Advertisements

ನಕ್ಕು ನಗಿಸುತ್ತಿದ್ದ ಧೀರೇಂದ್ರ ಗೋಪಾಲ್ ರವರ ಜೀವನದ ಕಣ್ಣೀರಿನ ದುರಂತ ಕಥೆ!

Cinema

ನಮಸ್ತೆ ಸ್ನೇಹಿತರೆ, ಧೀರೇಂದ್ರ ಗೋಪಾಲ್ ರವರನ್ನು ಮರೆಯಲು ಯಾರಿಂದಲೂ ಸಾಧ್ಯವೇ ಇಲ್ಲ ತಮ್ಮ ವೃತ್ತಿಜೀವನದಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿ ನಮ್ಮನ್ನೆಲ್ಲ ಬಿಟ್ಟು ಹೋದವರು ಇವರು 1972 ಸುಭದ್ರ ಕಲ್ಯಾಣ ಚಿತ್ರದ ಮೂಲಕ ಇವರು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ನಂತರ ನಾಗರಹಾವು, ಪಡವಾರಳ್ಳಿ, ಪಾಂಡವರು, ನಾನೊಬ್ಬ ಕಳ್ಳ, ಸಾಹಸಸಿಂಹ, ಆವತಿ, ಗಜಪತಿ ಗರ್ವಭಂಗ, ಅಣ್ಣಯ್ಯ, ಹೀಗೆ ನಾನಾ ರೀತಿಯ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಧೀರೇಂದ್ರ ಗೋಪಾಲ್ ರವರ ಡೈಲಾಗುಗಳು ಸಿಕ್ಕಾಪಟ್ಟೆ ಫೇಮಸ್ ಹಾಗಿದ್ದವು, ಇನ್ನು ಧೀರೇಂದ್ರ ಗೋಪಾಲ್ ರವರ ಮಗಳ ಹೆಸರು ವಿದ್ಯಾವತಿ, 25 ಡಿಸೆಂಬರ್ 2000 ದಲ್ಲಿ ಧೀರೇಂದ್ರ ಗೋಪಾಲ್ ರವರು ಹೃ’ದಯಾಘಾ’ತದಿಂದ ನಮ್ಮನೆಲ್ಲ ಬಿಟ್ಟು ಅಗಲಿದ್ದಾರೆ..

Advertisements
Advertisements

ನಟ ಧೀರೇಂದ್ರ ಗೋಪಾಲ್ ಅವರು ಹುಟ್ಟಿದ್ದು ಹೊಳೆನರಸೀಪುರದಲ್ಲಿ, ಆದರೆ ಇವರನ್ನು ಬಿಟ್ಟು ಹೋಗಿದ್ದು ದಾವಣಗೆರೆಯಲ್ಲಿ, ಧೀರೇಂದ್ರ ಗೋಪಾಲ್ ರವರು ಬಿಟ್ಟು ಹೋದಾಗ ಇವರಿಗೆ ಇನ್ನೂ ಚಿಕ್ಕ ವಯಸ್ಸಾಗಿತ್ತು, ಈಗಲೂ ಕೂಡ ಧೀರೇಂದ್ರ ಗೋಪಾಲ್ ರವರ ಚಿತ್ರ ಟಿವಿಯಲ್ಲಿ ಬಂದ್ರೆ ಸಾಕು ಅಭಿಮಾನಿಗಳು ತಪ್ಪದೆ ನೋಡ್ತಾರೆ ಅಷ್ಟರಮಟ್ಟಿಗೆ ಇವರ ಡೈಲಾಗುಗಳು ಅವರ ಅಭಿನಯ ಅಷ್ಟು ಫೇಮಸ್ ಹಾಗಿತ್ತು.. ಅನೇಕ ಮಿಮಿಕ್ರಿ ಕಲಾವಿದರು ಕೂಡ ಇವರ ಮಿಮಿಕ್ರಿಯನ್ನು ಇಂದಿಗೂ ಅವರ ನೆನಪಿಗಾಗಿ ಮಾಡುತ್ತಾರೆ‌, ಇವರು ತಮ್ಮ 59ನೇ ವರ್ಷದಲ್ಲಿ ಜಾಂಡಿಸ್ ನಿಂದ ಬಳಲುತ್ತಿದ್ದರು ಇವರು 59 ವರ್ಷಗಳ ಕಾಲ ಬಾಳಿ ಬದುಕಿದು ತುಂಬಾ ಕಡಿಮೆ ಆದರೆ ಈ ಇಷ್ಟು ಸಣ್ಣ ಅವಧಿಯಲ್ಲಿ ಸುಮಾರು 350ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಧೀರ್ಘ ಗೋಪಾಲ್ ರವರು ನಟಿಸಿದ್ದಾರೆ..