Advertisements

ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ವೈ’ರಲ್ ಆದ ಫೋಟೋ ನೋಡಿ ದಿವ್ಯ ಅರವಿಂದ್ ಮಾಡಿದ್ದೇನು ಗೊತ್ತಾ? ಬಯಲಾಯ್ತು ಅಸಲಿ ಸತ್ಯ..

News

ನಮಸ್ತೆ ಸ್ನೇಹಿತರೆ, ‌ಬಿಗ್ ಬಾಸ್ ಸೀಸನ್ 8 ರಲ್ಲಿ ಮೊದಲು ಒಂದಷ್ಟು ವಾರಗಳಲ್ಲಿ ಎಲಿಮಿನೇಷನ್ ಆದ ಸ್ಪರ್ಧಿಗಳು ಸ್ಪಲ್ಪ ಮಟ್ಟಿಗೆ ಸುದ್ದಿಗಳಿಂದ ದೂರ ಉಳಿದಿದ್ದರು ಸಹ ಎರಡನೇ ಇನ್ನಿಂಗ್ಸ್ ನ 12 ಜನ ಸ್ಪರ್ಧಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗಲ್ಲೇ ಸುದ್ದಿಯಲ್ಲಿ ಇದ್ದರು.‌‌. ವಿಚಾರ ಬೇರೆ ಆದರೂ ಕೂಡ ಆಗಾಗ ತುಂಬಾ ಸುದ್ದಿಯಲ್ಲಿ ಇದ್ದರು ಅದರಲ್ಲಿ ಅರವಿಂದ್ ದಿವ್ಯ ಜೋಡಿ ಅವರಿಬ್ಬರ ನಡುವೆ ಸ್ನೇಹ ಪ್ರೀತಿಯ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿತ್ತು.. ಬಿಗ್ ಬಾಸ್ ಫಿನಾಲೆ ಹತ್ತಿರದ ಸಮಯದಲ್ಲಿ ದಿವ್ಯ ಉರುಡುಗ ಅವರ ಹಾಳೆಯ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಆಗಿತ್ತು.. ಹುಡುಗನೊಬ್ಬನ ಜೊತೆಗೆ ಆತ್ಮೀಯವಾಗಿ ಇದ್ದ ದಿವ್ಯ ಉರುಡುಗ ಅವರ ಪೋಟೋ ಪೋಸ್ಟ್ ಆದ ಕೇವಲ ಎರಡೇ ಗಂಟೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈ’ರಲ್ ಆಗಿ ಸಾಕಷ್ಟು ವಿಡಿಯೋಗಳು ಸಹ ಕ್ರಿಯೇಟ್ ಆಗಿದ್ದವು..

Advertisements
Advertisements

ಆದಾದ ಕೆಲವೇ ಗಂಟೆಯಲ್ಲಿ ಇತ್ತ ಅರವಿಂದ್ ಅವರ‌ ಪೋಟೋ ಕೂಡ ವೈ’ರಲ್ ಆಗಿತ್ತು.. ಅರವಿಂದ್ ಅವರು ಹುಡುಗಿಯ ಜೊತೆ ಇರುವ ಪೋಟೋ ವೈ’ರಲ್ ಆಗಿತ್ತು ಆದರೆ ಆನಂತರ ದಿವ್ಯ ಉರುಡುಗ ಅವರ ಕುಟುಂಬ ಕೋ’ರ್ಟ್ ಮೆ’ಟ್ಟಿಲೇರಿ ದಿವ್ಯ ಉರುಡುಗ ಅವರ ಮಾ’ನ ಹಾ’ನಿಯಾಗುವಂತಹ ಸುದ್ದಿ ಪ್ರಸಾರ ಮಾಡಬಾರದು ಎಂದು ಸ್ಟೇ ತರಲು ಕೋ’ರ್ಟ್ ಮೆ’ಟ್ಟಿಲು ಸಹ ಏರಿದರು.. ಅದಾದ ಬಳಿಕ ಕೆಲವು ದಿನಗಳಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಬಿಗ್ ಬಾಸ್ ನಿಂದ ಹೊರಗೆ ಬಂದ‌ ಬಳಿಕ ಈ ಕೆಲಸ ಮಾಡಿದ್ದು ಯಾರೆಂದು ಹೇಳಿಕೆ ಒಂದನ್ನ ನೀಡಿದರು. ಈ ಕೆಲಸ ಮಾಡಿದ್ದು ಪ್ರಶಾಂತ್ ಸಂಭರ್ಗಿ ಇದನ್ನೆಲ್ಲ 46 ದನಗಳ ಬ್ರೇಕ್ ನಲ್ಲಿ ಎಲ್ಲಾ ಪ್ಲಾ’ನ್ ಮಾಡಿ ಬಿಗ್ ಬಾಸ್ ಮನೆಯ ಒಳಗೆ ಹೋಗಿದ್ದಾನೆ ಅವನ ಪೋನ್ ಸೀಸ್ ಮಾಡಿದ್ರೆ ಎಲ್ಲಾ ಸತ್ಯ ಹೋರ ಬರುತ್ತದೆ ಆಗ ಎಲ್ಲಾ ವಿಚಾರ ತಿಳಿಯುತ್ತದೆ.. ದಿವ್ಯ ಉರುಡುಗ ಅವರ ಪೋಟೋ ವೈ’ರಲ್ ಮಾಡಿದ್ದು ಯಾರು ಅಂತ ಗೊತ್ತಾಗುತ್ತದೆ ಅಂತ ಹೇಳಿದ್ರು ಆದರೆ ಇದ್ದೀಗ ಬಿಗ್ ಬಾಸ್ ಸೀಸನ್8 ಸಂಪೂರ್ಣವಾಗಿದ್ದು

ದಿವ್ಯ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೋರಗೆ ಅವರ ಹಳೆಯ ಪೋಟೋಗಳು ಬಿಡುಗಡೆಯಾದ ವಿಚಾರ ದಿವ್ಯ ಉರುಡುಗ ಅವರಿಗೆ ಸದ್ಯ ಇದೀಗ‌ ತಿಳಿದು ಬಂದಿದೆ. ಅದರಲ್ಲೂ ಈ ವಿಚಾರವಾಗಿ ಕುಟುಂಬದವರು ಕೋ’ರ್ಟ್ ಮೆ’ಟ್ಟಿಲೇರುವಂತಹ ಪರಿಸ್ಥಿತಿ ಎದುರಾಗಿದ್ದು‌‌ ದಿವ್ಯ ಉರುಡುಗ ಅವರಿಗೆ ಸಾಕಷ್ಟು ಬೇಸರ ಉಂಟುಮಾಡಿದೆ.‌ ಹೌದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ‌‌ ಈ ಎಲ್ಲಾ ವಿಚಾರ ತಿಳಿದು ದಿವ್ಯ ಅಕ್ಷರಸ ಶಾ’ಕ್ ಆಗಿದ್ದರಂತೆ ಈ ಬಗ್ಗೆ ಆಪ್ತರು ಸಹ ಬೇಸರವನ್ನ ಕೂಡ ವ್ಯಕ್ತ ಪಡಿಸಿದ್ದರಂತೆ ಆದರೆ ಇತ್ತ ಖುದ್ದಾಗಿ ಪ್ರಶಾಂತ್ ಸಂಭರ್ಗಿ ಅವರು ಪ್ರತಿಕ್ರಿಯೆ ನೀಡಿ ಮಾತಾನಾಡಿದ್ದಾರೆ.. ನನ್ನ ಮೇಲೆ ಯಾರು ಈ ರೀತಿಯಾಗಿ ಆ’ರೋಪ ಮಾಡಿದ್ರೊ ಗೊತ್ತಿಲ್ಲ ನನಗೆ ಸಾಕಷ್ಟು ಒಳ್ಳೆಯ ಕಾಂಟೆಕ್ಟ್ ಗಳು ಇರುವುದು ಸತ್ಯ ಆದರೆ ನನ್ನ ಕಾಂಟೆಕ್ಟ್ ಗಳನ್ನ ಇಂತಹಾ ಕೆಲಸಕ್ಕೆ ನಾನು ಬಳಸುವುದಿಲ್ಲ ಪೋಟೋ ಬಿಡುಗಡೆ ಮಾಡುವುದಾಗಿದ್ದರೆ ನಾನು 45 ದಿನದ ಬ್ರೇಕ್ ನಲ್ಲಿ ಬಿಡುಗಡೆ ಮಾಡುತ್ತಿದ್ದೆ

ಆದರೆ ಈ ಬಗ್ಗೆ ನನಗೆ ಯಾವುದೇ ವಿಚಾರ ತಿಳಿದಿಲ್ಲ ಇದನ್ನ ನಾನೇ ಮಾಡಿಸಿದ್ದೇನೆ ಅನ್ನೋದಾದರೆ ಯಾವುದಾದರೂ ದಾ’ಖಲೆ ಇದ್ದರೆ ಬಿಡುಗಡೆ ಮಾಡಲ್ಲಿ ಅಂತ ಹೇಳಿದ್ದಾರೆ.. ಅಷ್ಟೇ ಅಲ್ಲದೆ ಈ ಪೋಟೋ ಬಿಡುಗಡೆ ಮಾಡಿದ್ದು ಯಾರು ಎಂಬುದನ್ನು ಸಹ ತಿಳಿಸಿದ್ದಾರೆ.. ಹೌದು ದಿವ್ಯ ಉರುಡುಗ ಅವರ ಹಳೆಯ ಪೋಟೋ ಬಿಡುಗಡೆ ಮಾಡಿದ್ದ ಹುಡುಗ ಅದಾಗಲೇ ದಿವ್ಯ ಉರುಡುಗ ಅವರ ತಾಯಿಯ ಬಳಿ ಕ್ಷೇಮ ಕೇಳಿದ್ದಾರೆ ಅಂತ ಹೇಳಲಾಗಿದೆ.. ನಾನು ನಿನ್ನಗೆ ದಿವ್ಯ ಅವರ ತಾಯಿಯ ಬಳಿ ಈ ಬಗ್ಗೆ ಮಾತಾನಾಡಿದ್ದೆ ಆಗ ಅವರೆ ನನ್ನ ಬಳಿ ಹೇಳಿದ್ರು ಆ ಹುಡುಗ ಬಂದು ಕ್ಷೇಮ ಕೇಳಿದ್ದಾನೆ ಅಂತ ಇನ್ನೂ ನಿಮಗೆ ಮಾಹಿತಿ ಬೇಕಾದಲ್ಲಿ ಆ ಹುಡುಗನ ನಂಬರ್‌ ಕೊಡುತ್ತೇನೆ ಅವನ ಬಳಿ ಮಾತಾನಾಡಿಕೊಳ್ಳಿ ಅಂತ ಪ್ರಶಾಂತ್ ಸಂಭರ್ಗಿ ಅವರು ಮಾದ್ಯಮ ಒಂದರ ಮೂಲಕ ತಿಳಿಸಿದ್ದಾರೆ..