Advertisements

ವೈ’ರಲ್ ಆಯ್ತು ದಿವ್ಯ ಉರುಡುಗ ಅವರ ಲವರ್ ಪೋಟೋಗಳು! ಶಾಕ್ ಆದ ಕೆ.ಪಿ ಅರವಿಂದ್, ನಿಜಕ್ಕೂ ಇವರು ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು.. ಈ ಬಿಗ್ ಬಾಸ್ ಸೀಸನ್ 8 ರ ಜೋಡಿ ಹಕ್ಕಿಗಳಾದ ದಿವ್ಯ ಉರುಡುಗ ಹಾಗು ಅರವಿಂದ್ ನಡುವಿನ ಪ್ರೀತಿಯ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಷಯವಾಗಿದೆ.. ಈ ಹಿಂದೆ ಬಹಳಷ್ಟು ಸೀಸನ್ ಗಳಲ್ಲಿ ಅನ್ನುವುದಕ್ಕಿಂತ ಪ್ರತಿಯೊಂದು ಸೀಸನ್ ನಲ್ಲಿಯೂ ಜೋಡಿಗಳು ಇದ್ದರೂ ಸಹ ಈ ಸೀಸನ್ 8 ರಲ್ಲಿ ಕಾಣಿಸಿಕೊಂಡ ಅರವಿಂದ್ ಹಾಗು ದಿವ್ಯವರಷ್ಟು ಜೋಡಿ ಜನರಿಗೆ ಮತ್ಯರು ಇಷ್ಟವಾಗಲಿಲ್ಲ.. ಇದರ ಜೊತೆಗೆ ಇಬ್ಬರ‌ ನಡುವೆ ಬಿಗ್ ಬಾಸ್ ಮನೆಯಲ್ಲಿ ನಿಜವಾದ ಪ್ರೀತಿ ಮೂಡಿದ್ದು ಇಬ್ಬರು ಬಿಗ್ ಬಾಸ್ ಮುಗಿದ ಬಳಿಕ

Advertisements
Advertisements

ಮದುವೆಯಾಗುತ್ತಾರೆ ಎನ್ನುವ ವಿಷಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿತ್ತು.. ಆದರೆ‌ ಇದೀಗ ದಿವ್ಯ ಉರುಡುಗ ಅವರು ತಮ್ಮ ಸಮಾಜಿಕ ಜಾಲತಾಣದಲ್ಲಿ ಅಳೆಯ ಪ್ರೇಮಿಯ ಜೊತೆಗೆ ಬಹಳ ಆತ್ಮೀಯವಾಗಿರುವ ಪೋಟೋಗಳು ಈಗ ಸಕ್ಕತ್ ವೈ’ರಲ್ ಅಗಿದೆ.. ಅದರಲ್ಲೂ ಈ ಸೋಶಿಯಲ್ ಮೀಡಿಯಾ ಟ್ರೋಲ್ ಪೇಜ್ ಗಳಲ್ಲಿ ಹಾಡಿಗೆ ದಿವ್ಯ ಅವರ ಹಳೆಯ ಪೋಟೋಗಳನ್ನ‌ ಬಳಸಿಕೊಂಡು ವಿಡಿಯೋ ಮಾಡಿದ್ದು ಈಗ ಸಿಕ್ಕಪಟ್ಟೆ ವೈ’ರಲ್ ಅಗಿದೆ.. ಹೌದು ಅದರಲ್ಲೂ ಬಿಗ್ ಬಾಸ್ ನಲ್ಲಿ‌ ಎಂಟ್ರಿ ನೀಡುವಾಗ ಸುದೀಪ್ ಅವರು ದಿವ್ಯ ಉರುಡುಗ ಅವರನ್ನ‌ ಸ್ಪಷ್ಟವಾಗಿ ಕೇಳಿದ್ದು

29 ವರ್ಷ ವಯಸ್ಸಾಗಿದ್ದಾರು ನೀವು ಸಿಂಗಲ್ ಅಂತ ಕೇಳಿದ್ರು ಅದಕ್ಕೆ ದಿವ್ಯ ಅವರು‌ ಹೌದು ಸರ್ ನಾನು ಸಿಂಗಲ್ ಅಂತ ನೇರವಾಗಿ ಸುದೀಪ್ ಅವರಿಗೆ ಉತ್ತರವನ್ನ ನೀಡಿದ್ದರು.. ಆಗ ಆರೀತಿ ಸಿಂಗಲ್ ಅಂತ ಹೇಳದ ದಿವ್ಯ ಉರುಡುಗ ಈಗ‌ ಆತನ ಜೊತೆ ಬಹಳ ಆತ್ಮೀಯವಾದ ಪೋಟೋಗಳು ವೈ’ರಲ್ ಆಗಿದ್ದು ಬಹಳಷ್ಟು ಟೀಕೆಗೆ ಒಳಗಾಗಿದೆ.. ಜೀವನದಲ್ಲಿ ಪ್ರೀತಿ, ಪ್ರೇಮ, ಆಕರ್ಷಣೆ, ಸಹಜ ಬಹಳಷ್ಟು ಜನರ ಜೀವನದಲ್ಲಿ ಈ ಪ್ರೀತಿ ಪ್ರೇಮ ನಡೆದಿರುತ್ತವೇ ಆದರೆ ಬಿಗ್ ಬಾಸ್ ಮನೆಯಲ್ಲಿ ಹೋಗುವಾಗ ನಾನು ಸಿಂಗಲ್ ಅಂತ ತಪ್ಪು ಮಾಹಿತಿಯನ್ನ ಹೇಳಿದ ದಿವ್ಯ ಇಂದು ಜನರು ಈ ವಿಚಾರದ ಬಗ್ಗೆ ಟ್ರೋಲ್ ಮಾಡಲು ಕಾರಣವಾಗಿದು..