಾಡುತ್ತದೆ ಎಲ್ಲರೂ ಪ್ರತಿಯೊಬ್ಬರನ್ನ ಪ್ರೀತಿ ಮಾಡಬೇಕು ಹಾಗೆ ಎಲ್ಲರಿಗೂ ಗೌರವ ಕೊಡಬೇಕು ಇದ್ದನ್ನ ನಾನು ಯೋಚನೆ ಕೂಡ ಮಾಡಿರಲಿಲ್ಲ ಎಂದು ತುಂಬಾ ನೋವಿನಲ್ಲಿ ನಟಿ ರಕ್ಷಿತಾ ಅವರು ಕೂಡ ದರ್ಶನ್ ಅವರ ಮಾತಿನ ವಿಚಾರದಲ್ಲಿ ಪೋಸ್ಟ್ ಒಂದನ್ನ ಮಾಡಿದ್ದಾರೆ.. ಸ್ನೇಹಿತರೆ ದರ್ಶನ್ ಅವರ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು..